ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಸಿದ್ದಗಂಗಾ ಶ್ರೀ, ಇಂದು ಮಠಕ್ಕೆ ವಾಪಸ್ಸಾಗುವ ಸಾಧ್ಯತೆ

ನಡೆದಾಡುವ ದೇವರು ಎಂದೇ ಖ್ಯಾತರಾದ ಶತಾಯುಷಿ ಸಿದ್ಧಗಂಗಾ ಶ್ರೀಗಳು ನಿನ್ನೆ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಒಂದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳಿಗೆ ಮಠದಲ್ಲೇ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ನಿನ್ನೆ ಆಸ್ಪತ್ರೆಗೆ ಕರೆತರಲಾಗಿತ್ತು.

ಶ್ರೀಗಳಿಗೆ ಬಹು ಅಂಗಾಂಗಳಲ್ಲಿ ಸೋಂಕು ಉಂಟಾಗಿತ್ತು. ಪಿತ್ತನಾಳ ಬ್ಲಾಕ್ ಆಗಿದ್ದು ಯೂರಿನ್ ಇನ್ಫೆಕ್ಷನ್ ಉಂಟಾಗಿತ್ತು. ನ್ಯುಮೋನಿಯಾ ಜೊತೆಗೆ ಅಲ್ಪಮಟ್ಟಿಗಿನ ಜಾಂಡೀಸ್ ಕೂಡಾ ಇದ್ದಿದ್ದರಿಂದ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ವೈದ್ಯರು ನಿರ್ಧರಿಸಿದ್ರು.

ಅದರಂತೆ ನಿನ್ನೆ ಬೆಳಗ್ಗೆ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಬಂದ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಡಾ ರವೀಂದ್ರ ಮತ್ತು ಡಾ ವೆಂಕಟರಮಣ ನೆತೃತ್ವದ ತಂಡ ತಪಾಸಣೆ ನಡೆಸಿತು. ಪಿತ್ತನಾಳದ ಬ್ಲಾಕ್ ನ್ನು ತೆರೆಯುವ ಸಲುವಾಗಿ ಈ ಹಿಂದೆ ಶ್ರೀಗಳಿಗೆ ಅಳವಡಿಸಿದ್ದ ಸ್ಟಂಟ್ ಒಳಗೆ ಮತ್ತೊಂದು ಮೆಟಲ್ ಸ್ಟಂಟ್ ಅಳವಡಿಸಲಾಯಿತು.

ಹೊಸ ಸ್ಟಂಟ್ ಸುಮಾರು 1ರಿಂದ 2 ವರ್ಷಗಳವರಗೆ ಕಾರ್ಯನಿರ್ವಹಿಸಬಲ್ಲದು. ಎಂಡೋಸ್ಕೋಪಿ ಮೂಲಕ ಸ್ಟಂಟ್ ಅಳವಡಿಸಿದ್ದು ನಿನ್ನೆ ಸಂಜೆಯ ವೇಳೆಗೆ ಶ್ರೀಗಳ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆ ಕಂಡುಬಂದಿತ್ತು. ಹೆಚ್ಚಿನ ಆಂಟಿಬಯೋಟಿಕ್ ಕೊಟ್ಟಿರುವ ಹಿನ್ನೆಲೆಯಲ್ಲಿ ಅವರಿಗೆ ವಿಪರೀತ ಸುಸ್ತು ಇದೆ ಎಂದು ಡಾ ರವೀಂದ್ರ ತಿಳಿಸಿದರು.

ಶ್ರೀಗಳು ಆಸ್ಪತ್ರೆಯಲ್ಲೇ ಶಿವಪೂಜೆಯನ್ನು ಮಾಡಿದ್ದಾರೆ. ಜೊತೆಗೆ ಊಟವನ್ನೂ ಮಠದಿಂದಲೇ ತರಿಸಿದ್ದು ನಿನ್ನೆ ರಾತ್ರಿ ವೇಳೆಗೆ ಹಣ್ಣು, ಅನ್ನ ಮತ್ತು ತಿಳಿಸಾರು ಸೇವಿಸಿದ್ದಾರೆ. ಹೆಚ್ಚಿನ ಸಮಯ ಅವರು ಆಸ್ಪತ್ರೆಯಲ್ಲಿ ಇರಲು ಬಯಸದ ಕಾರಣ ಇಂದು ಮಧ್ಯಾಹ್ನ ಶ್ರೀಗಳನ್ನು ಡಿಸ್ಚಾರ್ಜ್ ಮಾಡಲು ಇಲ್ಲಿನ ವೈದ್ಯರು ನಿರ್ಧರಿಸಿದ್ದಾರೆ. ಮುಂದಿನ ಚಿಕಿತ್ಸೆಯನ್ನು ತಜ್ಞ ವೈದ್ಯರ ತಂಡವೊಂದು ಮಠದಲ್ಲೇ ಇದ್ದು ಮುಂದುವರೆಸಲಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಯೂರಪ್ಪ ಸೇರಿದಂತೆ ಅನೇಕ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

14 thoughts on “ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಸಿದ್ದಗಂಗಾ ಶ್ರೀ, ಇಂದು ಮಠಕ್ಕೆ ವಾಪಸ್ಸಾಗುವ ಸಾಧ್ಯತೆ

 • October 18, 2017 at 2:49 PM
  Permalink

  It’s remarkable designed for me to have a site, which is good in support of my know-how. thanks admin|

 • October 18, 2017 at 4:35 PM
  Permalink

  Hey are using WordPress for your site platform? I’m new to the blog world but I’m trying to get started and set up my own. Do you need any coding knowledge to make your own blog? Any help would be really appreciated!|

 • October 20, 2017 at 7:25 PM
  Permalink

  Actually no matter if someone doesn’t understand after
  that its up to other visitors that they will help, so here it
  takes place.

 • October 20, 2017 at 7:25 PM
  Permalink

  Great blog! Is your theme custom made or did you download it from somewhere?
  A theme like yours with a few simple adjustements would really make my blog jump out.
  Please let me know where you got your theme. Cheers

 • October 21, 2017 at 12:35 AM
  Permalink

  Hello, after reading this awesome article i am also glad to share my know-how here with colleagues.

 • October 21, 2017 at 1:32 AM
  Permalink

  Pretty element of content. I simply stumbled upon your
  website and in accession capital to say that I acquire in fact
  enjoyed account your weblog posts. Any way I’ll be subscribing on your augment or even I success you get right of entry to constantly rapidly.

 • October 21, 2017 at 2:03 AM
  Permalink

  I always used to study article in news papers but now as I
  am a user of web so from now I am using net for posts, thanks to web.

 • October 21, 2017 at 2:07 AM
  Permalink

  I’m curious to find out what blog system you have been using?
  I’m having some minor security issues with my latest website and I’d like to find something more safeguarded.

  Do you have any solutions?

 • October 21, 2017 at 3:42 AM
  Permalink

  Hey there! I’ve been reading your website for some time now and finally got the courage to go ahead and give you a shout out from Humble Tx!

  Just wanted to mention keep up the fantastic job!

 • October 24, 2017 at 1:02 PM
  Permalink

  I am not sure where you are getting your info, but great topic.

  I needs to spend some time learning much more or understanding more.
  Thanks for magnificent info I was looking for
  this info for my mission.

 • October 24, 2017 at 2:06 PM
  Permalink

  Not sure if I can post this here but I just found a awesome website where you
  can play slot games online.
  Now you can have the experience of Atlantic City right at home.
  With such a multitude of entertaining games, rewards
  you can gain through accumulating points, and with state of
  the art software and graphics playing at a New Jersey online casino.

Comments are closed.