ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲೋಲ್ಲ – ಕೆ ಎಸ್ ಈಶ್ವರಪ್ಪ…

ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲೋಲ್ಲ ಸಂಗೊಳೀ ರಾಯಣ್ಣ ಬ್ರಿಗೇಡ್ ಆರಂಭವಾಗಿ ಒಂದು ವರ್ಷವಾಗಿದೆ…ನಾನು ಪದಾಧಿಕಾರಿ ಅಲ್ಲ..ಸಿದ್ದರಾಮಯ್ಯನ ತರ ನಾನು ದ್ರೋಹ ಮಾಡಲ್ಲ  ನಗೆ ಇಷ್ಟವಾಗುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ  ಕೊಪ್ಪಳ ದಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಹೇಳಿಕೆ …

ದಲಿತರಿಗೆ ಹಾಗೂ ಹಿಂದುಳಿದವರಿಗೆ ನ್ಯಾಯ ಸಿಗೋವರೆಗೂ ನಾನು ಬಿಡಲ್ಲ  ದಲಿತರ ಮದುವೆ ಪ್ರಕರಣದಲ್ಲಿ ಹೊಟೆಲ್ ಬಂದ್ ಪ್ರಕಣರ  ಮುಖ್ಯಮಂತ್ರಿಗಳು ತುರ್ತಾಗಿ ತನಿಖೆ ಮಾಡಿ ಅವರು ಬಸವಣ್ಣನ ವಚನಗಳನ್ನಯ ಹೇಳ್ತಾರೆ . ಸಾಧ್ಯ ಆದ್ರೆ ತಕ್ಷಣ ಹಿರೇಬಗನಾಳ ಗ್ರಾಮಕ್ಕೆ ಭೇಟಿ ಕೊಡಿ..  ಕಾನೂಕ ಕ್ರಮ ಕೈಗೊಳ್ಳಲು. ಸಂಭದಪಟ್ಡ ಅಧಿಕಾರಿಗಳಿಗೆ ಹೇಳಿ ಮೂರು ದಿನದಲ್ಲಿ ಆರ್ಡರ್ ತರಸೊಳ್ಳಲು ಆಗಲ್ಲ, ಇದು ಎಂತ ಸರಕಾರವೆಂದು ಕಟುಕಿದ ಈಶ್ವರಪ್ಪ

ನಾನು ಯಡಿಯೂರಪ್ಪ ಎಂದೆದಿಂಗೂ ಎರಡು ದೇಹ ಒಂದೇ ಜೀವ ಎಂದು ಹೇಳಿದ ಕೆ ಎಸ್ ಈಶ್ವರಪ್ಪ, ನಮ್ಮ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ  ನಾವು ಯಡಿಯೂರಪ್ಪನವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿತ್ತೇವೆ ತಾಕತ್ತಿದ್ದರೆ ಕಾಂಗ್ರೆಸ್ ನವರು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲಿ ಎಂದು ಸಿದ್ದರಾಮಯ್ಯ ಅವರಿಗೆ ಕೆ ಎಸ್ ಈಶ್ವರಪ್ಪ ಸವಾಲು ಹಾಕ್ಕದ್ದಾರೆ.  ಎಷ್ಟ ಪಕ್ಷ ಬಿಟ್ಟ ಹೋಗಿದ್ದಾರೆ..ಅವರು ನನಗೆ ಹೇಳಲು ಬರ್ತಾರೆ…ಯಾವ ಸರ್ವಾಧಿಕಾರಿನೂ ಈ ತರಹ ಹೇಳಲ್ಲಾ….ನನ್ನ ನೇತೃತ್ವದಲ್ಲಿಯೇ ಚುಣಾವಣೆ ಎಂದು ಸರ್ವಾಧಿಕಾರಿ ಧೋರಣೆ…ವೈ ವೇಣುಗೋಪಾಲ್ ಬಂದು ನಂತ್ರ ಇವರ ಭಿನ್ನಮತ ಸ್ಟಾರ್ಟ್ ಆಗಿದೆ…ನಮ್ದು ಮುಗೀತು .ಇವಾಗ ಅವರದು ಆರಂಭವಾಗಿದೆ..ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡ್ತೀವಿ…ನೂರುಕ್ಕೆ ನೂರರಷ್ಟು ನಮ್ಮ ಸಮಸ್ಯೆ ಬಗೆ ಹರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

Comments are closed.

Social Media Auto Publish Powered By : XYZScripts.com