Koppal : ಗುಡುಗು- ಸಿಡಿಲು, ಬಿರುಗಾಳಿ ಸಹಿತ ಮಳೆ, ಸಿಡಿಲು ಬಡಿದು ಎತ್ತುಗಳು ಸಾವು..

ಕೊಪ್ಪಳ:  ಜಿಲ್ಲೆಯ ವಿವಿಧ ಕಡೆ ಉತ್ತಮ ಮಳೆಯಾಗಿದ್ದು, ಕೆಲ ಕಡೆ ಗುಡುಗು- ಸಿಡಿಲು, ಬಿರುಗಾಳಿ ಸಹಿತ ಮಳೆ ಸುರಿದಿದೆ.‌ ಯಲಬುರ್ಗಾ ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಸಿಡಿಲಿಗೆ ಮೂರು ಎತ್ತು ಮೃತಪಟ್ಟಿವೆ.  ಸಂಗಪ್ಪ ಹೊಸುರು ಎಂಬುವರಿಗೆ ಸಿಡಿಲಿನ ಶಾಖ ತಗುಲಿ ಅಸ್ವಸ್ಥಗೊಂಡಿದ್ದಾರೆ.‌ ಹೊಲದಲ್ಲಿ ಕಟ್ಟಿದ ಎತ್ತುಗಳಿಗೆ ಸಿಡಿಲು ಬಡಿದಿದೆ. ನೆಲಜೇರಿ ಗ್ರಾಮದ ಫಕೀರಮ್ಮ ಈರಪ್ಪ ಕುರುಬರ ಎನ್ನುವರಿಗೆ ಸೇರಿದ ಎತ್ತುಗಳು ಮೃತಪಟ್ಟಿದ್ದು,

ಸುಮಾರು 1.20 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ.  ಇನ್ನು  ಕೊಪ್ಪಳ, ಕುಷ್ಟಗಿ ತಾಲೂಕಿನ ವಿವಿಧ ಕಡೆ ಉತ್ತಮ ಮಳೆಯಾಗಿದ್ದು, ಯಲಬುರ್ಗಾ ತಾಲೂಕಿನಲ್ಲಿ ಮಳೆ ಗಿಂತ ಸಿಡಿಲ ಆರ್ಭಟ ಹೆಚ್ಚಾಗಿದೆ. ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟದಲ್ಲಿ ಆಲಿಕಲ್ಲು ಮಳೆಯಾಗಿದೆ.  ಮಳೆಗಾಲದ ಆರಂಭದಲ್ಲೆ  ಉತ್ತಮ ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. ಕೊಪ್ಪಳ ತಾಲೂಕಿನ ಕೆಲ ಬಿರುಗಾಳಿಗೆ ಗಿಡ , ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮನೆಗಳ ತಗಡುಗಳು ಕಿತ್ತಿ ಹೋಗಿವೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

7 thoughts on “Koppal : ಗುಡುಗು- ಸಿಡಿಲು, ಬಿರುಗಾಳಿ ಸಹಿತ ಮಳೆ, ಸಿಡಿಲು ಬಡಿದು ಎತ್ತುಗಳು ಸಾವು..

  • October 20, 2017 at 9:34 PM
    Permalink

    I was wondering if you ever thought of changing the structure of your website?
    Its very well written; I love what youve got to say.
    But maybe you could a little more in the way of content
    so people could connect with it better. Youve got an awful lot
    of text for only having one or 2 images. Maybe you could space it out better?

  • October 20, 2017 at 9:59 PM
    Permalink

    Hi there are using WordPress for your blog platform? I’m new to the
    blog world but I’m trying to get started and set up my own. Do you need
    any coding expertise to make your own blog? Any help would be greatly appreciated!

  • October 21, 2017 at 1:17 AM
    Permalink

    Thanks for ones marvelous posting! I definitely enjoyed reading it, you can be a great author.
    I will ensure that I bookmark your blog and definitely will
    come back down the road. I want to encourage you to continue your great posts, have a nice
    weekend!

  • October 21, 2017 at 3:51 AM
    Permalink

    Undeniably consider that which you said. Your favorite justification seemed to be on the web the simplest thing to take note of.
    I say to you, I certainly get irked even as other folks think about issues that they plainly do not recognize
    about. You managed to hit the nail upon the top and defined
    out the whole thing with no need side-effects , other folks could take a signal.
    Will likely be back to get more. Thank you

  • October 24, 2017 at 7:24 PM
    Permalink

    I really like what you guys tend to be up too. Such clever work and reporting!
    Keep up the wonderful works guys I’ve incorporated you guys to my blogroll.

Comments are closed.

Social Media Auto Publish Powered By : XYZScripts.com