ನಿಮ್ಮ ವಾಟ್ಸ್ಆಪ್ ಪ್ರೋಫೈಲ್ ಯಾರೋ ನೋಡ್ತಾ ಇದ್ದಾರೆ..!! ಯಾರೆಂದು ತಿಳಿಯೋಕೆ ಹೀಗೆ ಮಾಡಿ..!!


ವಾಟ್ಸ್ಆಪ್, ಫೇಸ್‌ಬುಕ್‌ಗಳಲ್ಲಿ ನಮ್ಮ ಪ್ರೋಫೈಲ್ ಅನ್ನು ಯಾರು ನೋಡಿದ್ದಾರೆ ಎಂದು ಎಲ್ಲರಿಗೂ ಒಂದು ಕುತೋಹಲ ಇದ್ದೇ ಇರುತ್ತದೆ. ಇದರ ಜೊತೆಗೆ ನಮ್ಮನ್ನು ಯಾರು ನೋಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಂಬಲವು ಇರುತ್ತದೆ.! ಹಗಾಗಿಯೇ, ವಾಟ್ಸ್ಆಪ್ ನಲ್ಲಿ ನಮ್ಮ ಪ್ರೋಫೈಲ್ ಅನ್ನು ಯಾರು ನೋಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕೆಲವು ಆಪ್‌ಗಳೆ ಅಭಿವೃಧ್ದಿಯಾಗಿವೆ. ಈ ಆಪ್‌ ಮೂಲಕ ನಿಮ್ಮ ಪ್ರೊಫೈಲ್ ಯಾರು ನೋಡಿದ್ದಾರೆ ಎಂಬುದಲ್ಲದೆ ನಿಮ್ಮ ಹತ್ತಿರ ಇರುವ ನಿಮ್ಮ ಗೆಳೆಯರ ಲೊಕೇಶನ್ ಅನ್ನು ಟ್ರಾಕ್ ಮಾಡಬಹುದಾಗಿದೆ.!!

‘ವಾಟ್ಸ್ ಟ್ರಾಕರ್; ಆಪ್!! (whats tracker)
ವಾಟ್ಸ್ಆಪ್ ನಲ್ಲಿ ನಮ್ಮ ಪ್ರೋಫೈಲ್ ಅನ್ನು ಯಾರು ನೋಡಿದ್ದಾರೆ ಎಂಬುದನ್ನು ತಿಳಿಯಲು ‘ವಾಟ್ಸ್ ಟ್ರಾಕರ್’ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ.


ಇದಕ್ಕೂ ನಿಯಮ ನಿಬಂಧನೆಗಳು ಇವೆ.!!
‘ವಾಟ್ಸ್ ಟ್ರಾಕರ್’ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿದ ನಂತರ ಅದು ನಿಮ್ಮ ವಾಟ್ಸ್‌ಆಪ್ ಒಳಸೇರಲು ನಿಯಮ ಮತ್ತು ನಿಬಂಧನೆಗಳಿಗೆ ಒಪ್ಪಿಗೆ ಕೇಳುತ್ತದೆ. ಅದನ್ನು ಕ್ಲಿಕ್ ಮಾಡಿ.!

ಚಾಟ್‌ಹೆಡ್‌ನಲ್ಲಿ ನಿಮ್ಮ ಪ್ರೋಫೈಲ್ ಯಾರು ನೋಡಿದ್ದಾರೆಂಬ ಹೆಸರು!!
‘ವಾಟ್ಸ್ ಟ್ರಾಕರ್‌’ನ ನಿಯಮ ಮತ್ತು ನಿಬಂಧನೆಗಳಿಗೆ ಒಪ್ಪಿಗೆ ಸೂಚಿಸಿದ ನಂತರ ಆಪ್‌ ತೆರೆಯುತ್ತದೆ. ನಂತರ ಚಾಟ್‌ಹೆಡ್‌ ಒಂದು ನಿಮಗೆ ಕಾಣಿಸುತ್ತದೆ. ಆ ಚಾಟ್‌ಹೆಡ್‌ನಲ್ಲಿ ನಿಮ್ಮ ಪ್ರೋಫೈಲ್ ನೋಡಿದವರ ಹೆಸರು ಮತ್ತು ನಂಬರ್ ಕಾಣಿಸುತ್ತದೆ.!!

ನಿಮ್ಮ ಫ್ರೆಂಡ್ಸ್ ಲೊಕೇಶನ್ ಟ್ರಾಕ್!!
ವಾಟ್ಸ್‌ಆಪ್ ಟ್ರಾಕರ್‌ ಆಪ್‌ ಡೌನ್‌ಲೋಡ್ ಮಾಡುವುದರಿಂದ ನಿಮ್ಮ ಪ್ರೋಫೈಲ್ ನೋಡಿದವರು ಯಾರು ಎಂಬ ಮಾಹಿತಿ ಜೊತೆಯಲ್ಲಿಯೇ ನಿಮ್ಮ ಗೆಳೆಯರ ಲೊಕೇಶನ್ ಅನ್ನು ಟ್ರಾಕ್ ಮಾಡಿ ಹತ್ತಿರದಲ್ಲಿ ಯಾರಿದ್ದಾರೆ ಎಂದು ಈ ಆಪ್ ತಿಳಿಸುತ್ತದೆ.

 

ಇನ್ನು ತಡ ಮಾಡೋದು ಬೇಡ. ಯಾರ್ಯಾರು ನಿಮ್ಮ ಪ್ರೊಫೈಲ್ ನೋಡ್ತಾ ಇದ್ದಾರೆ ಅಂತ ತಿಳಿದು ಲೊಕೇಶನ್ ಟ್ರ್ಯಾಕ್ ಮಾಡಿ ಅವರಿಗೆ ಅಚ್ಚರಿ ಪಡಿಸಿ.

Comments are closed.

Social Media Auto Publish Powered By : XYZScripts.com