IPL hangama : ಐಪಿಎಲ್​ ನಿಯಮದಲ್ಲಿ ಬದಲಾಣೆ ಅವಶ್ಯ- ಗವಾಸ್ಕರ್​ ಅಭಿಮತ …

ಐಪಿಎಲ್​​ ನಿಯಮಾವಳಿಗಳಲ್ಲಿ ಬದಲಾವಣೆ ಅವಶ್ಯಕ ಎಂದು ಭಾರತ ತಂಡದ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ಬಾರಿ ಐಪಿಎಲ್​​ ಆರಂಭಕ್ಕೂ ಮುನ್ನ ಕಾರ್ಯಕಾರಿ ಸಮಿತಿಯು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವ ಅವಶ್ಯಕತೆ ಇದೆ. ವೀಕ್ಷಕರು, ಆಟಗಾರರು, ಬ್ರಾಡ್​​ ಕಾಸ್ಟರ್​​, ಅಭಿಮಾನಿಗಳನ್ನು ಮನದಲ್ಲಿಟ್ಟುಕೊಂಡು ಹೊಸ ಸೂತ್ರ ಹೆಣೆಯುವ ಅವಶ್ಯಕತೆ ಇದೆ ಎಂದು ಗವಾಸ್ಕರ್​ ಧ್ವನಿ ಎತ್ತಿದ್ದಾರೆ.
ಎಲಿಮಿನೇಟರ್​ ಫೈಟ್​​ಗೆ ಮಳೆ ಅಡ್ಡಿ ಪಡಿಸಿತ್ತು. ಈ ವೇಳೆ ವಿಶ್ಲೇಷಣೆ ಮಾಡುತ್ತಿದ್ದ ಸುನೀಲ್​ ಗವಾಸ್ಕರ್​ ಅವರು ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ.. ಅದಕ್ಕೆ ಇಂತಿಷ್ಟೂ ಎಂದು ಸಮಯವನ್ನ ನಿಗಧಿಪಡಿಸಬೇಕು.. ಪಂದ್ಯ ಮುಗಿಯೋ ಸಮಯಕ್ಕೆ ಹೆಚ್ಚು ಅಂದ್ರೆ ಅರ್ಧ ಗಂಟೆಯಷ್ಟು ಕಾದು ನೋಡಬೇಕಷ್ಟೇ. ಆಗಲೂ ನಡೀದಿದ್ರೆ.. ಪಂದ್ಯವನ್ನ ರದ್ಧುಗೊಳಿಸೋದು ಉತ್ತಮ ಆದ್ರೆ.. ಐಪಿಎಲ್​ ನಿಯಾಮವಳಿ ನಿಜಕ್ಕೂ ಅಸಂಬದ್ಧವಾಗಿದೆ. ರಾತ್ರಿ 1 ಗಂಟೆ ಬಳಿಕವೂ ಕಾದು ನೋಡಿ ಪಂದ್ಯ ಆಡಿಸೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಸ್ಟೇಡಿಯಂನ ಸಿಬ್ಬಂಧಿಗಳು, ಬ್ರಾಡ್ ಕಾಸ್ಟರ್ಸ್, ಅಭಿಮಾನಿಗಳ ಹಿತವನ್ನ ಗಮನಿಸಿಕೊಂಡು ಈ ಮಾತು ಆಡಿದ್ದಾರೆ. ಆಟಗಾರರು ಬೆಳಗ್ಗೆ 5 ಗಂಟೆಗೆ ಅಭ್ಯಾಸ ಆರಂಭಿಸುತ್ತಾರೆ ಅವರು ರಾತ್ರಿ ಮಳೆ ನಿಲ್ಲುವ ವರೆಗೆ ಕಾಯಬೇಕು. ಆಗ ಆಟಗಾರರ ಸುಸ್ತಾಗುತ್ತಾರೆ. ಆಟಗಾರರ ಹಿತವನ್ನು ಗಮನದಲಿಟ್ಟುಕೊಂಡು ನಿಯಮವನ್ನು ತಿದ್ದು ಪಡಿಮಾಡಬೇಕು ಎಂದಿದ್ದಾರೆ

7 thoughts on “IPL hangama : ಐಪಿಎಲ್​ ನಿಯಮದಲ್ಲಿ ಬದಲಾಣೆ ಅವಶ್ಯ- ಗವಾಸ್ಕರ್​ ಅಭಿಮತ …

  • October 20, 2017 at 9:49 PM
    Permalink

    It’s remarkable to go to see this web page and reading the views of all colleagues regarding this post, while I am also keen of getting familiarity.|

  • October 21, 2017 at 2:28 AM
    Permalink

    I’d like to thank you for the efforts you have put in writing this site.
    I’m hoping to see the same high-grade content by you
    later on as well. In fact, your creative writing abilities has motivated me to get
    my very own website now 😉

  • October 21, 2017 at 3:35 AM
    Permalink

    When I originally commented I seem to have clicked the -Notify me when new comments are added- checkbox and now each time a
    comment is added I recieve four emails with the exact same comment.
    There has to be a way you are able to remove
    me from that service? Kudos!

  • October 24, 2017 at 12:55 PM
    Permalink

    Thank you for the good writeup. It in fact was once a leisure
    account it. Look advanced to more introduced agreeable from you!
    However, how can we keep in touch?

  • October 24, 2017 at 7:26 PM
    Permalink

    Appreciation to my father who informed me on the topic of
    this webpage, this weblog is genuinely remarkable.

  • October 24, 2017 at 8:13 PM
    Permalink

    Wonderful site you have here but I was wondering if you knew of any forums
    that cover the same topics talked about here?
    I’d really love to be a part of online community where I can get suggestions
    from other experienced people that share the same interest.
    If you have any suggestions, please let me know. Thanks a lot!

Comments are closed.

Social Media Auto Publish Powered By : XYZScripts.com