ಕೌಟುಂಬಿಕ ಕಲಹ : ಹೆಂಡತಿಯ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಗಂಡ

ಗಂಡನಿಂದಲೇ ಹೆಂಡತಿ ಬರ್ಬರ ಕೊಲೆಯಾದ ಘಟನೆ
ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ. ಮಂಜುಳ ( 45) ಕೊಲೆಯಾದ ಮಹಿಳೆ.
ಕೊಲೆ ಮಾಡಿ ಗಂಡ ಮೈಲಾರಯ್ಯ ಪೊಲೀಸರಿಗೆ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುಳಾ ಇವತ್ತು ಇಂದಿರಾ ನಗರ ಕ್ಲಬ್ ನಿಂದ ಮನೆಗೆ ತೆರಳಿದ್ದಳು.
ಇದನ್ನ ಪ್ರಶ್ನಿಸಿದ್ದ ಪತಿ ಮೈಲಾರಯ್ಯ ಮಂಜುಳಾ ಜೊತೆ ಜಗಳವಾಡಿದ್ದ. ಅದೇ ಸಮಯದಲ್ಲಿ ಇಬ್ಬರು ಮಕ್ಕಳು ಜಗಳವಾಡಿ ತಂದೆಯನ್ನು ನಿಂದಿಸಿ ಮನೆ ಬಿಟ್ಟು ಹೋಗುವಂತೆ ಬೈದಿದ್ದರು.
ಬೈದಿದ್ದರಿಂದ ಮಂಜುಳ ಪತಿ ಮೈಲಾರಯ್ಯ ರೊಚ್ಚಿಗೆದ್ದಿದ್ದ. ಇಬ್ಬರು ಮಕ್ಕಳು ಸೇರಿ ಮೈಲಾರಯ್ಯ ಬಟ್ಟೆ ಪ್ಯಾಕ್ ಮಾಡಿದ್ದರು.

ನಂತರ ಮನೆ ಮಂದಿಯೆಲ್ಲಾ ಊಟ ಮುಗಿಸಿ ಮಲಗಲು ತೆರಳಿದ್ದರು. ಆಗ ಮಂಜುಳ ಕೂಡ ಊಟ ಮುಗಿಸಿ ರೂಮಿಗೆ ತೆರಳಿದ್ದಳು. ಆಗ ಗಂಡ ಮೈಲಾರಯ್ಯ ಮಂಜುಳಾ ರೂಮಿಗೆ ಹೋಗಿ ಕೊಲೆಗೈದು ಹೊರಗಡೆ ಬಂದಿದ್ದಾನೆ. ಅದನ್ನು ನೋಡಿ ಇಬ್ಬರು ಮಕ್ಕಳು ಸೇರಿ ತಂದೆ ಮೈಲಾರಯ್ಯನನ್ನು ಥಳಿಸಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಮೈಲಾರಯ್ಯ ಕೆ ಜಿ ಎಫ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದ. ವಿಚ್ಛೇದನ ಕೊಡುವಂತೆ ಪತ್ನಿ ಒತ್ತಡ ಹೇರಿದ್ದಕ್ಕೆ ಕೊಲೆ ಮಾಡಿದ್ದಾನೆಂದು ಹೇಳಲಾಗುತ್ತಿದೆ.
ಗಂಡನನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

6 thoughts on “ಕೌಟುಂಬಿಕ ಕಲಹ : ಹೆಂಡತಿಯ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಗಂಡ

 • October 18, 2017 at 2:41 PM
  Permalink

  Hey there! I understand this is somewhat off-topic but I needed to
  ask. Does building a well-established website
  such as yours take a massive amount work? I am brand new to blogging however I do write in my journal on a daily basis.
  I’d like to start a blog so I can easily share
  my experience and feelings online. Please let me know if you have any
  suggestions or tips for brand new aspiring bloggers.

  Appreciate it!

 • October 20, 2017 at 9:57 PM
  Permalink

  cheap viagra no prescription needed
  viagra prices
  cheap viagra vipps

 • October 21, 2017 at 2:13 AM
  Permalink

  Have been taking little over a month.

 • October 21, 2017 at 3:05 AM
  Permalink

  Hi, I check your new stuff daily. Your story-telling style is
  awesome, keep up the good work!

 • October 24, 2017 at 12:11 PM
  Permalink

  Great delivery. Sound arguments. Keep up the amazing work.

Comments are closed.

Social Media Auto Publish Powered By : XYZScripts.com