ಬೆಂಗಳೂರು : ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವನ ಬಂಧನ

ಬೆಂಗಳೂರು: ಬೆಂಗಳೂರಿನ ಹೆಚ್‌.ಎಸ್‌.ಆರ್‌ ಲೇಔಟ್‌ನಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಸ್ಪಾ
ಮತ್ತು ಮಸಾಜ್‌ ಸೆಂಟರ್‌ ಮೇಲೆ ಸೋಮವಾರ ದಾಳಿ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು, ಸ್ಪಾ
ಮಾಲಿಕ ರಾಮ್‌ ಬಾಬು ಎಂಬಾತನನ್ನು ಬಂಧಿಸಿದ್ದು, ಹೊರ ರಾಜ್ಯದ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

‘ರಿಫ್ರೆಶ್‌ ಯುನಿಸೆಕ್ಸ್‌ ಸಲೂನ್‌ ಆಂಡ್‌ ಸ್ಪಾ’ ಎಂಬ ಹೆಸರಿನ ಸ್ಪಾ ಇದಾಗಿದ್ದು, ಹ್ಯಾಪಿ ಎಂಡಿಂಗ್, ಹ್ಯಾಂಡ್ ಜಾಬ್
ಮಸಾಜ್ ಎಂಬ ವಿವಿಧ ಹೆಸರಿನಲ್ಲಿ ಮಸಾಜ್‌ಗಳನ್ನ ನೀಡಲಾಗುತ್ತಿತ್ತು ಎನ್ನಲಾಗಿದ್ದು, ಇಲ್ಲಿ ಕೆಲಸಕ್ಕಿರುವ
ಯುವತಿಯರಿಂದಲೇ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

4 thoughts on “ಬೆಂಗಳೂರು : ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವನ ಬಂಧನ

  • October 18, 2017 at 3:13 PM
    Permalink

    Excellent degree in creative composing from a highly regarded university, but nevertheless have no significant credits yet. How should I go about getting published in a reputable magazine or web site for the first time? Is self-publishing the way to go? I use short tales that are done, yet I am not sure where you can send them. I know I want an agent, but trying to get one particular without ever being released just isn’t going to happen. Any suggestions?.

  • October 20, 2017 at 10:30 PM
    Permalink

    I am just trying to start up a small blog page, primarily to keep a few short stories I’ve written and get opinions, but also for various other blog-type activities. This refuses to do myself any good merely can’t obtain my terms where people can read all of them… Blogspot is definitely preferred, yet anything enabling advertising will be fine. I would want to monetise ultimately, and wordpress seems to decrease that, as I understand their particular terms of use..

Comments are closed.

Social Media Auto Publish Powered By : XYZScripts.com