6 ತಿಂಗಳ ಹಿಂದೆಯೇ ಬೆಳಗಾವಿ ಡಿಸಿ ಸರ್ಕಾರಕ್ಕೆ ಬರೆದ ಪತ್ರ ಬಹಿರಂಗ : ವರದಿಗೆ ಸ್ಪಂದಿಸದ ಸರ್ಕಾರ

ಬೆಳಗಾವಿ :  ಕಳೆದ ನವೆಂಬರ್‌ 2 ರಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಇ.ಎಸ್ ಪುಂಡಾಟಿಕೆ ವಿರುದ್ಧ ಸರ್ಕಾರಕ್ಕೆ ಬರೆದ ಪತ್ರ ಇದೀಗ ಲಭ್ಯವಾಗಿದೆ. ಎಂಇಎಸ್ ಪುಂಡಾಟಿಕೆಗೆ ಸಂಬಂಧಪಟ್ಟಂತೆ, ವರದಿ ನೀಡಿ 6ತಿಂಗಳು ಕಳೆದರೂ ಕೂಡ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂಬ ಆಕ್ಷೇಪ ಸಾರ್ವಜನಿಕ ವಲಯದಿಂದ  ವ್ಯಕ್ತವಾಗುತ್ತಿದೆ. 2016ರ ನವೆಂಬರ್‌ 2ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಡಿ.ಸಿ ಜಯರಾಮ್‌ ಪತ್ರ ಬರೆದಿದ್ದರು. ಬೆಳಗಾವಿ ಶಾಸಕರ ಓಟ್ ಬ್ಯಾಂಕ್ ರಾಜಕೀಯಕ್ಕೆ ಮಣಿದ ಸರ್ಕಾರ, ಇಂದಿಗೂ ವರದಿಯನ್ನ ಧೂಳು ತಿನ್ನುವುದಕ್ಕೆ ಬಿಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಬೆಳಗಾವಿಯಲ್ಲಿ ಎಂ.ಇ.ಎಸ್‌ ಪದೆ ಪದೆ ತನ್ನ ಪುಂಡಾಟಿಕೆಯನ್ನ ತೋರಿಸುತ್ತಿದೆ ಎಂಬುದು ಬೆಳಗಾವಿ ಕನ್ನಡಿಗರ ಅಸಮಾಧಾನ.
ಬೆಳಗಾವಿ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಲ್ಲಿರುವ ಅಂಶಗಳು:
ಮಹಾನಗರ ಪಾಲಿಕೆ ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಪಾಲಿಕೆ ನಡೆದುಕೊಳ್ಳುತ್ತಿದೆ. ಮಾಜಿ ಮೇಯರ್ ಸರೀತಾ ಪಾಟೀಲ್ , ಉಪಮೇಯರ್ ಸಂಜಯ್ ಸಿಂಧೆ ಇವರಿಬ್ಬರೂ 8 ತಿಂಗಳಲ್ಲಿ ಕೇವಲ 4 ಸಭೆಗಳನ್ನ ನಡೆಸಿ ಜವಾಬ್ದಾರಿ ಮರೆತಿದ್ದಾರೆ. ಆಸ್ತಿ ತೆರಿಗೆ ಪರಿಷ್ಕರಣೆ ಮಾಡದೇ ಕರ್ತವ್ಯ ನಿರ್ವಹಣೆ ವೈಫಲ್ಯ ಕಂಡಿದೆ. ಎಸ್.ಸಿ, ಎಸ್. ಟಿ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಕೆಯಲ್ಲಿಯೂ ಹಿನ್ನೆಡೆ ಕಂಡಿದೆ. ಅಲ್ಲದೆ ಪಾಲಿಕೆಯ ಮೇಯರ್‌ ಮತ್ತು ಉಪಮೇಯರ್‌ ರಾಜ್ಯವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.  ಭಾಷಾ ಸೌಹಾರ್ದತೆ ಹಾಳು ಮಾಡಿ ಭಾಷೆ, ಗಡಿ ವಿಚಾರದಲ್ಲಿ ಪ್ರಚೋದನೆ ನೀಡುತ್ತಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಲ್ಲದೆ, ರಾಜೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆ ಆಚರಿಸಿದ್ದಾರೆ. ಕರ್ನಾಟಕ ಸರ್ಕಾರ,ಕನ್ನಡ ಭಾಷೆ ವಿರುದ್ಧ ಘೋಷಣೆ ಕೂಗಿ ಕನ್ನಡಕ್ಕೆ ಅವಹೇಳನ ಮಾಡಿದ್ದಾರೆ.  ಮೇಯರ್-ಉಪಮೇಯರ್ ಸೇರಿ 22 ಜನ ಪಾಲಿಕೆ ಸದಸ್ಯರು ರಾಜ್ಯವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.  ಕರಾಳ ದಿನಾಚರಣೆಯಲ್ಲಿ ಕಲ್ಲು ತೂರಾಟ ನಡೆಸಿ ಶಾಂತಿಭಂಗಕ್ಕೆ ಸಹಕಾರ ನೀಡಿರುವುದು ಸಾಬೀತಾಗಿದೆ,  ಮೇಯರ್ ಸೇರಿ ಎಲ್ಲ ಎಂಇಎಸ್ ಸದಸ್ಯರು ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸುವಲ್ಲಿ ಲೋಪವೆಸಗಿದ್ದಾರೆ ಹೀಗಾಗಿ ಬೆಳಗಾವಿ ಪಾಲಿಕೆ ಕೌನ್ಸಿಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಂತಿಭಂಗವನ್ನುಂಟು ಮಾಡುತ್ತಿರುವ ಮೇಯರ್ , ಉಪಮೇಯರ್ , ಸ್ಥಾಯಿ ಸಮಿತಿ ಅಧ್ಯಕ್ಷರ ಸರ್ಕಾರ ಕ್ರಮ ಜಾರಿಗೊಳಿಸಬೇಕು.

8 thoughts on “6 ತಿಂಗಳ ಹಿಂದೆಯೇ ಬೆಳಗಾವಿ ಡಿಸಿ ಸರ್ಕಾರಕ್ಕೆ ಬರೆದ ಪತ್ರ ಬಹಿರಂಗ : ವರದಿಗೆ ಸ್ಪಂದಿಸದ ಸರ್ಕಾರ

 • October 18, 2017 at 2:02 PM
  Permalink

  I was suggested this blog by my cousin. I am not sure whether this post is written by him as nobody else know such detailed about my trouble. You’re incredible! Thanks!|

 • October 18, 2017 at 3:21 PM
  Permalink

  Hello there, I do think your blog might be having web browser compatibility problems. When I take a look at your website in Safari, it looks fine however when opening in Internet Explorer, it has some overlapping issues. I simply wanted to provide you with a quick heads up! Aside from that, great site!|

 • October 18, 2017 at 3:46 PM
  Permalink

  This website was… how do I say it? Relevant!! Finally I have found something that helped me. Cheers!|

 • October 20, 2017 at 11:02 PM
  Permalink

  Wonderful blog! I found it while browsing
  on Yahoo News. Do you have any tips on how to get listed in Yahoo
  News? I’ve been trying for a while but I
  never seem to get there! Appreciate it

 • October 21, 2017 at 1:50 AM
  Permalink

  I have read several just right stuff here. Definitely price
  bookmarking for revisiting. I surprise how much effort you put to create such a excellent informative website.

 • October 21, 2017 at 2:37 AM
  Permalink

  Heya this is kind of of off topic but I was wondering if blogs
  use WYSIWYG editors or if you have to manually code with
  HTML. I’m starting a blog soon but have no coding knowledge so I wanted to get advice from someone with experience.
  Any help would be greatly appreciated!

 • October 21, 2017 at 3:33 AM
  Permalink

  What’s up everyone, it’s my first pay a quick visit at this
  web site, and paragraph is really fruitful for me,
  keep up posting these types of articles or reviews.

 • October 24, 2017 at 8:48 PM
  Permalink

  Great blog! Do you have any suggestions for aspiring writers?
  I’m planning to start my own site soon but I’m a little lost on everything.
  Would you propose starting with a free platform like WordPress or go for a paid option? There are so many choices out
  there that I’m completely confused .. Any suggestions?
  Kudos!

Comments are closed.

Social Media Auto Publish Powered By : XYZScripts.com