Bengaluru : ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವಿಕೃತ ಇಂಜಿನಿಯರ್ ಬಂಧನ..

ಗಳೂರು : ಬೆಂಗಳೂರಿನಲ್ಲಿ ಯುವತಿಯರ ಹಿಂಭಾಗಕ್ಕೆ ಹೊಡೆದು, ಹೇಹ ಸವರಿ ಪರಾರಿಯಾಗುತ್ತಿದ್ದ ವಿಕೃತ ಚಟ ಹೊಂದಿದ್ದ ಟೆಕ್ಕಿಯೊಬ್ಬನನ್ನು ಚಂದ್ರಾಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವಿನೀತ್‌ ಎಂದು ತಿಳಿದುಬಂದಿದ್ದು, ಶ್ರೀಗಂಧ ಕಾವಲ್‌ ನಿವಾಸಿಯಾಗಿದ್ದಾನೆ. ಈತ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಕೆಲಸ ಮುಗಿದ ಬಳಿಕ ಬೈಕ್‌ನಲ್ಲಿ ವೇಗವಾಗಿ ಬಂದು ಯುವತಿಯರ ಹಿಂಭಾಗಕ್ಕೆ ಹೊಡೆದು ವಿಕೃತ ಆನಂದ ಪಡೆಯುತ್ತಿದ್ದ ಮಾತ್ರವಲ್ಲದೆ ಜನದಟ್ಟನೆಯಿಂದ ಕೂಡಿರುವ ಬಸ್‌ಗಳಲ್ಲಿ ಸಂಚರಿಸಿ ಯುವತಿಯರ ಮೈಗೆ ಮೈ ತಾಗಿಸಿ ಆನಂದ ಪಡೆಯುತ್ತಿದ್ದ ಎಂದು ಹೇಳಲಾಗಿದೆ.

ಏಪ್ರಿಲ್ 10 ರಂದು ನಾಗರಭಾವಿ ಸರ್ಕಲ್ ಬಳಿ ಈತನಿಂದ ಕಿರುಕುಳಕ್ಕೊಳಗಾದ ಯುವತಿಯೊಬ್ಬರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 354 ರ ಅಡಿ ‌ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಿರುಕುಳಕ್ಕೊಳಗಾದ ಯುವತಿಯು ಗುರುತು ಹಿಡಿದಿದ್ದು, ಇತನಿಂದ ತೊಂದರೆಗೆ ಇಡಾದವರು ಚಂದ್ರಾಲೇಔಟ್‌ ಪೊಲೀಸ ಠಾಣೆಗೆ ಬಂದು ದೂರು ನೀಡವಂತೆ ಪೋಲೀಸರು  ವಿನಂತಿಸಿಕೊಂಡಿದ್ದಾರೆ.

6 thoughts on “Bengaluru : ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವಿಕೃತ ಇಂಜಿನಿಯರ್ ಬಂಧನ..

  • October 20, 2017 at 6:22 PM
    Permalink

    Good way of telling, and pleasant piece of writing to obtain data on the topic of my presentation subject, which i am going to present in institution of higher education.|

  • October 21, 2017 at 12:52 AM
    Permalink

    Hmm it seems like your blog ate my first comment (it was super long) so I guess I’ll just sum it up what I had written and say, I’m thoroughly enjoying your blog. I as well am an aspiring blog blogger but I’m still new to everything. Do you have any recommendations for newbie blog writers? I’d definitely appreciate it.|

  • October 24, 2017 at 11:14 AM
    Permalink

    Helpful information. Fortunate me I discovered your website accidentally, and I am stunned why this accident didn’t happened earlier! I bookmarked it.|

  • October 24, 2017 at 1:23 PM
    Permalink

    Fabulous, what a blog it is! This web site presents useful data to us, keep it up.

  • October 25, 2017 at 9:01 AM
    Permalink

    Pretty nice post. I just stumbled upon your weblog and
    wished to say that I have truly enjoyed surfing around
    your weblog posts. After all I’ll be subscribing in your
    rss feed and I hope you write again soon!

Comments are closed.

Social Media Auto Publish Powered By : XYZScripts.com