ಕೇಂದ್ರದ ಯಾವೊಬ್ಬ ಸಚಿವರ ಮೇಲೆಯೂ ಭ್ರಷ್ಟಾಚಾರದ ಆರೋಪಗಳಿಲ್ಲ, : ರಾಜವರ್ಧನ ಸಿಂಗ್‌ ರಾಥೋಡ್‌

ಬೆಳಗಾವಿ : ಕೇಂದ್ರ ಸರ್ಕಾರದ ಯಾವೊಬ್ಬ ಸಚಿವರ ಮೇಲೆಯೂ ಭ್ರಷ್ಟಾಚಾರದ ಆರೋಪ ಇಲ್ಲಿಯವರೆಗೂ ಕೇಳಿಬಂದಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ರಾಜವರ್ಧನ್‌ ಸಿಂಗ್‌ ರಾಥೋಡ್‌ ಹೇಳಿದ್ದಾರೆ. ಮಂಗಳವಾರ ಬೆಳಗಾವಿಗೆ ಭೇಟಿಕೊಟ್ಟಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಮೂರು ವರ್ಷದ ಸಾಧನೆಯನ್ನ ಜನರಿಗೆ ತಿಳಿಸಲು ಕೇಂದ್ರ ನಿರ್ಧರಿಸಿದೆ.  ಎಲ್ಲಾ ಸಚಿವರು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಜನರೊಂದಿಗೆ ನೇರವಾಗಿ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೇವಲ ಅಭಿವೃದ್ಧಿ ಪರವಾಗಿದೆ‌. ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಅನೇಕ ಮಹತ್ವದ ಯೋಜನೆಯನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ಪ್ರೋಫೇಶನಲ್‌ ಶೂಟರ್‌ ಆಗಿ ದೇಶಕ್ಕೆ ಬೆಳ್ಳಿ ಮತ್ತು ಚಿನ್ನವನ್ನ ತಂದುಕೊಟ್ಟಿದ್ದ ಮಾಜಿ ಆರ್ಮಿ ಆಫೀಸರ್‌ ರಾಜವರ್ಧನ್‌ ಸಿಂಗ್‌ ರಾಥೋಡ್‌, 2013ರಲ್ಲಿ ಬಿಜೆಪಿ ಸೇರ್ಪಡೆಗೊಂಡು, 2014ರ ಲೋಕಸಭಾ ಚುನಾವಣೆಯಲ್ಲಿ  ಜೈಪುರ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ನರೇಂದ್ರ ಮೋದಿ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

5 thoughts on “ಕೇಂದ್ರದ ಯಾವೊಬ್ಬ ಸಚಿವರ ಮೇಲೆಯೂ ಭ್ರಷ್ಟಾಚಾರದ ಆರೋಪಗಳಿಲ್ಲ, : ರಾಜವರ್ಧನ ಸಿಂಗ್‌ ರಾಥೋಡ್‌

 • October 18, 2017 at 1:17 PM
  Permalink

  What’s up it’s me, I am also visiting this site regularly, this web site is truly nice and the people are really sharing pleasant thoughts.|

 • October 18, 2017 at 3:00 PM
  Permalink

  I blog quite often and I genuinely appreciate your information. Your article has truly peaked my interest. I am going to bookmark your site and keep checking for new details about once per week. I subscribed to your RSS feed too.|

 • October 18, 2017 at 4:47 PM
  Permalink

  Aw, this was a very nice post. Finding the time and actual effort to make a good article… but what can I say… I hesitate a whole lot and don’t seem to get anything done.|

 • October 20, 2017 at 6:10 PM
  Permalink

  Hello colleagues, how is all, and what you would like to say about this piece of writing, in my view its actually awesome in support of me.

 • October 20, 2017 at 10:09 PM
  Permalink

  I’m extremely pleased to find this site. I wanted to thank you for ones time due to this wonderful read!! I definitely really liked every little bit of it and I have you bookmarked to check out new information on your web site.|

Comments are closed.

Social Media Auto Publish Powered By : XYZScripts.com