ನಕಲಿ ಜಾತಿ ಪ್ರಮಾಣಪತ್ರ ರದ್ದು – ಹೈಕೋರ್ಟ್ : ವೈದ್ಯಕೀಯ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಗೆ ಸಂಕಷ್ಟ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಶರಣುಪ್ರಕಾಶ್ ಪಾಟೀಲರ ಪರ್ಸನಲ್‌ ಸೆಕ್ರೆಟರಿ ಆಗಿರುವ ಸಂಗಪ್ಪ ಅವರ ಜಾತಿ ಪ್ರಮಾಣ ಪತ್ರ ರದ್ದು ಪಡಿಸಿ ಮಂಗಳವಾರ ಹೈಕೋರ್ಟ್  ಆದೇಶ ನೀಡಿದೆ. 1999 ರ ಬ್ಯಾಚ್ ನ ಕೆಎಎಸ್ ಅಧಿಕಾರಿ ಸಂಗಪ್ಪ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ಎಂ.ವಿ ಚಂದ್ರಕಾಂತ್ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.  2006 ರಲ್ಲಿಯೇ ಪ್ರಾಧಿಕಾರ ಸಂಗಪ್ಪ ಜಾತಿ ಪ್ರಮಾಣಪತ್ರ ಸುಳ್ಳೆಂದು ತೀರ್ಮಾನಿಸಿತ್ತು ಆದರೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉನ್ನತ‌ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಸಂಗಪ್ಪ ವಿರುದ್ಧ ಆರೋಪಿಸಲಾಗಿತ್ತು.
ಉನ್ನತ ಹುದ್ದೆ ಪಡೆಯುವ ಆಸೆಯಿಂದ ಲಿಂಗಾಯತ ಬದಲು ಗಾಣಿಗ ಜಾತಿ ನಮೂದು ಮಾಡಿದ್ದರು ಎನ್ನಲಾಗಿದ್ದು,  ಜಾತಿ ಪ್ರಮಾಣಪತ್ರವನ್ನು ಪರಿಶೀಲನಾ ಸಮಿತಿ ರದ್ದುಪಡಿಸಿತ್ತು. ಇದನ್ನು ಹೈಕೋರ್ಟ್ ನಲ್ಲಿ ಸಂಗಪ್ಪ ಪ್ರಶ್ನಿಸಿದ್ದರು. 2006 ರಿಂದಲೂ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆಯಿತ್ತು. 11 ವರ್ಷಗಲ ನಂತರ ಈ ಪ್ರಕರಣಕ್ಕೆ ಇತಿಶ್ರಿ ಹಾಡಿದ ಹೈಕೋರ್ಟ್, ಸಂಗಪ್ಪ ರಿಟ್ ಅರ್ಜಿ ಹೈಕೋರ್ಟ್‌ ವಜಾಗೊಳಿಸಿದೆ.

6 thoughts on “ನಕಲಿ ಜಾತಿ ಪ್ರಮಾಣಪತ್ರ ರದ್ದು – ಹೈಕೋರ್ಟ್ : ವೈದ್ಯಕೀಯ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಗೆ ಸಂಕಷ್ಟ

 • October 18, 2017 at 12:46 PM
  Permalink

  Hello, I enjoy reading through your post. I wanted to write a little comment to support you.|

 • October 18, 2017 at 1:01 PM
  Permalink

  Asking questions are genuinely fastidious thing if you are not understanding something completely, but this piece of writing provides good understanding yet.|

 • October 18, 2017 at 4:30 PM
  Permalink

  Hello, Neat post. There is an issue along with your site in internet explorer, would check this? IE still is the marketplace leader and a big element of people will omit your great writing due to this problem.|

 • October 20, 2017 at 6:58 PM
  Permalink

  For latest information you have to pay a visit world-wide-web and on world-wide-web I found this web site as a finest website for newest updates.|

 • October 21, 2017 at 3:13 AM
  Permalink

  Howdy I am so excited I found your website, I really found you by mistake, while I was researching on Aol for something else, Nonetheless I am here now and would just like to say thank you for a remarkable post and a all round interesting blog (I also love the theme/design), I don’t have time to read it all at the minute but I have saved it and also added in your RSS feeds, so when I have time I will be back to read a lot more, Please do keep up the awesome work.|

 • October 24, 2017 at 1:02 PM
  Permalink

  Whats up this is kinda of off topic but I was wondering if
  blogs use WYSIWYG editors or if you have to manually code with HTML.
  I’m starting a blog soon but have no coding experience so I wanted to get advice from someone with experience.
  Any help would be enormously appreciated!

Comments are closed.

Social Media Auto Publish Powered By : XYZScripts.com