2018ರ ಚುನಾವಣೆಗೆ ಕಾಂಗ್ರೆಸ್ ಸಿದ್ದ : ಹೋರಾಟಕ್ಕೆ ಮುಖ್ಯಮಂತ್ರಿಯದೇ ನೇತೃತ್ವ….

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಬರಲಿರುವ ವಿಧಾನಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಅವರು ಮಂಗಳವಾರ ಈ ಕುರಿತು ಪ್ರಕಟಣೆ ನೀಡಿದ್ದಾರೆ.

ಸದ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರನ್ನೇ ಮುಂದುವರೆಸುವ ನಿಲುವು ತಳೆದಿರುವ ಪಕ್ಷವು ಸಂಘಟನೆಗಾಗಿ ಹೆಚ್ಚು ಸಮಯ ಮತ್ತು ಗಮನ ಹರಿಸುವುದಕ್ಕಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಗೃಹಸಚಿವರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿಸಿದೆ.

ಹಿರಿಯ ಮುಖಂಡ ಎಸ್. ಆರ್. ಪಾಟೀಲ್ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸದ್ಯ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರು ದಕ್ಷಿಣ ಕರ್ನಾಟಕದ ಉಸ್ತುವಾರಿ ನೋಡಿಕೊಂಡರೆ, ನೂತನ ಕಾರ್ಯಾಧ್ಯಕ್ಷ ಎಸ್. ಆರ್.ಪಾಟೀಲ್ ಅವರು ಉತ್ತರ ಕರ್ನಾಟಕದಲ್ಲಿ ಪಕ್ಷದ ಚಟುವಟಿಕೆಗಳ ಬಗ್ಗೆ ಗಮನ ಹರಿಸಲಿದ್ದಾರೆ.

ಸಚಿವ ಸಂಪುಟದಲ್ಲಿರುವ ಡಿ.ಕೆ. ಶಿವಕುಮಾರ್ ಅವರು ವಿಧಾನಸಭಾ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಗೆಯೇ  ಮಾಜಿ ಕೇಂದ್ರ ಸಚಿವರಾಗಿರುವ ಸಂಸದ ಕೆ.ಎಚ್. ಮುನಿಯಪ್ಪ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರಾಗಿ ನೇಮಿಸಲಾಗಿದೆ. ಹಾಗೆಯೇ ಸತೀಶ್ ಜಾರಕಿಹೊಳಿ ಅವರನ್ನು ಎಐಸಿಸಿಯ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

11 thoughts on “2018ರ ಚುನಾವಣೆಗೆ ಕಾಂಗ್ರೆಸ್ ಸಿದ್ದ : ಹೋರಾಟಕ್ಕೆ ಮುಖ್ಯಮಂತ್ರಿಯದೇ ನೇತೃತ್ವ….

 • October 18, 2017 at 1:45 PM
  Permalink

  This is really interesting, You are a very skilled blogger. I have joined your feed and look forward to seeking more of your magnificent post. Also, I have shared your web site in my social networks!|

 • October 18, 2017 at 3:27 PM
  Permalink

  Thanks for any other informative blog. Where else could I get that type of information written in such an ideal method? I’ve a mission that I am just now running on, and I have been on the look out for such information.|

 • October 20, 2017 at 6:38 PM
  Permalink

  Your means of telling the whole thing in this post is truly nice, every one be able to without difficulty know it, Thanks a lot.|

 • October 20, 2017 at 7:47 PM
  Permalink

  My family members always say that I am killing
  my time here at net, but I know I am getting know-how all the time by reading such good articles.

 • October 20, 2017 at 9:30 PM
  Permalink

  Hurrah! In the end I got a website from where I know
  how to really take helpful information regarding my study and knowledge.

 • October 21, 2017 at 1:08 AM
  Permalink

  This paragraph is actually a fastidious one it helps new net
  people, who are wishing in favor of blogging.

 • October 21, 2017 at 2:00 AM
  Permalink

  Thank you for sharing your info. I truly appreciate your efforts and I am waiting for your next write ups thank you once again.|

 • October 21, 2017 at 4:20 AM
  Permalink

  Wow, this piece of writing is pleasant, my sister is analyzing
  these things, so I am going to let know her.

 • October 24, 2017 at 12:09 PM
  Permalink

  It’s actually a great and useful piece of information. I am glad that you just shared this useful information with us. Please stay us up to date like this. Thank you for sharing.|

 • October 24, 2017 at 3:20 PM
  Permalink

  When some one searches for his necessary thing, thus he/she desires to
  be available that in detail, thus that thing is maintained over here.

Comments are closed.