ಅಂದು  ಹೋರಾಟ ಮಾಡಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ರು : ಇಂದು ಬಿಡಿಗಾಸ ಪರಿಹಾರ ನೀಡಿ ಕೈತೊಳೆದುಕೊಂಡ್ರು

ಧಾರವಾಡ: 2016 ರ ಜುಲೈನಲ್ಲಿ ಕಳಸಾ ಬಂಡೂರಿ ನಾಲಾ ಜೋಡಣೆಗೆ ಆಗ್ರಹಿಸಿ ಧಾರವಾಡ ಜಿಲ್ಲೆಯಲ್ಲಿ ನಡೆದ ಹೋರಾಟದ ವೇಳೆ, ನವಲಗುಂದ ತಾಲೂಕಿನ ಯಮನೂರ ಗ್ರಾಮಸ್ಥರ ಮೇಲೆ ನಡೆದ ಪೊಲೀಸ್‌ ದೌರ್ಜನ್ಯದಲ್ಲಿ ಗಾಯಗೊಂಡವರಿಗೆ ಸರ್ಕಾರ ಸೋಮವಾರ ಪರಿಹಾರ ವಿತರಿಸಿದೆ.  ವೈದ್ಯರು ಮತ್ತು ಡಿ.ಹೆಚ್‌.ಒ ನೀಡಿದ ವರದಿ ಆಧಾರದ ಮೇಲೆ ಪರಿಹಾರ ನಿಡಿದ್ದು, ಒಟ್ಟೂ 3,13,450 ರೂಪಾಯಿ ಮೊತ್ತವನ್ನ ವಿತರಿಸಿದೆ ಲಾಠಿ ಏಟು ತಿಂದ 165 ಜನರಲ್ಲಿ 114 ಜನರಿಗೆ ಹಣ ನೀಡಲಾಗಿದ್ದು,  ಲಾಠಿ ಏಟು ತಿಂದವರಿಗೆ ಸರ್ಕಾರ 500, 1 ಸಾವಿರ, 2 ಸಾವಿರ ಹಾಗೂ 3 ಸಾವಿರ ರೂಪಾಯಿಗಳ ವರೆಗೆ ಪರಿಹಾರ ನೀಡಿದೆ.

ಪೊಲೀಸರು ನೀಡಿದ ಪ್ರತಿ ಏಟಿಗೆ ಬೆಲೆಕಟ್ಟಿ ಪರಿಹಾರ ನೀಡಿರುವ ಸರ್ಕಾರದ ಕ್ರಮಕ್ಕೆ ಈಗಾಗಲೇ ಆಕ್ರೋಷ ವ್ಯಕ್ತವಾಗಿದೆ. ಗ್ರಾಮದಲ್ಲಿ ಇಬ್ಬರಿಗೆ ಮಾತ್ರ ಮಾತ್ರ 10 ಸಾವಿರ ರೂ. ಹಾಗೂ ಓರ್ವ ವೃದ್ಧರಿಗೆ 25 ಸಾವಿರ ರೂ. ಪರಿಹಾರ ನೀಡಿದ್ದು ಬಿಟ್ಟರೆ ಉಳಿದವರಿಗೆಲ್ಲಾ ಬಿಡಿಗಾಸಿನ ಚೆಕ್ ನೀಡಿದೆ. ಶಿವಾನಂದ ಎಂಬವರ ಮನೆಯೊಂದರಲ್ಲೇ 3 ಜನರಿಗೆ ಲಾಠಿ ಏಟು ಕೊಟ್ಟಿದ್ದರು. ಅದರಲ್ಲಿ ಶಿವಪ್ಪ ಚುಳುಕಿ ಹಾಗೂ ಅವರ ತಂದೆ ಜೈಲು ಸೇರಿದ್ದರು. ಆದರೆ ಜೈಲಿನಿಂದ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದ್ದೇ 30 ರಿಂದ 40 ಸಾವಿರ ರೂ. ಬಿಲ್ ಆಗಿದೆ. ಆದರೆ ಅವರ ಮನೆಗೆ 2700 ರೂ. ಚೆಕ್ ಮಾತ್ರ ಬಂದಿದೆ.

7 thoughts on “ಅಂದು  ಹೋರಾಟ ಮಾಡಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ರು : ಇಂದು ಬಿಡಿಗಾಸ ಪರಿಹಾರ ನೀಡಿ ಕೈತೊಳೆದುಕೊಂಡ್ರು

 • October 18, 2017 at 2:01 PM
  Permalink

  Your means of explaining all in this piece of writing is really pleasant, all be able to easily understand it, Thanks a lot.|

 • October 18, 2017 at 3:44 PM
  Permalink

  Aw, this was a really good post. Taking the time and actual effort to make a top notch article… but what can I say… I procrastinate a lot and never manage to get anything done.|

 • October 20, 2017 at 6:29 PM
  Permalink

  I just like the valuable information you supply to your articles. I will bookmark your blog and check again here regularly. I am quite certain I will learn many new stuff proper here! Good luck for the following!|

 • October 21, 2017 at 1:18 AM
  Permalink

  Quality posts is the important to interest the viewers to pay a quick visit the website, that’s what this website is providing.|

 • October 24, 2017 at 11:38 AM
  Permalink

  It’s great that you are getting thoughts from this article as well as from our argument made here.|

 • October 24, 2017 at 12:38 PM
  Permalink

  It is appropriate time to make some plans for the future and it is time to be happy.

  I have read this post and if I could I desire to recommend you few interesting things or suggestions.
  Maybe you can write subsequent articles regarding this article.
  I want to read more issues about it!

Comments are closed.

Social Media Auto Publish Powered By : XYZScripts.com