ಅವರನ್ನು ತಂದೆ ತಾಯಾಗಿ ಪಡೆದ ನಾವೇ ಧನ್ಯರು : ರಾಘವೇಂದ್ರ ರಾಜಕುಮಾರ್

ನಿನ್ನೆ ಪಾರ್ವತಮ್ಮನವರ ಅಂತ್ಯಕ್ರಿಯೆ ಹಿನ್ನೆಲೆ ರಾಜ್ ಸಮಾಧಿ ಬಳಿ ಪೊಲೀಸ್ ಕಾವಲು ಮುಂದುವರೆದಿದೆ. ರಾಜ್ ಸಮಾಧಿ ಬಳಿ ಮಾತ್ರ ಸಾರ್ವಜನಿಕರಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ, ಪಾರ್ವತಮ್ಮನವರ ಸಮಾಧಿಗೆ ಸಾರ್ವಜನಿಕರಿಗೆ ಸದ್ಯಕ್ಕೆ ಪ್ರವೇಶವಿಲ್ಲ.
ರಾಜ್ ಸಮಾಧಿಗೆ ಹಣೆಯಿಟ್ಟು ನಮಿಸಿ, ನಂತರ ಅಮ್ಮನ ಸಮಾಧಿಗೆ ಬಂದು ಆರತಿ ಎತ್ತಿ ರಾಘವೇಂದ್ರ ರಾಜ್ ಕುಮಾರ್ ನಮಿಸಿದರು.

‘ ಅಪ್ಪಾಜಿಗೆ ನಾವು ಸರಿಯಾಗಿ ಅಂತ್ಯಸಂಸ್ಕಾರ ಮಾಡಲು ಆಗಲಿಲ್ಲ, ಆದ್ರೆ ಅಮ್ಮ ನೆಮ್ಮದಿಯಾಗಿ ಅಂತ್ಯಸಂಸ್ಕಾರ ಮಾಡಿಸಿಕೊಂಡರು. ಸಹಕರಿಸಿದ ಸರ್ಕಾರ, ಪೊಲೀಸ್ ಇಲಾಖೆಗೆ, ಮಾಧ್ಯಮಕ್ಕೆ, ಅಭಿಮಾನಿಗಳಿಗೆ ಕೃತಜ್ಞತೆಗಳು.
ಅಪ್ಪ ಅಮ್ಮ ಒಂದೇ ಭೂಮಿಯಲ್ಲಿ ಒಂದೇ ಕಡೆ ಹೀಗೆ ಅಕ್ಕಪಕ್ಕ ಮಲಗೋದು, ಅವರೇ ಪುಣ್ಯವಂತರು, ಅವರನ್ನ ತಂದೆ ತಾಯಂದಿರಾಗಿ ಪಡೆದ ಮಕ್ಕಳಾದ ನಾವು ಧನ್ಯರು ‘ ಎಂಧರು.

2 thoughts on “ಅವರನ್ನು ತಂದೆ ತಾಯಾಗಿ ಪಡೆದ ನಾವೇ ಧನ್ಯರು : ರಾಘವೇಂದ್ರ ರಾಜಕುಮಾರ್

 • October 16, 2017 at 5:02 PM
  Permalink

  Thank you a lot for sharing this with all folks you really recognize what you are talking approximately! Bookmarked. Please also visit my site =). We could have a link alternate contract between us!

 • October 21, 2017 at 4:28 AM
  Permalink

  I’m excited to uncover this grsat site. I need to to thank yoou for
  your time just for this fantastic read!! I definitely appeeciated every bit of it and I have you saved as a favkrite to look at nnew stuff iin your website.

Comments are closed.

Social Media Auto Publish Powered By : XYZScripts.com