ಸಂದರ್ಶನಕ್ಕೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ : ಕಾಮುಕನ ಬಂಧನ

ಇಂಟರ್ ವ್ಯೂ ಗೆ ಬಂದಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರ ಕಾಯ೯ಚರಣೆ ನಡೆಸಿ
ಬೆಂಗಳೂರಿನಲ್ಲಿ ಕಾಮುಕನನ್ನು ಬಂಧಿಸಿದ್ದಾರೆ.
ಇಂಟರ್ ವ್ಯೂಗೆ ಬಂದಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಬಂಧಿಸಲಾಗಿದೆ.
ಖಾಸಗಿ ಕಂಪೆನಿ ಉದ್ಯೋಗಿ ಹಬೀದ್ ಗಣಿ (೨೬) ಬಂಧಿತ ಆರೋಪಿಯಾಗಿದ್ದಾನೆ.
ಮೇ ೧೫ ರಂದು ಬನ್ನೇರುಘಟ್ಟ ಬಿಜಿ ರಸ್ತೆಯ HSDC ಸಾಫ್ಟ್ ವೇರ್ ಕಂಪೆನಿಗೆ ಉಡುಪಿ ಮೂಲದ ಯುವತಿ ಇಂಟರ್ ವ್ಯೂಗೆ ಬಂದಿದ್ದಳು.
ಬಿಕಾಂ ಪದವೀಧರೆಯಾಗಿ ಇಂಟರ್ ವ್ಯೂಗೆ ಯುವತಿ ಬಂದಿದ್ದಳು.
ಯುವತಿ ಮೊಬೈಲ್ ನಂ. ಪಡೆದು ಕರೆ ಮಾಡಿದ್ದ ಕಾಮುಕ
ತನ್ನ ಹೆಸರು ರೋಹನ್, HSDC ಕಂಪೆನಿಯ ಹೆಚ್.ಆರ್.ರೋಹಿತ್ ನನ್ನ ಸ್ನೇಹಿತ ಎಂದು ಪರಿಚಯಿಸಿಕೊಂಡಿದ್ದ.
ಮನೆಗೆ ಇಂಟರ್ ವ್ಯೂ ಗೆ ಬನ್ನಿ ಎಂದು ಕರೆ ಮಾಡಿ ಕಾಮುಕ ಕರೆದಿದ್ದ.
ಯುವತಿ ನಿರಾಕರಿಸಿದಾಗ ಕಾರಿನಲ್ಲಿ ಬಂದು ಮಾತಾನಾಡುವಂತೆ ಕರೆದಿದ್ದ.
HSDC ಕಂಪೆನಿ ಮುಂಭಾಗದಲ್ಲಿ ಬಂದು ಕಾಮುಕ ಹಬೀದ್ ಗಣಿ
ಯುವತಿಯ ಕೈ ಹಿಡಿದು ಎಳೆದಾಡಿದ್ದ. ಘಟನೆ ಸಂಬಂಧ ಕಾಮುಕ ಹಬೀದ್ ಗಣಿ
ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಐಪಿಸಿ ಸೆಕ್ಷನ್ ೩೫೪ ರ ಅಡಿ ಕೇಸ್ ದಾಖಲಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

2 thoughts on “ಸಂದರ್ಶನಕ್ಕೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ : ಕಾಮುಕನ ಬಂಧನ

  • October 20, 2017 at 7:16 PM
    Permalink

    Great items from you, man. I’ve consider your stuff previous to and you’re simply extremely wonderful. I really like what you’ve acquired here, really like what you’re saying and the way in which during which you are saying it. You make it enjoyable and you still take care of to keep it smart. I can not wait to learn far more from you. This is actually a tremendous site.

  • October 20, 2017 at 7:54 PM
    Permalink

    hey there and thank you for your information – I’ve definitely picked up anything new from right here. I did however expertise a few technical points using this web site, since I experienced to reload the web site lots of times previous to I could get it to load properly. I had been wondering if your web host is OK? Not that I’m complaining, but slow loading instances times will often affect your placement in google and could damage your quality score if advertising and marketing with Adwords. Well I’m adding this RSS to my e-mail and can look out for much more of your respective intriguing content. Ensure that you update this again soon.

Comments are closed.

Social Media Auto Publish Powered By : XYZScripts.com