Belagavi : ಎರಡು ಬಣವಾದ ಎಂಇಎಸ್, ರಾಷ್ಟ್ರೀಯ ಪಕ್ಷದತ್ತ ಶಾಸಕ ಸಂಭಾಜೀ ಪಾಟೀಲ್..

ಬೆಳಗಾವಿ :  ಕಾಂಗ್ರೆಸ್, ಬಿಜೆಪಿ ಪಕ್ಷಗಳ ಅಸಮಾಧಾನದ ನಂತರ ಇದೀಗ ಎಂಇಎಸ್ ಸರದಿ,  ಎರಡು ಬಣ ದಲ್ಲಿ ಹಂಚಿಹೊಗಿರುವ ಪಕ್ಷ. ಇದರಿಂದ ಬೇಸತ್ತ ಶಾಸಕ ಸಂಭಾಜೀ ಪಾಟೀಲ್ ರಾಷ್ಟ್ರೀಯ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.  ಎಂಇಎಸ್ ನಲ್ಲಿ ಕಿರಣ್ ಠಾಕೂರ್, ದೀಪಕ ದವಳಿ ಪ್ರತ್ಯೇಕ ಬಣ ರಚನೆಯಾಗಿವೆ. ಹೀಗಾಗಿ  ಎರಡು ಬಣಗಳ   ಸಭೆ, ಸಮಾರಂಭಕ್ಕೆ ಪಾಟೀಲ್ ಗೈರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ ಶಾಸಕರಾಗಿರುವ ಸಂಭಾಜೀ ಪಾಟೀಲ್, ಬಣ ರಾಜಕೀಯದಿಂದ ಬೇಸತ್ತು ರಾಷ್ಟ್ರೀಯ ಪಕ್ಷ ಸೇರುವ ವಿಚಾರ ಮಾಡಿರುಬುದರಾಗಿ ಹೇಳಿದ್ದಾರೆ. ಎರಡು ಬಣಗಳು ಒಗ್ಗಟ್ಟಿನಿಂದ ನನಗೆ ಟೀಕೆಟ್ ನೀಡಿದ್ರೆ ಚುನಾವಣೆಗೆ ಸ್ಪರ್ಧೆ, ಇಲ್ಲವಾದಲ್ಲಿ ರಾಜಕೀಯ ಭವಿಷ್ಯಕ್ಕಾಗಿ ರಾಷ್ಟ್ರೀಯ ಪಕ್ಷ ಸೇರುವ ಬಗ್ಗೆ ವಿಚಾರ ಮಾಡುತ್ತಿದ್ದೆನೆ…

Comments are closed.

Social Media Auto Publish Powered By : XYZScripts.com