ಕಿಚ್ಚ ಸುದೀಪ್ ಬ್ಯಾಂಕಾಕ್ ಹೋಗಿದ್ದು ಏಕೆ ಗೊತ್ತಾ ?

ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ದಿ ವಿಲನ್ ಬಗ್ಗೆ ಪ್ರೇಕ್ಷಕರು ಕಾತುರದಿಂದ ಕಾಯ್ತಿದ್ದಾರೆ. ಅದಕ್ಕೆ ಕಾರಣ ಅಂದ್ರೆ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗು ಕಿಚ್ಚ ಸುದೀಪ್. ಇಬ್ಬರೂ ಒಟ್ಟಿಗೆ ಪ್ರಮುಖ ಪಾತ್ರದಲ್ಲಿ ನಟಿಸ್ತಿರೋ ಮೊದಲ ಸಿನಿಮಾವಿದು.

ಇಲ್ಲಿವರೆಗೂ ಬೆಳಗಾವಿ ಹಾಗು ಕರ್ನಾಟಕದ ಹಲವೆಡೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿತ್ತು ಚಿತ್ರತಂಡ. ಜೋಗಿ ಪ್ರೇಮ್ ಈ ಬಹುಕೋಟಿ ಸಿನಿಮಾವನ್ನ ಜಾಗರೂಕತೆಯಿಂದ ನಿರ್ದೇಶನ ಮಾಡ್ತಿದ್ದಾರೆ. ಈಗಾಗ್ಲೇ ಕಿಚ್ಚ ಸುದೀಪ್ ಭಾಗದ ಚಿತ್ರೀಕರಣವನ್ನ ಶುರುಮಾಡಿದ್ದು, ಸದ್ಯದಲ್ಲೇ ಶಿವರಾಜ್ ಕುಮಾರ್ ಅವ್ರ ಪೋಷನ್ ಅನ್ನ ಶೂಟ್ ಮಾಡಲಿದ್ದಾರೆ.

ಆದ್ರೆ ಒಂದು ಸೀನ್ ಅನ್ನೂ ಅವರವರ ಮ್ಯಾನರಿಸಂಗೆ ಧಕ್ಕೆಯಾಗದಂತೆ ಶೂಟ್ ಮಾಡ್ತಿರೋದ್ರಿಂದ ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರೀಕರಣ ಮಾಡ್ತಿದ್ದಾರೆ. ಹೀಗಾಗಿ ಕಿಚ್ಚನೊಂದಿಗೆ ಬ್ಯಾಂಕಾಕ್ ಗೆ ಜೋಗಿ ಪ್ರೇಮ್ ಪಯಣ ಬೆಳೆಸಿದ್ದಾರೆ. ಇಲ್ಲಿ ದಿ ವಿಲನ್ ಚಿತ್ರತಂಡ ಹಲವು ಸನ್ನಿವೇಶಗಳನ್ನ ಚಿತ್ರೀಕರಿಸಲಿದೆ.

5 thoughts on “ಕಿಚ್ಚ ಸುದೀಪ್ ಬ್ಯಾಂಕಾಕ್ ಹೋಗಿದ್ದು ಏಕೆ ಗೊತ್ತಾ ?

 • October 21, 2017 at 1:26 AM
  Permalink

  Your blog has the same post as another author but i like your better.;~,*.

 • October 24, 2017 at 7:14 PM
  Permalink

  Thank you for some other informative site. Where else may just I get that kind of info written in such an ideal manner? I have a venture that I’m just now running on, and I’ve been at the glance out for such information.

 • October 24, 2017 at 7:53 PM
  Permalink

  You have mentioned very interesting details! ps decent internet site.

Comments are closed.