ಯುಪಿಎಸ್ ಸಿ ಫಲಿತಾಂಶ : ಮೊದಲ ಸ್ಥಾನ ಪಡೆದ ಕರ್ನಾಟಕದ ನಂದಿನಿ ಕೆ ಆರ್

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ, 2016 ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಬುಧವಾರ ಬಿಡುಗಡೆ ಮಾಡಿದೆ. ಡಿಸೆಂಬರ್ ನಲ್ಲಿ ಆಯೋಜಿಸಲಾಗಿದ್ದ ಲಿಖಿತ ಪರೀಕ್ಷೆಗಳ ಫಲಿತಾಂಶ ಹಾಗೂ ವ್ಯಕ್ತಿತ್ವ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ 1099 ಅಭ್ಯರ್ಥಿಗಳನ್ನು ಆಯೋಗ ಆಯ್ಕೆ ಮಾಡಿದೆ. ಕರ್ನಾಟಕದ ನಂದಿನಿ ಕೆ ಆರ್ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಕರ್ನಾಟಕದ ಕೋಲಾರ ಜಿಲ್ಲೆಯವರಾದ ನಂದಿನಿ ಕೆ ಆರ್ , ಕಳೆದ ಬಾರಿಯ ಯುಪಿಎಸ ಸಿ ಪರೀಕ್ಷೆಯಲ್ಲಿ 846 ನೇ ರ್ಯಾಂಕ್ ಗಳಿಸಿದ್ದರು. ಒಬಿಸಿ ವರ್ಗದ ನಂದಿನಿ ಎಮ್ ಎಸ್ ರಾಮಯ್ಯ ಶಿಕ್ಷಣ ಸಂಸ್ಥೆಯಲ್ಲಿ ಇಂಜಿಯನಿಯರಿಂಗ್ ಪದವಿ ಗಳಿಸಿದ್ದಾರೆ. ಫರೀದಾಬಾದ್ ನಲ್ಲಿ IRS ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಂದಿನಿ ಯವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದನೆ ಹೇಳಿದ್ದಾರೆ. ಅನ್ಮೋಲ್ ಶೇರ್ ಸಿಂಗ್ ಬೇಡಿ ಹಾಗೂ ಗೋಪಾಲಕೃಷ್ಣ ರೋನಂಕಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ. ನಂದಿನಿ ಕೆ ಆರ್ ಸೇರಿದಂತೆ ಇನ್ನೂ ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಸೌಮ್ಯಾ ಪಾಂಡೆ ಹಾಗೂ ಶ್ವೇತಾ ಚೌಹಾನ್ ಟಾಪ್ 10 ನಲ್ಲಿ ಸ್ಥಾನ ಗಳಿಸಿದ್ದಾರೆ.

1099 ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶೀ ಸೇವೆ, ಭಾರತೀಯ ಪೋಲೀಸ್ ಸೇವೆಯ ಗ್ರೂಪ್ ಎ ಹಾಗೂ ಗ್ರೂಪ್ ಬಿ ಗೆ ಶಿಫಾರಸು ಮಾಡಲಾಗಿದೆ.
500 ಅಭ್ಯರ್ಥಿಗಳು ಸಾಮಾನ್ಯ ವರ್ಗದಿಂದ ಆಯ್ಕೆಯಾದರೆ, 347 ಜನ ಒಬಿಸಿ ವರ್ಗದಿಂದ, 163 ಜನ ಎಸ್ ಸಿ ಹಾಗೂ 89 ಜನ ಎಸ್ ಟಿ ವರ್ಗದಿಂದ ಆಯ್ಕೆಯಾಗಿದ್ದಾರೆ.
ಖಾಲಿಯಿರುವ ಹುದ್ದೆಗಳ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ವಿವಿಧ ಸೇವಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ವಾರ್ಷಿಕ
ಪೂರ್ವಭಾವಿ ಹಂತ, ಮುಖ್ಯ ಹಂತ ಹಾಗೂ ಸಂದರ್ಶನ, ಮೂರು ಹಂತಗಳಲ್ಲಿ ನಡೆಸಲಾಗುತ್ತದೆ.

6 thoughts on “ಯುಪಿಎಸ್ ಸಿ ಫಲಿತಾಂಶ : ಮೊದಲ ಸ್ಥಾನ ಪಡೆದ ಕರ್ನಾಟಕದ ನಂದಿನಿ ಕೆ ಆರ್

 • October 18, 2017 at 1:21 PM
  Permalink

  Hi there to every body, it’s my first go to see of this blog; this web site includes amazing and genuinely excellent data in favor of readers.|

 • October 18, 2017 at 4:51 PM
  Permalink

  Hello! I just wanted to ask if you ever have any problems with hackers? My last blog (wordpress) was hacked and I ended up losing a few months of hard work due to no back up. Do you have any solutions to stop hackers?|

 • October 20, 2017 at 6:05 PM
  Permalink

  Hi mates, its fantastic piece of writing on the topic of teachingand fully defined, keep it up all the time.|

 • October 20, 2017 at 11:52 PM
  Permalink

  Good day! I could have sworn I’ve visited this blog before but after going through a few of the posts I realized it’s new to me. Nonetheless, I’m definitely delighted I discovered it and I’ll be bookmarking it and checking back frequently!|

 • October 24, 2017 at 12:24 PM
  Permalink

  Hey there, I think your website might be having browser
  compatibility issues. When I look at your website in Firefox,
  it looks fine but when opening in Internet Explorer, it has some overlapping.
  I just wanted to give you a quick heads up! Other then that, amazing blog!

Comments are closed.