5 ಲಕ್ಷ ಯುವಕರಿಗೆ ಕೌಶಲಾಭಿವೃದ್ದಿ ಗುರಿ : ಕೌಶಲ್ಯ ವೆಬ್ ಪೋರ್ಟಲ್ ಗೆ ಸಿದ್ದರಾಮಯ್ಯ ಚಾಲನೆ..

ಬೆಂಗಳೂರು  : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೌಶಲ್ಯ ವೆಬ್ ಪೋರ್ಟೆಲ್ ಗೆ ಚಾಲನೆ ನೀಡಿದರು.ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ವಿಧಾನಸಭೆ ಸ್ಪೀಕರ್ ಕೋಳಿವಾಡ, ಕೌಶಲಾಭಿವೃದ್ದಿ ನಿಗಮದ ಅಧ್ಯಕ್ಷ ಮುರುಳೀಧರ್ , ನಟ ಪವರ್ ಸ್ಟಾರ್ ಪುನೀತ್ ಕುಮಾರ್ ಉಪಸ್ಥಿತರಿದ್ದರು.

ಈ ಯೋಜನೆ 5 ಲಕ್ಷ ಯುವಕರಿಗೆ ಕೌಶಲಾಭಿವೃದ್ದಿ ಮಾಡುವ ಗುರಿ ಹೊಂದಿದ್ದು, ಇಂದಿನಿಂದಲೇ ಯುವಜನರ ನೋಂದಣಿ ಕಾರ್ಯ ಆರಂಭವಾಗಿದೆ, ಕೌಶಲಾಭಿವೃದ್ದಿ ಪಡೆದ ಯುವಜನರನ್ನು ಸ್ವ ಉದ್ಯೋಗ ಮಡಲು ಸಶಕ್ತರನ್ನಾಗಿ ಮಾಡುವ ಗುರಿ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Comments are closed.