Hubballi : ಮಹಾರಾಷ್ಟ್ರ ಬಸ್ ಮೇಲೆ ‘ ಜೈ ಕನ್ನಡ ‘ ಘೋಷಣೆ..

ಹುಬ್ಬಳ್ಳಿ : ಮಹಾರಾಷ್ಟ್ರ ಸಾರಿಗೆ ಬಸ್ ಗೆ  ಜೈ ಕನ್ನಡ ಎಂದು ಬರೆದು ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ರಾಜ್ಯ ಸಾರಿಗೆ ಬಸ್ ಗೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದ ಎಮ್ ಇಎಸ್ ಕೃತ್ಯಕ್ಕೆ ಪ್ರತೀಕಾರವಾಗಿ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರ ಬಸ್ ಗೆ ಜೈ ಕನ್ನಡ ಎಂದು ಬರೆಯಲಾಗಿದೆ. ವಿವಿಧ ಕನ್ನಡ ಪರ ಸಂಘಟನೆ ಕಾರ್ಯಕರ್ತರಿಂದ ಬಸ್ ತಡೆದು ಪ್ರತಿಭಟನೆ ನಡೆಸಲಾಗಿದೆ.

ಹುಬ್ಬಳ್ಳಿ – ಮುಂಬೈ ಬಸ್ ಗೆ ಕನ್ನಡ ಸಂಘಟನೆಗಳ ಕಾರ್ಯಕರ್ತರು ಜೈ ಕನ್ನಡ ಎಂದು ಬರೆದಿದ್ದಾರೆ. ಬಸ್ ಡ್ರೈವರ್ ಮತ್ತು ಕಂಡಕ್ಟರ್ ಗೆ ಕನ್ನಡ ಶಾಲು ಹೊದಿಸಿ ಜೈ ಕನ್ನಡ ಮಾತೆಗೆ ಜೈ ಕಾರ ಹಾಕಿಸಿದ ಕಾರ್ಯಕರ್ತರು. ಸ್ಥಳಕ್ಕೆ ಗೋಕುಲ ವ್ಯಾಪ್ತಿಯ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

5 thoughts on “Hubballi : ಮಹಾರಾಷ್ಟ್ರ ಬಸ್ ಮೇಲೆ ‘ ಜೈ ಕನ್ನಡ ‘ ಘೋಷಣೆ..

  • October 18, 2017 at 1:53 PM
    Permalink

    I’m really enjoying the design and layout of your website.
    It’s a very easy on the eyes which makes it much more pleasant for
    me to come here and visit more often. Did you hire out a designer to
    create your theme? Great work!

  • October 20, 2017 at 8:11 PM
    Permalink

    I take pleasure in, cause I found just what I was taking a look for.
    You’ve ended my four day long hunt! God Bless you man. Have a
    great day. Bye

  • October 20, 2017 at 11:14 PM
    Permalink

    Oh my goodness! Impressive article dude! Thank you, However I
    am having troubles with your RSS. I don’t know why I can’t
    subscribe to it. Is there anybody having identical
    RSS problems? Anyone who knows the answer can you kindly respond?
    Thanks!!

Comments are closed.

Social Media Auto Publish Powered By : XYZScripts.com