ಕ್ರೇಜಿಸ್ಟಾರ್ ರವಿಚಂದ್ರನ್ ಗಿಂದು 56 ನೇ ಹುಟ್ಟುಹಬ್ಬ : ಅಭಿಮಾನಿಗಳೊಂದಿಗೆ ಆಚರಣೆ..

ಕ್ರೇಜಿಸ್ಟಾರ್ ರವಿಚಂದ್ರನ್ ಗಿಂದು  ಹುಟ್ಟು ಹಬ್ಬದ ಸಂಭ್ರಮ .  56 ನೇ ವಸಂತಕ್ಕೆ ಕಾಲಿಟ್ಟ ಕನಸುಗಾರ ರವಿಚಂದ್ರನ್ , ಇಂದು ಬೆಳಿಗ್ಗೆ  ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿದ ಕಿಂದರಜೋಗಿ.

ವಿಶೇಷ ಅಂದ್ರೆ ಈ ಬಾರಿ ಹುಟ್ಟು ಹಬ್ಬದ ಕೇಕ್ ನ್ನು ರವಿಂಚಂದ್ರನ್ ಅವರ ತಾಯಿ ಜೊತೆ ಕಟ್ ಮಾಡಿದ್ದಾರೆ. ಅದಕ್ಕೆ ಅಭಿಮಾನಿಗಳ ಸಾಕ್ಷಿಯಾಗಿದ್ದಾರೆ. ರವಿಚಂದ್ರನ್ ಬರ್ತ್ ಡೇ ಪ್ರಯುಕ್ತ ಪುತ್ರ ಮನೋರಂಜನ್ ಅಭಿನಯದ ಸಾಹೇಬ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

Comments are closed.