ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ : ಹಾನಗಲ್‌ ಪುರಸಭಾ ಅಧ್ಯಕ್ಷೆಯ ಸದಸ್ಯತ್ವ ರದ್ದು

ಧಾರವಾಡ : ಹಾನಗಲ್ಲ ಪುರಸಭಾ ಅಧ್ಯಕ್ಷೆ ಶ್ರೀಮತಿ ಎಲ್ಲವ್ವಾ ಲಕ್ಷ್ಮಣ ಕಂಚಿಗೊಲ್ಲರ ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟು ಅಧಿಕಾರಕ್ಕೆ ಬಂದಿರುವ ಆರೋಪ ಸಾಬೀತಾಗಿದ್ದು, ಶುಕ್ರವಾರ ಸವಣೂರು ಉಪವಿಭಾಗಾಧಿಕಾರಿ ಪುರಸಭಾ ಸದಸ್ಯತ್ವವನ್ನು ರದ್ದುಪಡಿಸಲು ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.  ಹಾನಗಲ್ಲ ಪುರಸಭೆಗೆ ಕೆ ಜಿ ಪಿ ಪಕ್ಷದಿಂದ ಸ್ಪರ್ಧಿಸಿದ್ದ ಎಲ್ಲವ್ವಾ ಆಯ್ಕೆಯಾಗಿ ಸದ್ಯ ಬಿಜೆಪಿ ಪಕ್ಷದ ಸದಸ್ಯರಾಗಿ ಪುರಸಭೆಯ ಅಧ್ಯಕ್ಷೆಯಾಗಿ ಅಧಿಕಾರದಲ್ಲಿದ್ದರು.
ಇವರು ನೀಡಿದ ತಮ್ಮ ಜಾತಿ ಪ್ರಮಾಣ ಪತ್ರ ಸುಳ್ಳು ಎಂದು ಆರೋಪಿಸಿ ಪ್ರಶಾಂತ್‌ ಚನ್ನಪ್ಪ ಮುಚ್ಚಂಡಿ ಎಂಬುವವರು ಸವಣೂರು ಉಪ ವಿಭಾಗಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದರು.
ಪ್ರಶಾಂತ್‌ ನೀಡಿದ ಮನವಿಯನ್ನ ಪರಿಶೀಲಿಸಿದ ನಂತರ ಉಪವಿಭಾಗಾಧಿಕಾರಿ ಹಾವೇರಿ ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸಿದ್ದು, ಅದರಲ್ಲಿ ಎಲ್ಲವ್ವಾ ಅವರು ಸುಳ್ಳು ಜಾತಿಪ್ರಮಾಣ ಪತ್ರ ನೀಡಿದ್ದು, ಇವರ ಪುರಸಭಾ ಸದಸ್ಯತ್ವವನ್ನು ರದ್ದು ಪಡಿಸಿ ಎಂದು ಮನವಿ ಮಾಡಿದ್ದಾರೆ.

4 thoughts on “ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ : ಹಾನಗಲ್‌ ಪುರಸಭಾ ಅಧ್ಯಕ್ಷೆಯ ಸದಸ್ಯತ್ವ ರದ್ದು

 • October 16, 2017 at 5:01 PM
  Permalink

  hello!,I like your writing so so much! proportion we keep up a correspondence more approximately your article on AOL? I need an expert on this house to solve my problem. May be that’s you! Taking a look ahead to look you.

 • October 18, 2017 at 12:25 PM
  Permalink

  I think this is one of the most vital info for me. And i am glad reading your article. But wanna remark on some general things, The site style is perfect, the articles is really great : D. Good job, cheers

 • October 24, 2017 at 1:52 PM
  Permalink

  We’re a group of volunteers and opening a new scheme in our community. Your web site offered us with helpful info to work on. You’ve done a formidable process and our entire group might be grateful to you.

 • October 24, 2017 at 2:19 PM
  Permalink

  I think this is among the most important information for me. And i’m glad reading your article. But want to remark on some general things, The site style is great, the articles is really nice : D. Good job, cheers

Comments are closed.

Social Media Auto Publish Powered By : XYZScripts.com