ಇನ್ಸ್ಟ್ರಾಗ್ರಾಮ್ನಲ್ಲಿ RGV ರಗಳೆ..ಸಾನಿಯಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಯ್ತು ಪೋಸ್ಟ್!

ರಾಮ್ ಗೋಪಾಲ್ ವರ್ಮ ಟ್ವಿಟ್ಟರ್ಗೆ ಗುಡ್ ಬೈ ಹೇಳಿದನ್ನ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ರು. ಅಷ್ಟೆ ಅಲ್ಲ ಆರ್ಜಿವಿ ಇನ್ಸ್ಟ್ರಾಗ್ರಾಂ ಅಕೌಂಟ್ ಕ್ರಿಯೇಟ್ ಮಾಡ್ತೀನಿ ಅಂದಿದ್ದು ಕೇಳಿ ಶಾಕ್ ಆಗಿದ್ರು. ಯಾಕೆ ವರ್ಮ ಟ್ವಿಟ್ಟರ್ಗೆ ಗುಡ್ ಬೈ ಹೇಳಿದ್ರು ಅನ್ನೋದು ಗೊತ್ತಾಗೋಕೆ ಬಹಳ ಸಮಯ ಬೇಕಾಗ್ಲಿಲ್ಲ. ಸದ್ಯ ಶಾರ್ಟ್ ಫಿಲ್ಮ್, ಅದು ಇದು ಅಂತ ಒಂದಷ್ಟು ಹಾಟ್ ಹಾಟ್ ಫೋಟೋಗಳನ್ನ ಇನ್ಸ್ಟ್ರಾಗ್ರಾಂಗೆ ಅಪ್ಲೋಡ್ ಮಾಡಿರುವ ಈ ವಿವಾದಾತ್ಮಕ ನಿರ್ದೇಶಕ ಮತ್ತೆ ಸುದ್ದಿಯಲ್ಲಿದ್ದಾನೆ. ಇತ್ತೀಚೆಗೆ `ಮೇರಿ ಬೇಟಿ ಸನ್ನಿ ಲಿಯೋನ್ ಬನ್ನಾ ಚಾಹತೀ ಹೈ’ ಅನ್ನೋ ಶಾರ್ಟ್ ಫಿಲ್ಮ್ ಶೂಟ್ ಮಾಡಿ ರಿಲೀಸ್ ಮಾಡಿದ್ದ ವರ್ಮ ಇದೀಗ ಸಾನಿಯಾ ಮಿರ್ಜಾಳ ಅಂಡರ್ವೇರ್ ಫೋಟೊ ಪೋಸ್ಟ್ ಮಾಡಿ ಶಾಕ್ ಕೊಟ್ಟಿದ್ದಾನೆ.

ಈ ಶಾರ್ಟ್ ಫಿಲ್ಮ್ನ ನೋಡಿ ನನಗೆ ನನ್ನ ಹಳೆಯ ದಿನಗಳು ನೆನಪಾಯ್ತು ಅಂತ ಒಂದು ಹುಡುಗಿ ವರ್ಮಗೆ ಮೆಸೇಜ್ ಮಾಡಿದ್ದಳಂತೆ. ಹೀಗಂತ ಆತನೇ ಇನ್ಸ್ಟ್ರಾಗ್ರಾಂನಲ್ಲಿ ಬರೆದುಕೊಂಡಿದ್ದಾನೆ. ಒಂದ್ಕಾಲದಲ್ಲಿ ನಾನು ಒಳ್ಳೆ ಟೆನ್ನಿಸ್ ಪ್ಲೇಯರ್ ಆಗಿದ್ದೆ, ಆದ್ರೆ ಟೆನ್ನಿಸ್ ಆಡೋಕೆ ಚಿಕ್ಕ ಚಿಕ್ಕ ಸ್ಕರ್ಟ್ ಹಾಕ್ಬೇಕು ಅಂತ ನನ್ನ ತಂದೆ ಟೆನ್ನಿಸ್ ಆಡೋದೇ ಬೇಡ ಅಂದ್ರು, ಈ ವಿಚಾರವನ್ನ ಆ ಹುಡುಗಿ ವರ್ಮಾ ಬಳಿ ಹೇಳಿಕೊಂಡಳಂತೆ.

ಇಂತಹ ಸಂಕುಚಿತ ಮನಸ್ಥಿತಿಯ ಕುರಿತು ಹೇಳೊಕಂತ್ಲೇ ನಾನು ಈ ಶಾರ್ಟ್ ಫಿಲ್ಮ್ ಮಾಡ್ದೆ ಅನ್ನೋದು ಆರ್ಜಿವಿ ವಿವರಣೆ. ಇಲ್ಲಿ ವರ್ಮಾ ಹೇಳ್ತಿರೋ ಕಂಟೆಂಟ್ ಚೆನ್ನಾಗಿದೆ, ಬಟ್ ಇದ್ರ ಜೊತೆಗೆ ಪೋಸ್ಟ್ ಮಾಡಿರೋ ಸಾನಿಯಾಳ ಫೋಟೊ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟುದಿನ ಟ್ವಿಟ್ಟರ್ನಲ್ಲಿ ತನ್ನ ಅಕ್ಷರಗಳಿಂದ ಸದ್ದು ಮಾಡ್ತಿದ್ದ ವರ್ಮ ಈಗ ಫೋಟೊಗಳ ಮೂಲಕ ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ಳೊಕೆ ಮುಂದಾಗಿದ್ದಾನೆ ಅನ್ನೋದು ಇದ್ರಲ್ಲೇ ಗೊತ್ತಾಗ್ತಿದೆ.

`ಮೇರಿ ಬೇಟಿ ಸನ್ನಿ ಲಿಯೋನ್ ಬನ್ನಾ ಚಾಹತೀ ಹೈ’ ಶಾರ್ಟ್ ಫಿಲ್ಮ್ನಲ್ಲಿ ಇಂಟಿಮೇಟ್ ಸೀನ್ಸ್ ಇಲ್ದೆ ಹೋದ್ರೂ, ವರ್ಮ ಹೇಳಿದ ಹಸಿ ಸತ್ಯವನ್ನ ಅರಗಿಸಿಕೊಳ್ಳೊಕೆ ಕೆಲವರಿಗೆ ಕಷ್ಟವಾಗ್ತಿದೆ. ಈ ಶಾರ್ಟ್ ಮೂವಿಲೀ ಮಹಿಳೆ ಸ್ವತಂತ್ರವನ್ನ, ತನಗಂತ ಇರೋ ಹಕ್ಕನ್ನ ಹೇಗೆ ಕಳೆದುಕೊಳ್ತಾಳೆ ಅಂತ ತನ್ನದೇ ಸ್ಟೈಲ್ನಲ್ಲಿ ಹೇಳಿದ್ದು, ವಿವಾದಕ್ಕೆ ಕಾರಣವಾಯ್ತು. ವರ್ಮ ಬಯಸಿದಂತೆ ಶಾರ್ಟ್ ಫಿಲ್ಮ್ ಬರೀ ಟೈಟಲ್ನಿಂದಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ತನ್ನ ಶಾರ್ಟ್ ಫಿಲ್ಮ್ನ ಸಮರ್ಥಿಸಿಕೊಳ್ಳೊ ಭರದಲ್ಲಿ ವರ್ಮಾ, ಸಾನಿಯಾ ಮಿರ್ಜಾಳ ಫೋಟೋ ಪೋಸ್ಟ್ ಮಾಡಿರೋದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

 

11 thoughts on “ಇನ್ಸ್ಟ್ರಾಗ್ರಾಮ್ನಲ್ಲಿ RGV ರಗಳೆ..ಸಾನಿಯಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಯ್ತು ಪೋಸ್ಟ್!

 • October 18, 2017 at 12:21 PM
  Permalink

  I feel this is among the most important information for me. And i am happy studying your article. But want to observation on some normal issues, The website style is perfect, the articles is really nice : D. Good task, cheers|

 • October 18, 2017 at 1:30 PM
  Permalink

  Howdy! I understand this is kind of off-topic however I needed to ask. Does operating a well-established website such as yours take a massive amount work? I’m completely new to running a blog however I do write in my journal on a daily basis. I’d like to start a blog so I can easily share my personal experience and thoughts online. Please let me know if you have any kind of suggestions or tips for brand new aspiring bloggers. Appreciate it!|

 • October 18, 2017 at 2:08 PM
  Permalink

  Great blog right here! Additionally your site rather a lot up very fast! What web host are you using? Can I get your affiliate hyperlink on your host? I wish my website loaded up as fast as yours lol|

 • October 18, 2017 at 4:22 PM
  Permalink

  A fascinating discussion is definitely worth comment. I think that you ought to write more on this subject matter, it may not be a taboo subject but typically people do not discuss such topics. To the next! Many thanks!!|

 • October 20, 2017 at 6:43 PM
  Permalink

  Thanks for every other wonderful article. Where else may just anyone get that type of information in such a perfect way of writing? I’ve a presentation subsequent week, and I’m at the search for such information.|

 • October 20, 2017 at 10:37 PM
  Permalink

  Hello There. I found your blog using msn. This is a very well written article.
  I will make sure to bookmark it and return to read more of your useful information. Thanks for the
  post. I will definitely return.

 • October 20, 2017 at 11:14 PM
  Permalink

  Howdy! Do you use Twitter? I’d like to follow you if that would be okay.
  I’m definitely enjoying your blog and look forward to new
  updates.

 • October 21, 2017 at 2:20 AM
  Permalink

  Very quickly this website will be famous among all blogging and site-building people, due to it’s fastidious articles|

 • October 24, 2017 at 12:28 PM
  Permalink

  Howdy! Would you mind if I share your blog with my twitter group? There’s a lot of people that I think would really appreciate your content. Please let me know. Cheers|

 • October 24, 2017 at 8:20 PM
  Permalink

  I’ve been browsing on-line more than three hours today, but
  I by no means found any attention-grabbing article like
  yours. It’s pretty worth sufficient for me. In my view, if all web
  owners and bloggers made excellent content material as
  you probably did, the web will be much more useful than ever before.

Comments are closed.

Social Media Auto Publish Powered By : XYZScripts.com