French Open : ಇಂದಿನಿಂದ ಪ್ಯಾರಿಸ್‍ ನಲ್ಲಿ ಟೆನಿಸ್‍ ವೈಭವ ! ಪ್ರಶಸ್ತಿಯ ಮೇಲೆ ಸ್ಟಾರ್‍ ಗಳ ಕಣ್ಣು

ವರ್ಷದ ಎರಡನೇ ಗ್ರ್ಯಾನ್​ ಸ್ಲ್ಯಾಮ್​​ ಟೂರ್ನಿ ಇಂದಿನಿಂದ ಪ್ಯಾರೀಸ್‍ನಲ್ಲಿ ಆರಂಭವಾಗಲಿದ್ದು, ಟೆನಿಸ್‍ ಪ್ರೀಯರ್ ಚಿತ್ತ ಕದ್ದಿದೆ. ಕಳೆದ ಒಂದು ವಾರದಿಂದ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದರೂ, ಡಬಲ್ಸ್‍ನಲ್ಲಿ ಪದಕದ ಆಸೆಯನ್ನು ಹೊಂದಿದೆ. ವರ್ಷದ ಎರಡನೇ ಗ್ರ್ಯಾನ್‍ ಸ್ಲ್ಯಾಮ್‍ ಇದ್ದಾಗಿದ್ದರಿಂದ ನಿರೀಕ್ಷೆಗಳು ಗರಿಗೆದರಿವೆ.

ಕ್ಲೈವ್‍ ಕೋರ್ಟ್‍ನ ಒಡೆಯ ಎಂದೇ ಖ್ಯಾತಿ ಪಡೆದಿರುವ ಸ್ಪೇನ್‍ ಗುಳಿ ಎಂದೇ ಹೆಸರು ಮಾಡಿರುವ ರಾಫೆಲ್‍ ನಡಾಲ್‍, 9 ಬಾರಿ ಟೂರ್ನಿಯ ಚಾಂಪಿಯನ್‍ ಪಟ್ಟವನ್ನು ಅಲಂಕರಿಸಿದ್ದಾರೆ. ಇನ್ನು ಹಾಲಿ ಚಾಂಪಿಯನ್ ಸರ್ಬಿಯಾದ ನೋವಾಕ್‍ ಜೋಕೋವಿಚ್‍ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ವಿಶ‍್ವದ ಅಗ್ರ ಶ್ರೇಯಾಂಕಿತ ಆಟಗಾರ ಬ್ರಿಟನ್‍ ಆ್ಯಂಡಿ ಮರ್ರೆ ಹಾಗೂ ಮಾಜಿ ಚಾಂಪಿಯನ್ ಸ್ಟಾನಿಸ್ಲಾಸ್‍ ವಾವ್ರಿಂಕ ಅವರು ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.

ಫ್ರೆಂಚ್​ ಓಪನ್​ ಗ್ರ್ಯಾನ್​ ಸ್ಲಾಮ್​ ಟೂರ್ನಿಯನ್ನು ಗೆದ್ದ ಆಟಗಾರರಿಗೆ ಕೋಟಿ ಕೋಟಿ ಹಣ ಸಿಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಶೇಕಡಾ 10 ರಷ್ಟು ಹಣವನ್ನು ಏರಿಸಲಾಗಿದೆ. ಫ್ರೆಂಚ್​ ಓಪನ್​ ಗೆದ್ದ ಪುರುಷ ಹಾಗೂ ವನಿತೆಯರ ಸಿಂಗಲ್ಸ್​ ಆಟಗಾರ್ತಿಯರಿಗೆ ಸುಮಾರು 15.19 ಕೋಟಿ ರೂಪಾಯಿ ಸಿಗಲಿದೆ. ಇನ್ನು ರನ್ನರ್​​ ಅಪ್​ ಪ್ರಶಸ್ತಿಯನ್ನು ಪಡೆದ ಆಟಗಾರರಿಗೆ 7.23 ಕೋಟಿ ಸಿಗಲಿದೆ.

ಡಬಲ್ಸ್​​ನಲ್ಲಿ ಪ್ರಶಸ್ತಿ ಗೆದ್ದ ಜೋಡಿಗೆ 4.77 ಕೋಟಿ, ಹಾಗೂ ರನ್ನರ್​ ಅಪ್​ ಜೋಡಿಗೆ ಸುಮಾರು 2 ಕೋಟಿ ಹಣ ಬಾಚಿಕೊಳ್ಳಲಿದ್ದಾರೆ. ಮಿಶ್ರ ಡಬಲ್ಸ್​​ನಲ್ಲಿ ಚಾಂಪಿಯನ್​ ಆದ ಜೋಡಿಗೆ 1 ಕೋಟಿ ರೂಪಾಯಿ ಪಡೆದುಕೊಳ್ಳಲಿದ್ದಾರೆ. ಈ ಬಾರಿ ಟೂರ್ನಿಯ ಆಯೋಜಕರು ಸುಮಾರು 260 ಕೋಟಿಯನ್ನು ಖರ್ಚು ಮಾಡುವ ಅಂದಾಜು ಹೊಂದಿದ್ದಾರೆ. ನೇಮ್​, ಫೇಮ್​, ಹಣವನ್ನು ಗಳಿಸಲು ಟೆನಿಸ್​ ಆಟಗಾರರು ಕಠಿಣ ತಾಲೀಮು ನಡೆಸಿದ್ದಾರೆ.

7 thoughts on “French Open : ಇಂದಿನಿಂದ ಪ್ಯಾರಿಸ್‍ ನಲ್ಲಿ ಟೆನಿಸ್‍ ವೈಭವ ! ಪ್ರಶಸ್ತಿಯ ಮೇಲೆ ಸ್ಟಾರ್‍ ಗಳ ಕಣ್ಣು

 • October 18, 2017 at 12:17 PM
  Permalink

  Hi! I could have sworn I’ve been to this website before but after browsing through some of the posts I realized it’s new to me. Regardless, I’m definitely delighted I found it and I’ll be book-marking it and checking back frequently!|

 • October 18, 2017 at 2:03 PM
  Permalink

  Hi there it’s me, I am also visiting this site regularly, this web site is actually fastidious and the viewers are really sharing pleasant thoughts.|

 • October 18, 2017 at 3:47 PM
  Permalink

  What’s up to every , as I am genuinely eager of reading this blog’s post to be updated on a regular basis. It carries nice information.|

 • October 20, 2017 at 6:22 PM
  Permalink

  Heya! I just wanted to ask if you ever have any issues with hackers? My last blog (wordpress) was hacked and I ended up losing a few months of hard work due to no back up. Do you have any solutions to protect against hackers?|

 • October 21, 2017 at 12:53 AM
  Permalink

  Thank you a bunch for sharing this with all people you really know what you’re talking about! Bookmarked. Kindly also consult with my web site =). We will have a link change agreement between us|

 • October 21, 2017 at 1:51 AM
  Permalink

  Genuinely no matter if someone doesn’t be aware of after that its up to other users that they will help, so
  here it happens.

 • October 24, 2017 at 11:16 AM
  Permalink

  Hello to every body, it’s my first visit of this website; this web site includes amazing and really good information in favor of readers.|

Comments are closed.

Social Media Auto Publish Powered By : XYZScripts.com