ಪಾತಾಳ ಗಂಗೆ ಯೋಜನೆ ಕೈಬಿಡಬೇಕು, ಹೆಚ್‌.ಕೆ ಪಾಟೀಲ್‌ ಮೋಸ ಮಾಡುತ್ತಿದ್ದಾರೆ : ಎಸ್‌.ಆರ್‌ ಹಿರೇಮಠ್‌

ಧಾರವಾಡ:  ಪಾತಾಳ ಗಂಗೆ ಯೋಜನೆ ಕೈಬಿಡಬೇಕು. ಪಾತಾಳ ಗಂಗೆ ಯೋಜನೆ ಪರಿಸರಕ್ಕೆ ವಿರುದ್ಧವಾಗಿರುವ ಯೋಜನೆಯಾಗಿದ್ದು, ಸರ್ಕಾರ ಮತ್ತು ಯೋಜನೆಯ ಜವಾಬ್ದಾರಿ ಹೊತ್ತಿರುವ ಕಂಪನಿ ಹಣ ಲೂಟಿ ಮಾಡುತ್ತಿವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ  ಎಸ್‌.ಆರ್‌. ಹಿರೀಮಠ್‌ ಹೇಳಿದ್ದಾರೆ. ಧಾರವಾಡದಲ್ಲಿ  ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾತಾಳಗಂಗೆ ಯೋಜನೆಯನ್ನ ನಿರ್ವಹಿಸುತ್ತಿರುವ ವಾಟರ್ಕ್ವೆಸ್ಟ್ ಹೈಡ್ರೋರಿಸೋರ್ಸ ಕಂಪನಿ ಅವೈಜ್ಞಾನಿಕ ಕಂಪನಿ.
ವಿಜ್ಞಾನಿಗಳು ಕೂಡ ಇದರ ಬೇಜವಾಬ್ದಾರಿಯುತ ನಿಲುವುಗಳ ಬಗ್ಗೆ ವಾದ ಮಾಡಿದ್ದಾರೆ. ಈ ಕಳ್ಳ ಕಂಪನಿಯೊಂದಿಗೆ ಸೇರಿ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್ ಕೆ ಪಾಟೀಲ ಮಾಡುತ್ತಿದ್ದಾರೆ,  ಎಂದು ಹಿರೇಮಠ್‌ ಆರೋಪಿಸಿದ್ದಾರೆ. ಜನರಿಗೆ ಅನ್ಯಾಯ ಮಾಡುವ ಯೋಜನೆಗಳಿಗೆ ಸರ್ಕಾರ ಸಹಕಾರ ನೀಡಬಾರದು,  ಲೂಟಿಕೋರ ಕಂಪನಿಯ ಮೋಸದ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಜೆಡಿಎಸ್,ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಹಗರಣದಲ್ಲಿ ಸಿಲುಕಿಕೊಂಡಿವೆ. ಸಿಎಂ ಸಿದ್ದರಾಮಯ್ಯ ಕೂಡ ಭ್ರಷ್ಟರ ಸಂರಕ್ಷಣೆ ಮಾಡುತ್ತಿದ್ದಾರೆ ಎಂದು ಹಿರೇಮಠ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

5 thoughts on “ಪಾತಾಳ ಗಂಗೆ ಯೋಜನೆ ಕೈಬಿಡಬೇಕು, ಹೆಚ್‌.ಕೆ ಪಾಟೀಲ್‌ ಮೋಸ ಮಾಡುತ್ತಿದ್ದಾರೆ : ಎಸ್‌.ಆರ್‌ ಹಿರೇಮಠ್‌

 • October 18, 2017 at 12:06 PM
  Permalink

  Simply a smiling visitant here to share the love (:, btw great design. “Treat the other man’s faith gently it is all he has to believe with.” by Athenus.

 • October 24, 2017 at 7:13 PM
  Permalink

  Awsome post and straight to the point. I am not sure if this is actually the best place to ask but do you folks have any thoughts on where to hire some professional writers? Thx 🙂

 • October 24, 2017 at 7:53 PM
  Permalink

  When I originally commented I clicked the “Notify me when new comments are added” checkbox and now each time a comment is added I get three emails with the same comment. Is there any way you can remove people from that service? Many thanks!

 • October 24, 2017 at 8:49 PM
  Permalink

  Hello I am so happy I found your blog, I really found you by accident, while I was looking on Yahoo for something else, Nonetheless I am here now and would just like to say thanks a lot for a marvelous post and a all round enjoyable blog (I also love the theme/design), I don’t have time to browse it all at the moment but I have bookmarked it and also added your RSS feeds, so when I have time I will be back to read more, Please do keep up the superb work.

Comments are closed.