Champion’s challenge : ಸಾಂಪ್ರದಾಯಿಕ ಎದುರಾಳಿಗಳು ಹೋರಾಟ …

ಭಾನುವಾರ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್‍ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ. ಉರಿಯಲ್ಲಿ ಸೈನಿಕರ ಮೇಲೆ ಅಪ್ರಚೋದಿಕ ದಾಳಿ.. ಕಾಶ್ಮೀರ್ ಕಣವೆಯಲ್ಲಿ ಉಗ್ರರ ಉಪಟಳ… ಗಡಿ ರೇಖೆಯ ನಿಯಮವನ್ನು ಗಾಳಿಗೆ ತೂರಿ ಪಾಕ್ ನೀಡುವ ಕಾಟ.. ಈ ಎಲ್ಲ ವಿಷಯಗಳು ಇನ್ನು ಹಸಿರು ಆಗಿರುವಾಗಲೇ ಚಾಂಪಿಯನ್ಸ್‍ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಟವನ್ನು ನಡೆಸಲಿವೆ.

ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದ್ದು ಎರಡೂ ತಂಡಗಳು ಗೆಲುವಿನೊಂದಿಗೆ ಶುಭಾರಂಭ ಮಾಡುವ ತವಕದಲ್ಲಿದೆ. ಅಂಕಿ ಅಂಶಗಳ ವಿಚಾರದಲ್ಲಿ ಭಾರತ ಫೇವರಿಟ್… ಟೀಮ್ ಇಂಡಿಯಾದ ಆರಂಭಿಕರಾಗಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ದೊಡ್ಡ ಇನಿಂಗ್ಸ್‍ ಕಟ್ಟುವ ಲೆಕ್ಕಾಚಾರದಲ್ಲಿದೆ. ಇನ್ನು ಮಧ‍್ಯಮ ಕ್ರಮಾಂಕಕ್ಕೆ ಕೊಹ್ಲಿ, ಅಜಿಂಕ್ಯ ರಹಾನೆ, ಧೋನಿ ಅವರು ಎದುರಾಳಿಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಬಹುದು.. ಇನ್ನು ದಿನೇಶ್ ಕಾರ್ತಿಕ್ ಹಾಗೂ ಯುವರಾಜ್ ಸಿಂಗ್ ಅವರ ನಡುವೆ ಯಾರು ಅಖಾಡ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಇನ್ನು ಭಾರತದ ಯಾವ ವೇಗದ ಬೌಲರ್‍ಗಳು ಅಖಾಡಕ್ಕೆ ಇಳಿಯುತ್ತಾರೆ ಎಂಬುದು ರೋಚಕತೆ ಹೆಚ್ಚಿಸಿದೆ. ಏಕೆಂದ್ರೆ ಬೂಮ್ರ, ಶಮಿ, ಭುವಿ, ಉಮೇಶ್ ಸಿಕ್ಕ ಅವಕಾಶದಲ್ಲಿ ತಮ್ಮ ಕ್ಷಮತೆ ಪ್ರದರ್ಶಿಸಿದ್ದಾರೆ. ಇನ್ನು ಜಡೇಜಾ ಹಾಗೂ ಅಶ್ವಿನ್‍ ಸ್ಪಿನ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಾಕಿಸ್ತಾನ ಸಂಭಾವ್ಯ ತಂಡದಲ್ಲಿ ಸರ್ಫಾಜ್​ ಖಾನ್,ಬಾಬರ್​ ಅಜಾಮ್, ಅಜರ್​​ ಅಲಿ, ಅಹಮದ್​​ ಶೆಹಜಾದ್,   ಮೊಹಮ್ಮದ್​ ಹಫೀಜ್ , ಶೋಹೆಬ್​ ಮಾಲಿಕ್​, ವಹಾಬ್​ರಿಯಾಜ್​​, ಮೊಹಮ್ಮದ್​ ಅಮೀರ್​, ಜುನೈದ್​ ಖಾನ್,​​​ ಫಾಹಿಮ್​ ಅಶ್ರಫ್, ಹಾಗೂ ಹಸನ್​​ ಅಲಿ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ.ಬೌಲಿಂಗ್​ ವಿಭಾಗದಲ್ಲಿ ವೇಗದಬೌಲರ್​ ಮೊಹಮ್ಮದ್​ ಅಮೀರ್​ ಹಾಗೂ ವಹಾಬ್​ ರಿಯಾಜ್​​ ಇರೋದು ಪಾಕ್​ ಪ್ಲಸ್​ ಪಾಯಿಂಟ್​​.

 

6 thoughts on “Champion’s challenge : ಸಾಂಪ್ರದಾಯಿಕ ಎದುರಾಳಿಗಳು ಹೋರಾಟ …

 • October 18, 2017 at 1:53 PM
  Permalink

  It’s an remarkable paragraph designed for all the online people; they will obtain benefit from it I am sure.|

 • October 18, 2017 at 2:44 PM
  Permalink

  Your style is really unique compared to other people I have read stuff from. Thanks for posting when you’ve got the opportunity, Guess I will just bookmark this blog.|

 • October 18, 2017 at 3:36 PM
  Permalink

  Good day! I know this is kinda off topic but I was wondering which blog platform are you using for this site? I’m getting fed up of WordPress because I’ve had problems with hackers and I’m looking at alternatives for another platform. I would be fantastic if you could point me in the direction of a good platform.|

 • October 21, 2017 at 2:26 AM
  Permalink

  What i do not understood is if truth be told how
  you are not actually a lot more smartly-preferred than you may be now.
  You are so intelligent. You realize therefore considerably on the subject of this subject,
  made me in my view imagine it from numerous various angles.
  Its like men and women don’t seem to be involved except it’s
  something to accomplish with Woman gaga! Your individual stuffs outstanding.
  Always take care of it up!

Comments are closed.