ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು ಯಾಕೆ ಗೊತ್ತಾ?

ಒವೆಲ್‍(ಲಂಡನ್‍): ಶ್ರೀಲಂಕಾ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್‍ ಕೊಹ್ಲಿ ಶೂನ್ಯಕ್ಕೆ ಔಟ್‍ ಆಗಿ ಪೆವಿಲಿಯನ್‍ಗೆ ಮರಳುವ ಮೂಲಕ ನಿರಾಸೆ ಮೂಡಿಸಿದ್ದರು.

ಪ್ರಮುಖ ಪಂದ್ಯದಲ್ಲಿ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಅದಕ್ಕೆಲ್ಲಾ ಪಾಕ್‍ ಮೂಲದ ಪತ್ರಕರ್ತೆ ಝೈನಬ್ ಅಬ್ಬಾಸ್‍ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮೊದಲು ಕೊಹ್ಲಿ ಝೈನಬ್ ಜತೆ ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

 

ಅಲ್ಲದೇ ಈ ಮೊದಲು ಪಾಕ್‍ ವಿರುದ್ಧದ ಪಂದ್ಯಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಕ್ಯಾಪ್ಟನ್‍ ಎಬಿ ಡಿ ವಿಲಿಯರ್ಸ್‍  ಕೂಡ ಝೈನಬ್‍ ಜತೆ ಸೆಲ್ಫಿಗೆ ಫೋಸ್‍ ನೀಡಿದ್ದರು. ಅಂದಿನ ಪಂದ್ಯದಲ್ಲಿ ಎಬಿ ಡಿ ಕೂಡ ಶೂನ್ಯಕ್ಕೆ ಔಟಾಗಿದ್ದರು. ಈ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದೆ. ಅಲ್ಲದೇ ಪಾಕ್‍ ಪತ್ರಕರ್ತೆ ವಿರುದ್ಧ ಕ್ರೀಡಾಭಿಮಾನಿಗಳು ಹರಿಹಾಯ್ದಿದ್ದಾರೆ. ಝೈನಬ್‍ ಜತೆ ಸೆಲ್ಫಿ ತೆಗೆಸಿಕೊಂಡಿದ್ದಕ್ಕೆ ಬ್ಯಾಟ್ಸ್‍ಮನ್‍ಗಳು ಶೂನ್ಯಕ್ಕೆ ಔಟಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 thoughts on “ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು ಯಾಕೆ ಗೊತ್ತಾ?

  • October 18, 2017 at 3:00 PM
    Permalink

    Hey guys, I know very few people use Blogspot anymore, but Now i am trying to then add music to may web page. I keep finding actually bad explanations for tips on how to upload music. I’ve already uploaded my music onto various websites so they may be in LINK format, yet I can’t say for sure where to go following that. Anybody treatment to help?.

  • October 20, 2017 at 10:06 PM
    Permalink

    We can’t appear to find a way on how to start as a blogger. I really could use some help in order to start blog page.

Comments are closed.

Social Media Auto Publish Powered By : XYZScripts.com