ಕೇಂದ್ರ ಸರ್ಕಾರ ಭಾರತದ ಮೂಲ ಸತ್ವವನ್ನು ನಾಶಪಡಿಸಲು ಮುಂದಾಗಿದೆ : ಸೋನಿಯಾ ಗಾಂಧಿ

ನವದೆಹಲಿ: ನವದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ‘ ಭಾರತದ ಮೂಲ ಸತ್ವವನ್ನು ನಾಶಪಡಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ‘

Read more

ದಾಸರಿ ಸಾವಿಗೆ ಕಾರಣವೇನು..? ಆ ನಟಿ ಮಾಡಿದ ತಪ್ಪನ್ನೇ ಇವರು ಮಾಡಿದ್ರಾ..?

ಖ್ಯಾತ ಸಿನಿಮಾ ನಿರ್ದೇಶಕ, ಮಾಜಿ ಕೇಂದ್ರ ಸಚಿನ ದಾಸರಿ ನಾರಾಯಣ ರಾವ್ ಕಳೆದ ವಾರ ದೀರ್ಘ ಕಾಲದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ರು. ತೆಲುಗು, ತಮಿಳು ಮತ್ತು ಹಿಂದಿ

Read more

ಸಮುದ್ರ ಪಾಲಾಗುತ್ತಿದ್ದ ಮೂವರು ಮಕ್ಕಳ ರಕ್ಷಣೆ : ಕರಾವಳಿ ರಕ್ಷಣಾ ತಂಡದ ಲೈಫ್‌ಗಾರ್ಡ್‌ಗಳು

ಕಾರವಾರ: ಸಮುದ್ರ ಪಾಲಾಗುತಿದ್ದ ಮೂವರು ಮಕ್ಕಳನ್ನ  ಕರಾವಳಿ ರಕ್ಷಣಾ ತಂಡದ ಲೈಫ್‌ಗಾರ್ಡ್‌‌ಗಳು ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟಕ್ಕಳ ತಾಲೂಕಿನ ಮುರುಡೇಶ್ವರ ಬೀಚ್ ನಲ್ಲಿ ನಡೆದಿದೆ. ಕರಾವಳಿ

Read more

ಸಖೀಗೀತ-14 : ಇದು ಸಹಚಿಂತನೆಯ ‘ಸಹಯಾನ’ …! ಡಾ. ಗೀತಾ ವಸಂತ ಅಂಕಣ…

ಇದು ಅನುಮಾನಗಳ ಕಾಲ, ಅಸಹನೆಯ ಕಾಲ, ಮಾತುಗಳು ರಾಜಕೀಯ ಅಜೆಂಡಾಗಳ ಭಾಗವಾಗಿ ಹೃದಯ ಮುಟ್ಟುವುದನ್ನೇ ಮರೆತ ಕಾಲ… ಎಂದೆಲ್ಲ ಮರುಗುತ್ತೇವೆ. ಒಳಗೊಳಗೇ ಕೊರಗುತ್ತಿದ್ದೇವೆ. ಹೇಳಬೇಕಾದ್ದನ್ನು ಹೇಳಲಾಗದೇ ಸೊರಗುತ್ತಿದ್ದೇವೆ

Read more

ಮಧ್ಯಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ : ಐವರ ಸಾವು

ಭೋಪಾಲ್: ಮಧ್ಯಪ್ರದೇಶದ ಮಂಡ್‍ಸೌರ್‍‍ನಲ್ಲಿ ಪ್ರತಿಭಟನೆ ನಿರತ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಮಂಡಸೌರ್ ಪ್ರದೇಶದಲ್ಲಿ ಸಾಲ ಮನ್ನಾ

Read more

ಲೈಂಗಿಕ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಬಾಲಕಿ : ಆರೋಪಿಗಳಿಗಾಗಿ ಪೊಲೀಸರ ಶೋಧ

ಉಡುಪಿ: ಲೈಂಗಿಕ ಕಿರುಕುಳದಿಂದ ಮನನೊಂದ ಅಪ್ರಾಪ್ತ ಬಾಲಕಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿ ಮಂಗಳವಾರ ನಡೆದಿದೆ. ವಿಷ ಸೇವಿಸಿ

Read more

ಬಳ್ಳಾರಿಯಲ್ಲಿ ಸಾಲಬಾಧೆ ತಾಳದೆ ರೈತನ ಆತ್ಮಹತ್ಯೆ

ಬಳ್ಳಾರಿ : ಜಿಲ್ಲೆಯ ಕಲ್ಲುಕಂಭ ಗ್ರಾಮದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುರುಬರ ಹರಗಿನಡೋಣಿ ನಾಗರಾಜ (32) ನೇಣಿಗೆ ಶರಣಾಗಿದ್ದಾನೆ. ಮೃತ ರೈತನಿಗೆ 75 ಸೆಂಟ್ಸ್ ಭೂಮಿಯಿತ್ತು. ಭೂಮಿ

Read more

ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ : ಕಿಡ್ನ್ಯಾಪ್‌ ಮಾಡಿದ್ದ ಯುವಕ ಅರೆಸ್ಟ್‌

ಮಂಡ್ಯ : ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಯುವಕನೋರ್ವನನ್ನು ಕೆ.ಆರ್.ಪೇಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ತಿರವನೂರು

Read more

ಹಣ್ಣಿನ ರಕ್ಷಣೆಗಾಗಿ ಪಕ್ಷಿಗಳ ಮಾರಣ ಹೋಮ : ಬಲೆಗೆ ಸಿಕ್ಕು ಸತ್ತಿವೆ ಸಾವಿರಾರು ಪಕ್ಷಿಗಳು…

ಮಂಡ್ಯ : ಹಣ್ಣಿನ ತೋಟಗಳಿಗೆ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಘಟನೆ, ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕಿನ, ಗಂಜಾಂ ಬಳಿ ನಡೆದಿದೆ. ಟಿಪ್ಪು

Read more

ಕೋಲಾರದಲ್ಲೊಂದು ಮರ್ಯಾದೆ ಗೇಡು ಹತ್ಯೆ : ಬೇರೆ ಜಾತಿಯ ಯುವಕನನ್ನ ಪ್ರೀತಿಸಿದ್ದ ಮಗಳನ್ನೇ ಕೊಂದ ತಾಯಿ

ಕೋಲಾರ: ಯುವತಿಯೋರ್ವಳು ಬೇರೆ ಜಾತಿಯ ಯುವಕನನ್ನ ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ತಿಳಿದ ಆಕೆಯ ತಾಯಿ ಮಗಳನ್ನೇ ಕೋಲಿನಿಂದ ಹೊಡೆದು ಕೊಲೆ ಮಾಡಿದ ಅಮಾನುಷ ಘಟನೆ ಕೋಲಾರ ತಾಲ್ಲೂಕು ಚಿನ್ನಾಪುರ

Read more
Social Media Auto Publish Powered By : XYZScripts.com