PUC result : Arts-ಚೈತ್ರ, Commerce-ಸ್ಪಂದನಾ,Science-ಸೃಜನಾ, ರಾಧಿಕಾ ರಾಜ್ಯಕ್ಕೆ ಟಾಪರ್

ಬೆಂಗಳೂರು  : ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ಬಳ್ಳಾರಿಯ ಬಿ.ಚೈತ್ರಾ, ವಿಜ್ಞಾನ ವಿಭಾಗದಲ್ಲಿ ತುಮಕೂರು ಮೂಲದ ಸೃಜನಾ ಉಡುಪಿ ಜಿಲ್ಲೆಯ ರಾಧೀಕಾ, ವಾಣಿಜ್ಯ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ಸ್ಪಂದನಾ ಟಾಪರ್ಸ್ ಆಗಿದ್ದಾರೆ. ಸೃಜನಾ ಎನ್. 596 (600) ಅಂಕ ಪಡೆದಿದ್ದು, ಈಕೆ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಹಾಗೆಯೇ ರಾಧಿಕಾ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಧಿಕಾ ಪೈ ಸಹ 596 (600) ಅಂಕ ಗಳಿಸಿ ಟಾಪರ್ ಆಗಿದ್ದಾರೆ. ಇವರು ಗಂಗೊಳ್ಳಿಯ ಸರಸ್ವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ.

ಕಲಾ ವಿಭಾಗದಲ್ಲಿ ಬಳ್ಳಾರಿಯ ಕೊಟ್ಟೂರಿನ ಇಂದು ಪಿ.ಯು.ಕಾಲೇಜಿನಲ್ಲಿ ಓದುತ್ತಿದ್ದ ಚೈತ್ರಾ, 589 (600) ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. 600 ಅಂಕಗಳಿಗೆ 589 ಅಂಕ ಪಡೆದಿದ್ದಾಳೆ. ಪ್ರಥಮ ಭಾಷೆ ಕನ್ನಡದಲ್ಲಿ 98. ದ್ವಿತೀಯ ಭಾಷೆ ಇಂಗ್ಲೀಷ್ 96ನಲ್ಲಿ , ಐಚ್ಚಿಕ ಕನ್ನಡದಲ್ಲಿ 97 , ಇತಿಹಾಸ ಮತ್ತು ರಾಜ್ಯಶಾಸ್ತ್ರ ದಲ್ಲಿ 100 ಕ್ಕೆ ನೂರು ಮತ್ತು ಶಿಕ್ಷಣದಲ್ಲಿ 98 ಅಂಕ ಪಡೆದಿದ್ದಾಳೇ,  ಈಕೆ ಇದೇ ತಾಲೂಕಿನ ಗಂಗಮ್ಮನಹಳ್ಳಿ ಗ್ರಾಮದ ಯುವತಿ. 2015 ರಲ್ಲಿ ಇದೇ ಕಾಲೇಜಿನನಿಂದ ನೇತ್ರಾವತಿ, 2018 ರಲ್ಲಿ ಅನಿತಾ  ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ಸ್ಪಂದನಾ 594 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ.

ಇನ್ನು ಒಟ್ಟು ಪರೀಕ್ಷೆ ಬರೆದ 679061 ವಿದ್ಯಾರ್ಥಿಗಳಲ್ಲಿ 355697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.85ಕ್ಕಿಂತ ಹೆಚ್ಚು 45983, ಶೇ.60ಕ್ಕಿಂತ ಹೆಚ್ಚು 192012, ಶೇ.60 ಕ್ಕಿಂತ ಕಡಿಮೆ 46005 ವಿದ್ಯಾರ್ಥಿಗಳ ಸ್ಥಾನ ಪಡೆದುಕೊಂಡಿದ್ದಾರೆ.

 

 

4 thoughts on “PUC result : Arts-ಚೈತ್ರ, Commerce-ಸ್ಪಂದನಾ,Science-ಸೃಜನಾ, ರಾಧಿಕಾ ರಾಜ್ಯಕ್ಕೆ ಟಾಪರ್

 • October 21, 2017 at 12:11 AM
  Permalink

  My partner and I stumbled over here by a different web address and thought I should check things out. I like what I see so i am just following you. Look forward to finding out about your web page again.|

 • October 24, 2017 at 3:53 PM
  Permalink

  What i don’t understood is in fact how you are no longer actually much
  more well-appreciated than you may be now. You are very intelligent.

  You already know therefore considerably when it comes to this topic, produced me individually
  consider it from numerous various angles. Its like men and women aren’t fascinated unless it is one thing to do
  with Lady gaga! Your individual stuffs nice. Always deal
  with it up!

 • October 25, 2017 at 11:33 AM
  Permalink

  Greetings from Ohio! I’m bored at work so I
  decided to browse your site on my iphone during lunch break.
  I enjoy the information you present here and can’t wait to take a look when I get home.
  I’m shocked at how fast your blog loaded on my phone .. I’m not
  even using WIFI, just 3G .. Anyways, awesome blog!

Comments are closed.