ಮೇ 29 ಕಾಮೆಡ್ ಕೆ, ಮೇ 30ರಂದು ಸಿಇಟಿ ಫಲಿತಾಂಶ ಪ್ರಕಟ…

2017ರ ಮೇ 2ಮತ್ತು 3ರಂದು ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಟಿಟಿ)-2017ರ ಫಲಿತಾಂಶವನ್ನು ಮೇ 30 ರಂದು ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿರ್ಧರಿಸಿದೆ.

ಪ್ರಾಧಿಕಾರವು ಈ ಮೊದಲು ಮೇ 27ರಂದು ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿತ್ತು. ಅನಿವಾರ್ಯ ಕಾರಣಗಳಿಂದ ಫಲಿತಾಂಶ ಪ್ರಕಟಣೆಯನ್ನು ಮುಂದೂಡಿರುವುದಾಗಿ ತಿಳಿಸಿರುವ ಪ್ರಾಧಿಕಾರವು ಇನ್ನುಳಿದಂತೆ ಯಾವುದೇ ಚಟುವಟಿಕೆ/ವೇಳಾಪಟ್ಟಿಯಲ್ಲಿ ವ್ಯತ್ಯಾಸ ಇಲ್ಲ ಎಂದು ತಿಳಿಸಿದೆ.

Private college ಗಳು ನಡೆಸುವ ಕಾಮೆಡ್ ಕೆ ಫಲಿತಾಂಶ ವು ಮೇ 29  ಪ್ರಕಟವೇಗಲಿದೆ…

5 thoughts on “ಮೇ 29 ಕಾಮೆಡ್ ಕೆ, ಮೇ 30ರಂದು ಸಿಇಟಿ ಫಲಿತಾಂಶ ಪ್ರಕಟ…

 • October 18, 2017 at 1:16 PM
  Permalink

  This article is in fact a nice one it helps new internet users, who are wishing for blogging.|

 • October 18, 2017 at 2:07 PM
  Permalink

  Remarkable issues here. I am very happy to look your post. Thank you so much and I am looking forward to contact you. Will you kindly drop me a mail?|

 • October 18, 2017 at 3:51 PM
  Permalink

  This is really fascinating, You’re an overly skilled blogger. I’ve joined your rss feed and look ahead to searching for more of your magnificent post. Also, I’ve shared your site in my social networks|

Comments are closed.