ಕಾಸರಗೋಡಿನಲ್ಲಿ ಕನ್ನಡ ಪ್ರತಿಭಟನೆಯ ಕಾವು : ವಾಟಾಳ್‌, ಸಾ.ರಾ ಗೋವಿಂದ್‌ ಬಂಧನ

ಕಾಸರಗೋಡು : ಕೇರಳ – ಕರ್ನಾಟಕ ಗಡಿ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು,  ಕೇರಳ – ಕರ್ನಾಟಕ ಬಂದ್‌ ಮಾಡಿ ಪ್ರತಿಭಟನೆ ನಡೆಸಿವೆ. ಕಾಸರಗೋಡು ಗಡಿ ಭಾಗವಾದ ತಲಪಾಡಿಯಲ್ಲಿ ರಸ್ತೆ ತಡೆ ನಡೆಸಿದ ಪರಿಣಾಮ ಕೇರಳ – ಕರ್ನಾಟಕ ನಡುವಿನ ವಾಹನ ಸಂಚಾರ ‌ಬಂದ್‌ ಆಗಿದ್ದವು.
ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕರವೇ ಪ್ರವೀಣ್ ಶೆಟ್ಟಿ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಪ್ರತಿಭಟನೆಯ ಕಾವು ಏರಿತ್ತು. ಶಾಂತಿ ಸುವ್ಯವಸ್ಥೆಯನ್ನ ಕಾಯ್ದುಕೊಳ್ಳುವ ಉದ್ದೇಶದಿಂದ ಪ್ರತಿಭಟನಾ ನಿರತ ವಾಟಾಲ್ ನಾಗರಾಜ್ , ಸಾರಾ ಗೋವಿಂದ್ ಸೇರಿದಂತೆ ಹಲವು ಕನ್ನಡ ಪರ ಕಾರ್ಯಕರ್ತರನ್ನ ಕೇರಳ ಪೊಲೀಸರು ಬಂಧಿಸಿದರು.

5 thoughts on “ಕಾಸರಗೋಡಿನಲ್ಲಿ ಕನ್ನಡ ಪ್ರತಿಭಟನೆಯ ಕಾವು : ವಾಟಾಳ್‌, ಸಾ.ರಾ ಗೋವಿಂದ್‌ ಬಂಧನ

 • October 18, 2017 at 3:08 PM
  Permalink

  Hey! I’m at work surfing around your blog
  from my new iphone 4! Just wanted to say I love reading through your blog and look forward to all
  your posts! Carry on the excellent work!

 • October 20, 2017 at 7:56 PM
  Permalink

  Hello, I read your new stuff daily. Your humoristic style is witty, keep doing what you’re doing!|

 • October 20, 2017 at 10:20 PM
  Permalink

  Appreciating the dedication you put into your blog and in depth information you provide.
  It’s great to come across a blog every once in a
  while that isn’t the same old rehashed material.
  Wonderful read! I’ve saved your site and I’m including your RSS feeds to my Google account.

 • October 21, 2017 at 12:57 AM
  Permalink

  Howdy! Someone in my Myspace group shared this site with us so I
  came to check it out. I’m definitely enjoying the information. I’m bookmarking and will be tweeting this to my
  followers! Excellent blog and outstanding style and design.

Comments are closed.