ಮೇ 28ರಿಂದ ರಾಜ್ಯದಲ್ಲಿ ಮೋದಿಫೆಸ್ಟ್‌ ಆರಂಭ: ಜ್ಞಾನಜ್ಯೋತಿ ಸಭಾಂಗಣದಲ್ಲಿ ಮೊದಲ ಫೆಸ್ಟ್‌.

ಬೆಂಗಳೂರು : ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌ ಘೋಷಣೆಯಡಿ ರಾಜ್ಯದಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮೇ 28 ರಂದು ರಾಜ್ಯದ ಮೊದಲ ಮೋದಿಫೆಸ್ಟ್‌ ಕಾರ್ಯಕ್ರಮ ಆರಂಭವಾಗಲಿದೆ ಎಂದು ಶಾಸಕ ವಿಜಯಕುಮಾರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣ ಮೊದಲ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.
ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಭಾಗವಹಿಸಲಿದ್ದಾರೆ. ಮೇ 28ರಿಂದ ಜೂನ್ 15 ರವರೆಗೆ ಮೋದಿ ಫೆಸ್ಟ್‌ ಅಂಗವಾಗಿ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದಲ್ಲಿ ಒಟ್ಟೂ 300 ಮೋದಿಫೆಸ್ಟ್‌ ಆಯೋಜಿಸಲಾಗಿದೆ ಎಂದರು.  ಚಿಂತಕರ ಜೊತೆ ಸಭೆ, ದಲಿತ ಮುಖಂಡರ ಜೊತೆ ಸಭೆ ಆಯೋಜನೆ ಮಾಡಲಾಗುವುದು,  ಪ್ರತಿಯೊಂದು ಜಿಲ್ಲೆಗಳಲ್ಲಿ ಮೋದಿಫೆಸ್ಟ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮೋದಿಫೆಸ್ಟ್‌ನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನಾವರಣ ಮಾಡಲಾಗುವದು. ಈ ಕಾರ್ಯಕ್ರಮದಲ್ಲಿ ಕೇಂದ್ರದ ಫಲಾನುಭವಿಗಳ ಜೊತೆ ಸಂವಾದವನ್ನೂ ನಡೆಸಲಾಗುವುದು ಎಂದು ಕಾರ್ಯಕ್ರಮ ರೂಪರೇಶೆಗಳ ಬಗ್ಗೆ ಶಾಸಕ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.  ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಅಶ್ವಥನಾರಾಯಣ,ಸಹ ವಕ್ತಾರ ಎಸ್. ಪ್ರಕಾಶ, ವಕ್ತಾರೆ ಮಂಜುಳಾ  ಭಾಗವಹಿಸಿದ್ದರು.

7 thoughts on “ಮೇ 28ರಿಂದ ರಾಜ್ಯದಲ್ಲಿ ಮೋದಿಫೆಸ್ಟ್‌ ಆರಂಭ: ಜ್ಞಾನಜ್ಯೋತಿ ಸಭಾಂಗಣದಲ್ಲಿ ಮೊದಲ ಫೆಸ್ಟ್‌.

 • October 20, 2017 at 10:27 PM
  Permalink

  Hey there! I know this is kind of off topic but I was wondering which blog
  platform are you using for this website? I’m
  getting fed up of WordPress because I’ve had problems with hackers and I’m looking at alternatives for another platform.

  I would be fantastic if you could point me in the direction of a good platform.

 • October 21, 2017 at 12:08 AM
  Permalink

  Heya i am for the first time here. I found this board and I find It really useful & it helped me out much. I hope to give something back and aid others like you helped me.|

 • October 21, 2017 at 12:48 AM
  Permalink

  Spot on with this write-up, I actually believe that this site needs much
  more attention. I’ll probably be returning to
  read through more, thanks for the info!

 • October 24, 2017 at 1:31 PM
  Permalink

  Hi, i think that i saw you visited my blog thus i came to “return the
  favor”.I’m trying to find things to enhance my web site!I suppose its ok to use a few of your ideas!!

 • October 25, 2017 at 10:27 AM
  Permalink

  Simply want to say your article is as surprising.
  The clearness on your put up is simply nice and that i
  could think you are an expert in this subject. Well together with your permission let me to clutch your feed to keep updated with
  impending post. Thanks one million and please continue the enjoyable
  work.

Comments are closed.

Social Media Auto Publish Powered By : XYZScripts.com