ಬಾಹುಬಲಿ ಚಿತ್ರಕ್ಕೆ ಆ ದೇಶದಲ್ಲಿ  ‘ಎ’ ಸರ್ಟಿಫಿಕೇಟ್..ಅಂತಾದ್ದೇನು ಕಂಡ್ರೂ ಸಿನಿಮಾದಲ್ಲಿ..?

ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಬಾಹುಬಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು, ಕೋಟಿ ಕೋಟಿ ಬಾಚ್ತಿದೆ. ಸಮ್ಮರ್ ಹಾಲಿಡೇಸ್ ಆಗಿರೋದ್ರಿಂದ ಫ್ಯಾಮಿಲಿ ಸಮೇತ ಪ್ರೇಕ್ಷಕರು ಚಿತ್ರ ನೋಡೋಕೆ ಚಿತ್ರಮಂದಿರಕ್ಕೆ ಹೋಗ್ತಿದ್ದಾರೆ. ಭಾರತದಲ್ಲಿ ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದೆ. ಆದ್ರೆ ಸಿಂಗಾಪುರದ ಸೆನ್ಸಾರ್ ಮಂಡಳಿ ಬಾಹುಬಲಿ ದಿ ಕನ್ಕ್ಲೂಷನ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೊಟ್ಟು ಅಚ್ಚರಿ ಉಂಟು ಮಾಡಿದೆ.

ಭಾರತ ಚಿತ್ರರಂಗದಲ್ಲೇ ಸೆನ್ಸಾರ್ ಮಂಡಳಿಗಳು ಬಹಳ ಸ್ಟ್ರಿಕ್ಟ್ ಅಂತ ಅಂದುಕೊಳ್ಳಲಾಗಿತ್ತು. ಅದ್ರಲ್ಲೂ ಇತ್ತೀಚಿನ ಕೆಲ ಸಿನಿಮಾಗಳ ಸೆನ್ಸಾರ್ ವಿಚಾರ ಬಾಲಿವುಡ್ ಅಂಗಳದಲ್ಲಿ ಕೋಲಾಹಲವನ್ನೇ ಸೃಷ್ಟಿಸಿಬಿಡ್ತು. ಅದ್ರಲ್ಲೂ ಉಡ್ತಾ ಪಂಜಾಬ್ ಚಿತ್ರಕ್ಕೆ ಮುಂಬೈ ಸೆನ್ಸಾರ್ ಬೋರ್ಡ್ ೮೭ ಕಟ್ಸ್ ಹೇಳಿದ್ದು ದೊಡ್ಡ ಸುದ್ದಿಯಾಯ್ತು. ಇದೀಗ ಸಿಂಗಾಪುರ ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೇ ಬಾಹುಬಲಿ-೨ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೊಟ್ಟಿರೋದು ಆಶ್ಚರ್ಯ ಉಂಟುಮಾಡ್ತಿದೆ. ಚಿತ್ರದಲ್ಲಿ ವೈಲೆನ್ಸ್ ಜಾಸ್ತಿ ಇದೆ ಅಂತ ಯು/ಎ ಸರ್ಟಿಫಿಕೇಟ್ ಕೊಡಲಾಗಿದೆ ಅಂತಿವೆ ಮೂಲಗಳು.

ರಕ್ತಪಾತ ಅಥ್ವಾ ಹಿಂಸೆಯನ್ನು ಬಾಹುಬಲಿ ೨ ಚಿತ್ರದಲ್ಲಿ ವಿಜೃಂಭಿಸಿ ತೋರಿಸಲಾಗಿದೆಯಂತೆ, ಅದ್ರಲ್ಲೂ ಯುದ್ಧದ ಸನ್ನಿವೇಶಗಳಲ್ಲಿ ಸೈನಿಕರನ್ನ ಕೊಲ್ಲೋ ದೃಶ್ಯಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ ಅದೇ ಕಾರಣಕ್ಕೆ ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ ಅನ್ನಲಾಗ್ತಿದೆ. ಇದನ್ನೆಲ್ಲಾ ನೋಡಿ ಬಾಲಿವುಡ್ ಮಂದಿ ಮುಂಬೈ ಸೆನ್ಸಾರ್ ಮಂಡಳಿಯೇ ವಾಸಿ ಅಂತಿದ್ದಾರಂತೆ.

4 thoughts on “ಬಾಹುಬಲಿ ಚಿತ್ರಕ್ಕೆ ಆ ದೇಶದಲ್ಲಿ  ‘ಎ’ ಸರ್ಟಿಫಿಕೇಟ್..ಅಂತಾದ್ದೇನು ಕಂಡ್ರೂ ಸಿನಿಮಾದಲ್ಲಿ..?

 • October 20, 2017 at 6:11 PM
  Permalink

  Hey! This post could not be written any better! Reading this post reminds me of my old room mate! He always kept talking about this. I will forward this page to him. Pretty sure he will have a good read. Thanks for sharing!|

 • October 21, 2017 at 12:14 AM
  Permalink

  Yesterday, while I was at work, my cousin stole my iphone and tested to see if it can survive a 40 foot drop, just so she can be a youtube sensation. My apple ipad is now destroyed and she has 83 views. I know this is totally off topic but I had to share it with someone!|

 • October 24, 2017 at 3:36 PM
  Permalink

  It is not my first time to pay a quick visit this web site, i am visiting this website dailly and obtain pleasant facts from here everyday.

 • October 25, 2017 at 10:27 AM
  Permalink

  I know this web site provides quality based articles or reviews and additional material,
  is there any other website which presents these kinds of data in quality?

Comments are closed.

Social Media Auto Publish Powered By : XYZScripts.com