ಅಂಚೆಚೀಟಿಯಲ್ಲಿ ಕಾಫಿಯ ಸುವಾಸನೆ: ಸಿರಿಗಂಧದ ನಾಡಿಗೆ ಮತ್ತೊಂದು ಹೆಮ್ಮೆ…

ಬೆಂಗಳೂರು: ಅಪರೂಪದ ಕಾಫಿ ಸುವಾಸನೆ ಇರುವ ಅಂಚೆಚೀಟಿಯನ್ನು ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ದೇಶದಲ್ಲಿ ಮೊದಲ ಬಾರಿಗೆ ಸುವಾಸನೆ ಇರುವ ಅಂಚೆ ಚೀಟಿ ಬಿಡುಗಡೆ ಮಾಡುವ ಸಂದರ್ಭದಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿತ್ತು. ದೇಶದ ಮೊದಲ ಸುವಾಸಿತ ಅಂಚೆ ಚೀಟಿ ಹೆಗ್ಗಳಿಕೆಯು ಚಂದನವನದ ಶ್ರೀಗಂಧದ್ದಾಗಿತ್ತು. ಅದಾದ ನಂತರ ಗುಲಾಬಿ ಸುವಾಸನೆಯ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿತ್ತು.

ದೇಶದ ಒಟ್ಟಾರೆ ಕಾಫಿ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ಕರ್ನಾಟಕದ್ದು. ಕರ್ನಾಟಕದ ಕಾಫಿ ಬೋರ್ಡಿನ 100ನೇ ವಸಂತದ ಸಂಭ್ರಮದ ಸ್ಮರಣೆಗಾಗಿ ಭಾರತೀಯಅಂಚೆ ಇಲಾಖೆ ಕಾಫಿ ಸುವಾಸನೆ ಇರುವ ಸ್ಟಾಂಪ್ ಗಳನ್ನು ಹೊರತಂದಿದೆ. 100 ರೂಪಾಯಿ ಮುಖಬೆಲೆಯ ಈ ಸ್ಟಾಂಪ್ ಗಳು ಕೇವಲ 2 ಲಕ್ಷ ಮಾತ್ರ ಪ್ರಿಂಟ್ಮಾಡಲಾಗಿದೆ. ಇದು ಸಂಸ್ಮರಣ ಅಂಚೆ ಚೀಟಿ ಆಗಿರುವುದರಿಂದ ಬಳಕೆಗಿಂತ ಹೆಚ್ಚಾಗಿ ಸಂಗ್ರಾಹಕರ ಬಳಿಯೇ ಈ ಚೀಟಿಗಳು ಇರುತ್ತವೆ.

ನಿಗದಿತ ಸಂಖ್ಯೆಯಲ್ಲಿ ಮುದ್ರಿಸಿರುವ ಹಾಗೂ ಮತ್ತೊಮ್ಮೆ ಮರುಮುದ್ರಣ ಆಗದೇ ಇರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಸಂಸ್ಮರಣ ಅಂಚೆ ಚೀಟಿಗಳಿಗೆ ಹೆಚ್ಚಿನ ಬೇಡಿಕೆ.ಸದಸ್ಯರಿಗೆ ಇಲಾಖೆಯೇ ಸ್ಟಾಂಪ್ ಗಳನ್ನು ಕಳಿಸುತ್ತದೆ.  ಅಂಚೆಚೀಟಿ ಪ್ರಿಯರು ತಮಗೆ ಬೇಕಾದಷ್ಟು ಕಾಫಿ ಸ್ಟಾಂಪ್ ಗಳನ್ನು ಖರೀದಿ ಮಾಡ್ತಿದ್ದಾರೆ.

ಈ ಹಿಂದೆ ಶ್ರೀಗಂಧ, ಮಲ್ಲಿಗೆ ಮತ್ತು ಗುಲಾಬಿ ಪರಿಮಳದ ಸ್ಟಾಂಪ್ ಗಳನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿತ್ತು. ಅದರ ನಂತರ ಕಳೆದ 9 ವರ್ಷಗಳಿಂದ ಸುವಾಸಿತಅಂಚೆಚೀಟಿಗಳು ಬಂದೇ ಇರ್ಲಿಲ್ಲ. ಈಗ ಬಂದಿರೋ ಕಾಫಿ ಸ್ಟಾಂಪ್ ಕುತೂಹಲಕ್ಕೆ ಕಾರಣವಾಗಿದೆ. ಸ್ಟಾಂಪ್ ಜೊತೆಗೆ ಕಾಫಿ ಥೀಮ್ ನ ಪೋಸ್ಟಲ್ ಕವರ್ ಕೂಡಾಬಿಡುಗಡೆ ಮಾಡಲಾಗಿದೆ.

5 thoughts on “ಅಂಚೆಚೀಟಿಯಲ್ಲಿ ಕಾಫಿಯ ಸುವಾಸನೆ: ಸಿರಿಗಂಧದ ನಾಡಿಗೆ ಮತ್ತೊಂದು ಹೆಮ್ಮೆ…

 • October 18, 2017 at 3:17 PM
  Permalink

  Your style is so unique compared to other
  people I’ve read stuff from. I appreciate you for posting when you have the opportunity, Guess
  I’ll just bookmark this blog.

 • October 20, 2017 at 7:06 PM
  Permalink

  I delight in, lead to I discovered exactly what I was taking a look for. You’ve ended my four day lengthy hunt! God Bless you man. Have a great day. Bye|

 • October 20, 2017 at 10:05 PM
  Permalink

  Thank you for the good writeup. It in fact was a amusement account it.
  Look advanced to more added agreeable from you!

  However, how can we communicate?

 • October 21, 2017 at 1:20 AM
  Permalink

  I’ve been exploring for a bit for any high quality articles or blog posts in this sort of house .
  Exploring in Yahoo I eventually stumbled upon this site.

  Reading this info So i’m satisfied to exhibit that
  I’ve a very just right uncanny feeling I discovered just what I needed.
  I such a lot certainly will make sure to do not overlook
  this website and provides it a glance on a constant basis.

 • October 21, 2017 at 3:41 AM
  Permalink

  Ahaa, its good dialogue about this paragraph here at this blog, I have read all that, so now me also commenting at this place.|

Comments are closed.

Social Media Auto Publish Powered By : XYZScripts.com