ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಮಾತಾಡಿದ್ರೆ ಕೇಸ್ ಬೀಳುತ್ತೆ ಹುಷಾರ್ !

ಬಾಹುಬಲಿ ಪ್ರಭಾಸ್, ದೇವಸೇನ ಅನುಷ್ಕಾ ಶೆಟ್ಟಿ ಪ್ರೀತಿಲಿ ಬಿದ್ದಿದ್ದಾರಂತೆ, ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ ಅಂತ ಕೆಲದಿನಗಳಿಂದ ಸುದ್ದಿಗಳು ಕೇಳಿ ಬರ್ತಾನೆ ಇದೆ. ಅದ್ರಲ್ಲೂ ಬಾಹುಬಲಿ ಸಿನಿಮಾ ನಂತ್ರ ಇಬ್ಬರು ತುಂಬಾ ಕ್ಲೋಸಾಗಿ ಕಾಣಿಸಿಕೊಂಡಿದ್ದನ್ನ ನೋಡಿ ಇಬ್ಬರು ಮದುವೆ ಆಗೋದು ಕನ್ಫರ್ಮ್ ಅಂತ ಮಾತಾಡಿಕೊಳ್ತಿದ್ದಾರೆ. ಅಭಿಮಾನಿಗಳು ಕೂಡ ಇವರಿಬ್ಬರು ಮದುವೆಯಾದ್ರೆ ಚೆನ್ನಾಗಿರುತ್ತೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ, ಅನುಷ್ಕಾ ಶೆಟ್ಟಿ ಆಗ್ಲಿ, ಪ್ರಭಾಸ್ ಆಗ್ಲಿ ಈ ವಿಚಾರದ ಬಗ್ಗೆ ಮೌನವಾಗಿದ್ರು. ಇದೀಗ ಸ್ವೀಟಿ ಮೌನ ಮುರಿದಿದ್ದು ಯಾರಾದ್ರೂ ಇನ್ನು ಮುಂದೆ ಇಲ್ಲ ಸಲ್ಲದ್ದು ಬರೆದ್ರೆ ಕೇಸ್ ಹಾಕ್ತೀನಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ನಾನು, ಪ್ರಭಾಸ್ ಆತ್ಮೀಯ ಸ್ನೇಹಿತರು ಅಷ್ಟೆ ಅಂತ ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದರು. ಆದ್ರೂ ಇವರಿಬ್ಬರ ಮದುವೆ ಕುರಿತು ರೂಮರ್ಸ್ ಮಾತ್ರ ಕಡಿಮೆಯಾಗಿರಲಿಲ್ಲ. ಹಾಗಾಗಿನೇ ಇಷ್ಟು ದಿನ ಸಂಯಮ ಕಾಯ್ದುಕೊಂಡಿದ್ದ ಅನುಷ್ಕಾ ಏಕಾಏಕಿ  ಗರಂ ಆಗಿದ್ದಾರೆ. ಇತ್ತೀಚೆಗಷ್ಟೆ  ತನ್ನ ಬಳಿ ಇದ್ದವರೇ ಗಾಳಿಸುದ್ದಿ ಹಬ್ಬಿಸ್ತಿದ್ದಾರೆ ಅಂತ ಈ ನಟಿಯ ಹತ್ತಿರ ಕೆಲಸ ಮಾಡ್ತಿದ್ದ ವ್ಯಕ್ತಿಯನ್ನ ಕೆಲಸದಿಂದ ಅನುಷ್ಕಾ ತೆಗೆದು ಹಾಕಿದ್ರು ಅಂತಲೂ ಸುದ್ದಿಯಾಗಿತ್ತು. ಇದೀಗ ಅನುಷ್ಕಾ ಶೆಟ್ಟಿ ನನ್ನ ಕುರಿತು ಏನೇನೋ ಬರೆದ್ರೆ ಅಂತಹವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳೋದಾಗಿ ಪರೋಕ್ಷವಾಗಿ ವಾರ್ನ್ ಮಾಡಿದ್ದಾರೆ.

ಸದ್ಯ ಬಾಹುಬಲಿ ದಿ ಕನ್‍ಕ್ಲೂಷನ್ ಸಿನಿಮಾ ಸಕ್ಸಸ್‍ನ ಖುಷಿಯಲ್ಲಿರೋ ಅನುಷ್ಕಾ ಶೆಟ್ಟಿ, ಭಾಗಮತಿ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಇನ್ನೂ ಬಾಹುಬಲಿ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡದ ಜೊತೆ ಚೀನಾಕ್ಕೆ ತೆರಳೊ ಸಿದ್ಧತೆ ನಡೆಸಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಸ್ವೀಟಿ ಮದುವೆ ರೂಮರ್ಸ್‍ಗೆ ಬ್ರೇಕ್ ಬೀಳುತ್ತಾ..? ಗೊತ್ತಿಲ್ಲ..

4 thoughts on “ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಮಾತಾಡಿದ್ರೆ ಕೇಸ್ ಬೀಳುತ್ತೆ ಹುಷಾರ್ !

 • October 18, 2017 at 1:01 PM
  Permalink

  I use firefox and a few nights in 12: 00 exactly or 12: 30 exactly, firefox stops operating and does not weight a page. The web connection is definitely perfectly fine although because it says excellent. We are linked to a home router and the signal power is often excellent. I actually do not understand why this happens at exactly 12: 00 or 12: 30 on my desktop period but it’s a pain. We’ve tried “ping”ing and every thing looks good..

 • October 18, 2017 at 1:58 PM
  Permalink

  Hey guys, I know only a few people use Blogspot any more, but Now i am trying to then add music to may page. I maintain finding actually bad explanations for how you can upload music. I’ve already uploaded my music on to various websites so they are in WEB ADDRESS format, but I how to start where to go following that. Anybody care to help?.

 • October 18, 2017 at 3:30 PM
  Permalink

  I have a blogger blog having a custom site set up. I want to move it to a managed wordpress blog. Some of my posts have got good rates with google and I don’t desire to mess that up. My brand-new WP blog will be the. net of my custom blogger domain therefore the permalinks will technically alter if I transfer the old posts… any concepts how to get surrounding this?.

 • October 20, 2017 at 11:25 PM
  Permalink

  I don’t even know how I ended up here, but I thought this post was good. I do not know who you are but certainly you are going to a famous blogger if you aren’t already 😉 Cheers!

Comments are closed.

Social Media Auto Publish Powered By : XYZScripts.com