ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ರೈತ ಸಂಘದ ಬೈಕ್ ರ್ಯಾಲಿ

ಕೋಲಾರ : ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಹಾಕುವ ಉದ್ದೇಶದಿಂದ ಕೋಲಾರದಿಂದ ರೈತ ಸಂಘದ ಕಾರ್ಯಕರ್ತರು ಬೈಕ್ ರ್ಯಾಲಿ ಹೊರಟಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದಾರೆ.

ನಿನ್ನೆ ಕಾರ್ಯಕರ್ತರನ್ನು ಬಂಧಿಸಿ ನಂತರ ರ್ಯಾಲಿಗೆ ತೆರಳದಂತೆ ಎಚ್ಚರಿಕೆ ನೀಡಿ ಪೋಲೀಸರು ಬಿಡುಗಡೆ ಮಾಡಿದ್ದರು.
ಪೊಲೀಸರ ವಿರೋಧದ ನಡುವೆಯೂ ಕಾರ್ಯಕರ್ತರು ರ್ಯಾಲಿಗೆ ಹೊರಟಿದ್ದಾರೆ.
ದೇವನಹಳ್ಳಿಗೆ ತೆರಳಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯಕರ್ತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದಾರೆ.

2 thoughts on “ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ರೈತ ಸಂಘದ ಬೈಕ್ ರ್ಯಾಲಿ

 • October 21, 2017 at 2:32 AM
  Permalink

  Have been taking little over a month.

 • October 24, 2017 at 11:28 AM
  Permalink

  I think that is among the such a lot vital info for
  me. And i am satisfied studying your article.
  But should commentary on some basic issues, The web site taste is
  great, the articles is really great : D. Just right process,
  cheers

Comments are closed.