ಕನ್ನಡದಲ್ಲಿ ಡಬ್ಬಿಂಗ್ ಅವಕಾಶ ನೀಡಿದರೆ ಉತ್ತಮ: ರಾಜಮೌಳಿ
ಬಳ್ಳಾರಿ: ತಮಿಳು , ತೆಲುಗು ಮತ್ತಿತರೇ ಭಾಷೆಗಳಂತೆ ಕನ್ನಡದಲ್ಲೂ ಪರಭಾಷಾ ಚಿತ್ರಗಳನ್ನು ವಾಯ್ಸ್ ಡಬ್ ಮಾಡಲು ಅವಕಾಶ ನೀಡಿದರೆ ಒಳ್ಳೆಯದು ಎಂದು ಖ್ಯಾತ ಚಲನ ಚಿತ್ರ ಬಾಹುಬಲಿಯ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.
ಇಲ್ಲಿನ ರಾಧಿಕ ಚಿತ್ರ ಮಂದಿರದಲ್ಲಿ ಬಾಹುಬಲಿ ಸಿನಿಮಾ ವೀಕ್ಷಣೆ ಮಾಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಬಾಹುಬಲಿ 1 ಮತ್ತು ಬಾಹುಬಲಿ 2 ಮೇಕಿಂಗ್ ಉತ್ತಮವಾಗಿದೆ. ಬಾಹುಬಲಿ ಸಿನಿಮಾ 2 ಕಲೆಕ್ಷನ್ ಎಷ್ಟು ಎನ್ನುವುದು ಎಲ್ಲರಿಗೂ ತಿಳಿದಿದೆ. ನಾನು ಕಲೆಕ್ಷನ್ ಬಗ್ಗೆ ಮಾತನಾಡುವುದಿಲ್ಲ, ಚಿತ್ರ ಯಶ್ವಸಿಯಾಗಿರುವುದರಿಂದ ಬಹಳ ಸಂತೋಷವಾಗಿದೆ. ಸಧ್ಯಕ್ಕೆ ಕೈಯಲ್ಲಿ ಯಾವುದೇ ಪ್ರಾಜೆಕ್ಟ್ ಇಲ್ಲ. ಕೆಲ ದಿನಗಳ ಕಾಲ ವಿಶ್ರಾಂತಿ ಮಾಡುವೆ ಎಂದರು.
ಬಾಹುಬಲಿ ಚಿತ್ರದ ಕಥೆ, ಪಾತ್ರಗಳ ಪ್ರೇರಣೆಯಿಂದಲೇ ನಾನು ಚಿತ್ರ ನಿರ್ಮಾಣ ಮಾಡಿದೆ. ನನ್ನ ನಿರೀಕ್ಷೆಯಂತೆ ಚಿತ್ರ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು, ಡಬ್ಬಿಂಗ್ ಬಗ್ಗೆ ಪತ್ರಿಕ್ರೀಯೆ ನೀಡಿದ ರಾಜಮೌಳಿ ಕರ್ನಾಟಕದಲ್ಲಿ ಡಬ್ಬಿಂಗ್ ವಿರುದ್ದವಾಗಿ ವಾಣಿಜ್ಯ ಮಂಡಳಿಯಲ್ಲಿ ತೀರ್ಮಾನವಿದೆ. ಡಬ್ಬಿಂಗ್ ಮಾಡಿದ್ರೆ ಚೆನ್ನಾಗಿರುತ್ತದೆ ಆದ್ರೆ ಕನ್ನಡ ಇಂಡಸ್ಟ್ರೀ ಒಪ್ಪತ್ತಿಲ್ಲ.. ಪ್ರಾದೇಶಿಕ ಭಾಷೆಗಳ ಡಬ್ಬಿಂಗ್ ಗೆ ಅವಕಾಶ ನೀಡಿದ್ರೆ ಒಳ್ಳೆಯದಾಗುತ್ತೆ ಎಂದರು.
A fascinating discussion is definitely worth comment. I believe that you ought to write more about this subject, it may not be a taboo matter but typically folks don’t discuss these topics. To the next! All the best!!|
It’s an remarkable paragraph in favor of all the internet visitors; they will get advantage from it I am sure.
Hi to all, how is the whole thing, I think every one
is getting more from this web site, and your views are nice for new viewers.
Yes! Finally someone writes about %keyword1%.|
Simply want to say your article is as astounding. The clarity in your post is just excellent and i can assume you’re an expert on this subject. Well with your permission let me to grab your RSS feed to keep up to date with forthcoming post. Thanks a million and please continue the enjoyable work.|
of course like your web site however you have to take a look at the spelling on quite a few of your posts. A number of them are rife with spelling issues and I find it very bothersome to tell the truth on the other hand I will certainly come back again.|
After I originally commented I seem to have clicked the -Notify me when new comments are added-
checkbox and now whenever a comment is added I receive four emails with the same comment.
Perhaps there is a means you can remove me from that service?
Many thanks!
There is certainly a great deal to learn about this issue.
I love all of the points you’ve made.