ಬಿಜೆಪಿ, ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಹೆಚ್‌.ಡಿ.ಡಿ ಪ್ಲಾನ್‌: ಜುಲೈ 1ರಂದು  ಜೆಡಿಎಸ್‌ ಬೃಹತ್‌ ಸಮಾವೇಶ

ಬೆಂಗಳೂರು: ನಮ್ಮ ಪಕ್ಷದ ಮುಖಂಡರು ಸಮಾವೇಶ ಮಾಡಲು ಮುಂದಾಗಿದ್ದಾರೆ.  ವಾಲ್ಮಿಕಿ ಸಮಾಜದ ಅಭಿವೃದ್ದಿಗೆ ನಮ್ಮ ಕೊಡುಗೆ ಇದೆ. ಸಮಾವೇಶದ ಮೂಲ ಸಮಾಜದ ಎಲ್ಲರನ್ನು ಒಟ್ಟು ಗೂಡಿಸುವ ಕೆಲಸ ಮಾಡುತ್ತಿದ್ದೇವೆ, ಹೀಗಾಗಿ ಜುಲೈ 1ರಂದು ಬೃಹತ್‌ ಜೆ.ಡಿ.ಎಸ್ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ ಎಂದು ಜೆ.ಡಿ.ಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್‌ ಕಚೇರಿಯಾದ ಜೆ.ಪಿ ಭವನದಲ್ಲಿ ಮಾತನಾಡಿದ ವರಿಷ್ಠ ಹೆಚ್‌.ಡಿ.ಡಿ, ರಾಯಚೂರಿನಲ್ಲಿ ಬಿಜೆಪಿ ಸಮಾವೇಶ ನಡೆಸಿತ್ತು. ಸಮಾವೇಶ ಮಾಡಿ 1 ಲಕ್ಷ  ಜನ ಸೇರಿಸಿಸಿದ್ವಿ ಎಂದು ಯಡಿಯೂರಪ್ಪನವರು ಹೇಳಿದ್ರು. ಈಗ ನಮ್ಮ ಮುಖಂಡರ ಒತ್ತಾಯದ ಮೇರೆಗೆ ಜುಲೈ 1 ರಂದು ನಾವು ದಾವಣಗೆರೆಯಲ್ಲಿ ಬೃಹತ್ ವಾಲ್ಮಿಕಿ ಸಮಾವೇಶವನ್ನ ಹಮ್ಮಿಕೊಂಡಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ನಂತರ ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಮಾತನಾಡುತ್ತಾ, ನೋಟ್ ಬ್ಯಾನ್ ನಿಂದ ದೇಶದ ಜಿಡಿಪಿ ಕುಸಿತ ಕಂಡಿದೆ ಎಂದರು. ಪ್ರಧಾನಿ ಮೋದಿ ಮಾಡಿರುವ ನೋಟ್ ಬ್ಯಾನ್ ಕಸರತ್ತು ಸಂಪೂರ್ಣ ವಿಫಲವಾಗಿದೆ.  ಜಿಡಿಪಿ ಕುಸಿತ ಇದನ್ನ ಸಾಭೀತು ಪಡಿಸಿದೆ. ಇದೊಂದೆ ಅಲ್ಲ ಅನೇಕ  ಸಮಸ್ಯೆಗಳು ನೋಟ್ ಬ್ಯಾನ್ ನಿಂದ ಆಗಿದೆ. ಈ ಬಗ್ಗೆ ಎರಡು ಮೂರು ದಿನದಲ್ಲಿ ಸಭೆ ನಡೆಸಿ ಆಗಿರೋ ತೊಂದರೆಗಳನ್ನ ಬಹಿರಂಗ ಪಡಿಸುತ್ತೇನೆ ಎಂದರು.
ಜೆಡಿಎಸ್ ನ ಹಲವು ನಾಯಕರು ಕಾಂಗ್ರೆಸ್ ಗೆ ಸೇರಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಹೆಚ್‌.ಡಿ.ಡಿ,  ದೊಡ್ಡವರ ಸೇರ್ಪಡೆ ಬಗ್ಗೆ ಮಾತ್ರ ಸುದ್ಧಿಯಾಗುತ್ತೆ. ಮಾಜಿ ನಾಯಕರು ಕಾಂಗ್ರೆಸ್ ಸೇರುವುದರಿಂದ ಪಕ್ಷಕ್ಕೇನೂ ಪರಿಣಾಮ ಬೀರುವುದಿಲ್ಲ.  ಹೊಸ ರಕ್ತದ, ಹುರುಪಿನ ಯುವ ನಾಯಕರು ಜೆಡಿಎಸ್‌ ಸೇರ್ತಿದ್ದಾರೆ. ಈ ವಿಷಯ ಸುದ್ದಿಯಾಗುವುದಿಲ್ಲ. ಯುವ ನಾಯಕರಿಂದ ನಮ್ಮ ಪಕ್ಷಕ್ಕೆ ಇನ್ನಷ್ಟು ಬಲ ಬರುತ್ತಿದೆ ಎಂದರು. ⁠⁠⁠⁠

8 thoughts on “ಬಿಜೆಪಿ, ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಹೆಚ್‌.ಡಿ.ಡಿ ಪ್ಲಾನ್‌: ಜುಲೈ 1ರಂದು  ಜೆಡಿಎಸ್‌ ಬೃಹತ್‌ ಸಮಾವೇಶ

 • October 18, 2017 at 2:01 PM
  Permalink

  Why visitors still make use of to read news papers when in this technological globe the whole thing is accessible on net?|

 • October 18, 2017 at 3:23 PM
  Permalink

  Excellent article. I am going through some of these issues as well..

 • October 18, 2017 at 3:45 PM
  Permalink

  Hello my loved one! I wish to say that this article is awesome, nice written and come with approximately all vital infos. I’d like to peer extra posts like this .|

 • October 18, 2017 at 4:39 PM
  Permalink

  What’s up colleagues, good piece of writing and good arguments commented at this place, I am truly enjoying by these.|

 • October 20, 2017 at 7:34 PM
  Permalink

  Hey I know this is off topic but I was wondering if you knew of any widgets I could add to my blog that automatically tweet my newest twitter updates. I’ve been looking for a plug-in like this for quite some time and was hoping maybe you would have some experience with something like this. Please let me know if you run into anything. I truly enjoy reading your blog and I look forward to your new updates.|

 • October 21, 2017 at 2:40 AM
  Permalink

  I don’t even know how I ended up here, but I thought this
  post was great. I don’t know who you are but definitely you’re
  going to a famous blogger if you aren’t already 😉 Cheers!

 • October 21, 2017 at 4:25 AM
  Permalink

  Hi my family member! I want to say that this article is awesome, great written and include almost all vital infos. I would like to peer more posts like this .|

 • October 24, 2017 at 4:12 PM
  Permalink

  If you desire to improve your knowledge simply keep visiting this site and be updated with the most recent news update posted here.

Comments are closed.

Social Media Auto Publish Powered By : XYZScripts.com