ಮತ್ತೆ ರಣ್ಬೀರ್ ಕಪೂರ್ ಫೋಟೋಗಳು ವೈರಲ್ ಆಗ್ತಿರೋದೇಕೆ ?

ಬಾಲಿವುಡ್  ನ ಪ್ಲೇ ಬಾಯ್ ರಣ್ಬೀರ್ ಕಪೂರ್ ಲವ್ ಸ್ಟೋರಿಗಳನ್ನ ಕೇಳಿ ಕೇಳಿ ಸಾಕಿದೆ ಅನ್ನೋರಿಗೆ ಮತ್ತೊಂದು ಸುದ್ದಿ ಸಿಕ್ಕಿದೆ. ಸದ್ಯ ಎರಡೆರಡು ಸಿನಿಮಾಗಳಲ್ಲಿ ನಟಿಸುತಿದ್ರೂ, ಇನ್ನೂ ಅದ್ಯಾವುದೂ ರಿಲೀಸ್ ಆಗಿಲ್ಲ. ಆದ್ರೂ ಈ ನಟ ಕೇವಲ ಈ ಫೋಟೋಗಳಿಂದ್ಲೇ ಸುದ್ದಿಯಲ್ಲಿದ್ದಾನೆ. ಅಷ್ಟಕ್ಕೂ ವೈರಲ್ ಆಗ್ತಿರೋ ಈ ಪಿಕ್ಸ್ ಯಾವುದು ಅಂತಿರಾ ನೀವೇ ನೋಡಿ..

ಹೌದು ಇದು ರಣ್ಬೀರ್ ಕಪೂರ್ ಮಾಡಲ್ ಒಬ್ಬಳೊಂದಿಗೆ ತೀರಾ ಸಲುಗೆಯಿಂದಿರುವಾಗ ತೆಗೆದ ಫೋಟೋಗಳು. ಸದ್ಯ ಬಾಲಿವುಡ್ ಮಂದಿಗೆ ಹೊಸ ಸುದ್ದಿ ಸಿಕ್ಕಿರೋದು ಇವುಗಳಿಂದಲೇ. ಅಷ್ಟಕ್ಕೂ ಇದು ಜಾಹೀರಾತೊಂದನ್ನ ಶೂಟ್ ಮಾಡುವಾಗ ತೆಗೆದಿರೋ ಚಿತ್ರಗಳು. ಇಷ್ಟೇ ಆಗಿದ್ರೇ ವೈರಲ್ ಆಗ್ತಿತ್ತೋ ಇಲ್ವೋ..? ಆದ್ರೆ ಇಬ್ಬರೂ ಒಬ್ಬರನ್ನೊಬ್ಬರು ಈ ಮಟ್ಟಿಗೆ ರೊಮ್ಯಾಂಟಿಕ್ ಆಗಿ ಮೋಹಿಸುತ್ತಿರುವ ದೃಶ್ಯಗಳು ರಣ್ಬೀರ್ ಅಭಿಮಾನಿಗಳ ನಿದ್ದೆ ಕಡೆಸಿದೆ.

ಮಹಿಳಾಮಣಿಯರನ್ನೇ ಹೆಚ್ಚು ಹೊಂದಿರುವ ಈ ದೃಶ್ಯಗಳು ಬಿಟೌನ್ ನಲ್ಲಿ ಬೇಜಾನ್ ಸದ್ದು ಮಾಡುತ್ತಿವೆ. ಈಗಾಗ್ಲೇ ಇದು ಕಮರ್ಷಿಯಲ್ ಆ್ಯಡ್ ಗಾಗಿ ಅಂತ ಸ್ಪಷ್ಟೀಕರಣ ಕೂಡ ಕೊಟ್ಟಾಗಿದೆ. ಆದರೂ, ಇಬ್ಬರು ಇಷ್ಟೊಂದು ಸಲುಗೆಯಿಂದ ಇರೋ ಫೋಟೊಗಳನ್ನ ನೋಡಿ ಇಬ್ಬರ ನಡುವೆ ಏನೇನೋ ನಡಿತಿದೆ ಅಂತಿ ಬಿಟೌನ್. ಏನೇ ಇದ್ರೂ ರಣ್ಬೀರ್ ನಟಿಸಿರೋ ಆ ಜಾಹೀರಾತು ಯಾವುದಿರ್ಬಹುದು ಅನ್ನೋ ಕುತೂಹಲವಂತೂ ಇದ್ದೇ ಇದೆ.

 

4 thoughts on “ಮತ್ತೆ ರಣ್ಬೀರ್ ಕಪೂರ್ ಫೋಟೋಗಳು ವೈರಲ್ ಆಗ್ತಿರೋದೇಕೆ ?

 • October 20, 2017 at 6:17 PM
  Permalink

  Good web site you have here.. It’s hard to find excellent writing like yours nowadays. I really appreciate individuals like you! Take care!!|

 • October 21, 2017 at 12:33 AM
  Permalink

  Fantastic website you have here but I was curious about if you knew of any message
  boards that cover the same topics discussed in this article?
  I’d really love to be a part of online community where I can get advice from other knowledgeable individuals that share the same interest.
  If you have any recommendations, please let me know. Thanks a lot!

 • October 21, 2017 at 12:34 AM
  Permalink

  Hello, i think that i saw you visited my web site so i came to “return the favor”.I’m attempting to find things to enhance my website!I suppose its ok to use a few of your ideas!!|

 • October 21, 2017 at 3:07 AM
  Permalink

  I am curious to find out what blog platform you
  are working with? I’m experiencing some small security problems with my
  latest blog and I’d like to find something more safeguarded.
  Do you have any suggestions?

Comments are closed.

Social Media Auto Publish Powered By : XYZScripts.com