Chitradurga : ಲಾರಿಗೆ ಕಾರು ಡಿಕ್ಕಿ, ವಿಜಯಪುರ ಮೂಲದ ನಾಲ್ವರ ಸಾವು …

ಚಿತ್ರದುರ್ಗ  : ಸ್ವಿಫ್ಟ್ ಕಾರು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನ ದೊಡ್ಡಪ್ಪ ದೇಸಾಯಿ(35), ಶ್ವೇತಾ ದೇಸಾಯಿ (2),  ಭಾಗ್ಯಮ್ಮ(60) ಸುವರ್ಣಮ್ಮ (55) ಎಂದು ಗುರುತಿಸಲಾಗಿದೆ. ಮೃತರು ಒಂದೇ ಕುಟುಂಬದವರಾಗಿದ್ದೂ, ವಿಜಯಪುರದ ಮೂಲದವರೆಂದು ತಿಳಿದುಬಂದಿದೆ.

ಅಲ್ಲದೇ ಇವರು ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಆಗ ಸ್ವಿಫ್ಟ್ ಕಾರು ಲಾರಿಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದರೆ. ಹಿರಿಯೂರು ತಾಲೂಕಿನ ಗೋರ್ಲತ್ತು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 150(A) ನಲ್ಲಿ ಈ  ಘಟನೆ ನಡೆದಿದ್ದು ಹಿರಿಯೂರು ಗ್ರಾಮಾಂತರ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

One thought on “Chitradurga : ಲಾರಿಗೆ ಕಾರು ಡಿಕ್ಕಿ, ವಿಜಯಪುರ ಮೂಲದ ನಾಲ್ವರ ಸಾವು …

  • October 25, 2017 at 9:15 AM
    Permalink

    I’ve been surfing on-line greater than 3 hours lately, yet I never found any interesting article like yours. It¡¦s pretty price enough for me. Personally, if all web owners and bloggers made excellent content as you probably did, the web will probably be a lot more helpful than ever before.

Comments are closed.

Social Media Auto Publish Powered By : XYZScripts.com