Cricket : ಬಿಸಿಸಿಐ ಕುಂಬ್ಳೆ ನಡುವಿನ ಹನಿಮೂನ್ ಅವಧಿ ಮುಕ್ತಾಯ..?

ಮುಂಬೈ : ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ ) ಅರ್ಜಿ ಆಹ್ವಾನಿಸಿದ್ದು ಹಲವು ಅನುಮಾನಗಳಿಗೆ ಎಡೆ

Read more

ಈವರೆಗೆ ನಾನು ಕಂಡ ಬ್ರಷ್ಟ ಮಂತ್ರಿ ಅಂದರೆ ಎಂ.ಬಿ ಪಾಟೀಲ್‌: ಬಿ.ಎಸ್ ಯಡಿಯೂರಪ್ಪ…

ಹುಬ್ಬಳ್ಳಿ: ನೀರಾವರಿ ಸಚಿವ ಎಂ.ಬಿ.ಪಾಟೀಲ್,  ಇದುವರೆಗೆ ನಾನು ಕಂಡ ಅತಿ ಬ್ರಷ್ಟ ಮಂತ್ರಿ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಗುರುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆಲಮಟ್ಟಿ ಹಿನ್ನೀರನ್ನು ಜಿಂದಾಲ್

Read more

ಅಮಾವಾಸ್ಯೆ ವಿಶೇಷ ಪೂಜೆ ಸಲ್ಲಿಸಿದ HDK : ಇಷ್ಟಾರ್ಥ ಸಿದ್ದಿಗಾಗಿ ಆದಿಚುಂಚನಗಿರಿಯಲ್ಲಿ ಪೂಜೆ..

ಮಂಡ್ಯ: ಆದಿಚುಂಚನಗಿರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಗುರುವಾರ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ, ಆದಿಚುಂಚನಗಿರಿಯ ಕಾಲಭೈರವೇಶ್ವರ ಸ್ವಾಮಿ, ಕ್ಷೇತ್ರಾದಿ ದೇವತೆಗಳಿಗೆ

Read more

ಯಾವುದೇ ಘೋಷಣೆಗಳನ್ನ ಕೂಗಿ, ಶಾಂತಿ ಸುವ್ಯವಸ್ಥೆ ಕೆಡಿಸುವಂತಿಲ್ಲ : ಎಂ.ಇ.ಎಸ್‌ಗೆ ಡಿಸಿಪಿ ತಾಕೀತು

ಬೆಳಗಾವಿ : ಬೆಳಗಾವಿಯಲ್ಲಿರುವ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡಿಸಬೇಡಿ, ಯಾವುದೇ ಕಾರಣಕ್ಕೂ ಯಾವುದೇ ಘೋಷಣೆ ಕೂಗಬೇಡಿ ಎಂದು ಬೆಳಗಾವಿ ಕ್ರೈಂ ಡಿಸಿಪಿ ಅಮರನಾಥ ರೆಡ್ಡಿ ಎಂ.ಇ.ಎಸ್‌ ಗೆ

Read more

ಕಾರ್ಯಕರ್ತೆಯರಿಗೇ ಮೊಟ್ಟೆ ಖರೀದಿಸುವ ಜವಾಬ್ದಾರಿ: ಅಂಗನವಾಡಿ ಸಿಬ್ಬಂದಿಯ ತಕರಾರು..

ಬೆಂಗಳೂರು: ರಾಜ್ಯದ ಎಲ್ಲಾ ಅಂಗನವಾಡಿಯ ಮಕ್ಕಳಿಗೆ ವಾರಕ್ಕೆರಡು ಬಾರಿ ಮೊಟ್ಟೆ ಕೊಡುವುದಾಗಿ ಪ್ರಕಟಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮೊಟ್ಟೆಯನ್ನು  ಅಂಗನವಾಡಿ ಕಾರ್ಯಕರ್ತೆಯರೇ ಕೊಂಡು ಮಕ್ಕಳಿಗೆ

Read more

BBMP : ಸ್ವಚ್ಛಗೊಳಿಸುವ ಬದಲು ಪ್ರತಿಭಟನೆಗಾಗಿ ಬೀದಿಗಿಳಿದರು ಪೌರಕಾರ್ಮಿಕರು…

ಬೆಂಗಳೂರು: ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರ ಪೈಕಿ ಬಹುತೇಕ ಜನರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿದ್ದಾರೆ. ಅವರು ತಮ್ಮ ನೌಕರಿ ಖಾಯಮ್ಮಾತಿಗೆ ಒತ್ತಾಯಿಸಿ

Read more

ಗಮನ ಸೆಳೆಯಿತು ಕುಂಡೆ ಹಬ್ಬ : ವಿಶಿಷ್ಟ ವೇಷಭೂಷಣದಿಂದ ಗಮನಸೆಳೆದ ಯುವಕ ಯುವತಿಯರು

ಮೈಸೂರು : ಮೈಸೂರಿನ ಹುಣಸೂರು ತಾಲೂಕಿನ ಹನಗೋಡು ಗಿರಿಜನ ಹಾಡಿಯಲ್ಲಿ ಗುರುವಾರ ಕುಂಡೆ ಹಬ್ಬ ಆಚರಿಸಲಾಯಿತು.  ವಿಶಿಷ್ಟ ವೇಷ ಭೂಷಣ ಧರಿಸಿ, ಭರ್ಜರಿಯಾಗಿ ಕುಣಿದು ಹನಗೋಡು ಗಿರಿಜನರು ಕುಂಡೆ

Read more

ಬಾಬ್ರಿ ಮಸೀದಿ ಧ್ವಂಸ ಪ್ರಕರಣ : ವಿಚಾರಣೆಗೆ ಹಾಜರಾಗಿ ಅಡ್ವಾಣಿ, ಜೋಶಿಗೆ ಹೈಕೋರ್ಟ್ ಸೂಚನೆ

ಲಖ್ನೋ : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಆಡ್ವಾಣಿ ಮತ್ತು ಕೇಂದ್ರ ಸಚಿವರು ಉಮಾ ಭಾರತಿ ಮೇ 30

Read more

ಜಿಲ್ಲಾಡಳಿತದ ನಿರ್ಬಂಧ : ವಾಪಾಸ್‌ ಹೋದ MES ರ‍್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರ ಸಚಿವದ್ವಯರು..

ಬೆಳಗಾವಿ: ಎಂ.ಇ.ಎಸ್‌ ರ‍್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವದ್ವಯರು, ಬಂದದಾರಿಗೆ ಸುಂಕವಿಲ್ಲ ಎಂಬಂತೆ ಮತ್ತೆ ತಮ್ಮ ರಾಜ್ಯಕ್ಕೆ ಹಿಂದಿರುಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರ್ನಾಟಕ ಮತ್ತು ಮಹಾರಾಷ್ಟ್ರದ

Read more

ರೋಷನ್‌ ಬೇಗ್‌ ಎದೆಯಮೇಲೆ ಕುಳಿತು ‘ಜೈ ಮಹಾರಾಷ್ಟ್ರ’ ಘೋಷಣೆ ಕೂಗುತ್ತೇವೆ : ಸಾಮ್ನಾ ಪತ್ರಿಕೆ

ಬೆಳಗಾವಿ :ರೋಷನ್ ಬೇಗ್ ಎದೆಯ ಮೇಲೆ ಕುಳಿತು ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕುತ್ತೇವೆ,  ರೋಷನ್ ಬೇಗ್ ಡಿಎನ್ಎ ಪರೀಕ್ಷೆ ಅವಶ್ಯಕತೆ ಇದೆ,  ಬೇಗ್ ಮೈಯಲ್ಲಿ ದೇಶಿಯ

Read more
Social Media Auto Publish Powered By : XYZScripts.com