ಡೆತ್ ನೋಟ್ ಬರೆದಿಟ್ಟು ಬಿಎಂಟಿಸಿ ಟೆಕ್ನಿಷಿಯನ್ ಆತ್ಮಹತ್ಯೆ ಯತ್ನ

ಬಿಎಂಟಿಸಿ ಡಿಪೋ ಟೆಕ್ನಿಷಿಯನ್ ಆಗಿ ಕೆಲಸಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೇಲಧಿಕಾರಿಗಳ ಕಿರುಕುಳ ಸಹಿಸಲಾರದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರು ಹೊರ ವಲಯ ಹೊಸಕೋಟೆಯ ಬಿಎಂಟಿಸಿ ಡಿಪೋ ನಂ ೩೯ ರಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತಿದ್ದ ಮಂಜುನಾಥ್ ಎಂಬುವವರೆ ಅಧಿಕಾರಿಗಳ ಕಿರುಕುಳ ಸಹಿಸದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕ.

ಡೆತ್ ನೋಟ್ ನಲ್ಲಿ ಡಿಪೋ ಮ್ಯಾನೇಜರ್ ಲಕ್ಷಿಪ್ರಸಾದ್ ಹಾಗು ಸಿ.ಎಂ.ಸೋಮಶೇಖರ್ ಎಂಬುವವರು ಕಿರುಕುಳ ನಿಡುತ್ತಿದ್ದರೆ ನನ್ನ ಸಾವಿಗೆ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಇಂದು ಮಂಜುನಾಥ್ ತನ್ನ ಗ್ರಾಮವಾದ ಜಡಿಗೆನಹಳ್ಳಿಯಲ್ಲಿ ವಿಷ ಸೆವಿಸಿದ್ದಾರೆ ವಿಷ ಕುಡಿದು ಒದ್ದಾಡುತ್ತಿದ್ದ ಮಂಜುನಾಥ್ ನನ್ನ ಕಂಡ ಊರಿನವರು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಮಂಜುನಾಥ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ, ಇನ್ನು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

4 thoughts on “ಡೆತ್ ನೋಟ್ ಬರೆದಿಟ್ಟು ಬಿಎಂಟಿಸಿ ಟೆಕ್ನಿಷಿಯನ್ ಆತ್ಮಹತ್ಯೆ ಯತ್ನ

 • October 18, 2017 at 3:31 PM
  Permalink

  I like what you guys are up also. Such smart work and reporting! Keep up the excellent works guys I¡¦ve incorporated you guys to my blogroll. I think it’ll improve the value of my web site 🙂

 • October 24, 2017 at 1:08 PM
  Permalink

  I truly appreciate this post. I have been looking all over for this! Thank goodness I found it on Bing. You’ve made my day! Thanks again

 • October 24, 2017 at 1:32 PM
  Permalink

  Hello, i believe that i noticed you visited my website thus i came to “return the choose”.I’m attempting to find issues to enhance my website!I assume its adequate to use some of your concepts!!

Comments are closed.