ಬಿಡುಗಡೆ ಆಗಿದೆ ಸನ್ ನೆಕ್ಸ್ಟ್’ ಆಪ್..ಎಲ್ಲದಕ್ಕಿಂತಲೂ ಇದು ಬೆಸ್ಟ್ ಯಾಕೆ ಗೊತ್ತಾ?

ದಕ್ಷಿಣ ಭಾರತದ ಹೆಸರಾಂತ ಟಿವಿ ನೆಟ್ವರ್ಕ್ ಸಂಸ್ಥೆ ಸನ್ ಟಿವಿ (Suಟಿ ಖಿಗಿ) ಇದೇ ಮೊದಲ ಬಾರಿಗೆ ಡಿಜಿಟಲ್ ಜಮಾನಕ್ಕೆ ಕಾಲಿಟ್ಟಿದೆ.!! ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ಸೇವೆಗಳಂತೆ ಸನ್ ನೆಟ್ವರ್ಕ್ ಕೂಡ ಇದೀಗ ತನ್ನ ಸನ್ ನೆಕ್ಸ್ಟ್ (Suಟಿ ಟಿexಣ) ಆಪ್ ಬಿಡುಗಡೆ ಮಾಡಿದೆ.!!
ದಕ್ಷಿಣ ಭಾರತದಲ್ಲಿ ಮೊದಲಿನಿಂದಲೂ ನೆಲೆಯೂರಿರುವ ಸನ್ ಟಿವಿ ನೆಟ್ವರ್ಕ್.

ಬಹುತೇಕ ಸಿನಿಮಾ ಮತ್ತು ಮನರಂಜನೆ ಕಾರ್ಯಕ್ರಮಗಳ ಒಡೆತನ ಹೊಂದಿದೆ. ಹಾಗಾಗಿ, ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಒಂದೇ ಆಪ್ ಮೂಲಕ ಜನರಿಗೆ ತಲುಪಿಸಲು ‘ಸನ್ ನೆಕ್ಸ್ಟ್’ ಡಿಜಿಟಲ್ ಆಪ್ ಬಿಡುಗಡೆ ಮಾಡಿದೆ.!!

ಇನ್ನು ‘ಸನ್ ನೆಕ್ಸ್ಟ್’ ಆಪ್ ಡೌನ್ಲೋಡ್ ಮಾಡಿ ಕಾರ್ಯಕ್ರಮ ವೀಕ್ಷಣೆಗೆ ಮೊದಲನೇ ತಿಂಗಳು ಸಂಪೂರ್ಣ ಉಚಿತವಾಗಿದೆ. ನಂತರ ಪ್ರತಿ ತಿಂಗಳು ಕೇವಲ 50 ರೂಪಾಯಿಗಳನ್ನು ಪಾವತಿಸಬೇಕಿದೆ. ಕೊಡುವ ಹಣಕ್ಕೆ ಭಾರಿ ಕೊಡುಗೆಯನ್ನು ಸನ್ ಟಿವಿ ನೀಡಿದೆ.!!

4000 ಕ್ಕಿಂತ ಹೆಚ್ಚು ಸಿನಿಮಾ ಮತ್ತು ಮನರಂಜನಾ ಕಾರ್ಯಕ್ರಮುಗಳು ಮತ್ತು ಟಿವಿ ಸೀರಿಯಲ್ಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ‘ಸನ್ ನೆಕ್ಸ್ಟ್’ ಡಿಜಿಟಲ್ ಆಪ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಹಾಗಾಗಿ, ‘ಸನ್ ನೆನೆಕ್ಸ್ಟ್’ ಆಪ್ ಒಂದು ಉತ್ತಮ ಆಪ್ ಎನ್ನಬಹುದು.!!

6 thoughts on “ಬಿಡುಗಡೆ ಆಗಿದೆ ಸನ್ ನೆಕ್ಸ್ಟ್’ ಆಪ್..ಎಲ್ಲದಕ್ಕಿಂತಲೂ ಇದು ಬೆಸ್ಟ್ ಯಾಕೆ ಗೊತ್ತಾ?

 • October 18, 2017 at 4:15 PM
  Permalink

  Simply desire to say your article is as surprising. The clarity in your post is simply great and i can assume you are an expert on this subject. Well with your permission allow me to grab your RSS feed to keep up to date with forthcoming post. Thanks a million and please continue the rewarding work.

 • October 24, 2017 at 1:11 PM
  Permalink

  I was suggested this web site via my cousin. I’m no longer sure whether or not this submit is written via him as nobody else realize such specified about my problem. You’re incredible! Thanks!

 • October 25, 2017 at 9:46 AM
  Permalink

  I am so happy to read this. This is the kind of manual that needs to be given and not the accidental misinformation that is at the other blogs. Appreciate your sharing this greatest doc.

 • October 25, 2017 at 10:13 AM
  Permalink

  Helpful info. Fortunate me I found your site accidentally, and I am stunned why this twist of fate did not took place earlier! I bookmarked it.

 • October 25, 2017 at 11:11 AM
  Permalink

  Hello, i think that i saw you visited my website so i came to “return the favor”.I am attempting to find things to enhance my web site!I suppose its ok to use a few of your ideas!!

 • October 25, 2017 at 11:12 AM
  Permalink

  Hello, Neat post. There is a problem with your site in internet explorer, would test this… IE nonetheless is the marketplace leader and a large section of people will miss your fantastic writing because of this problem.

Comments are closed.

Social Media Auto Publish Powered By : XYZScripts.com