PUC II rtesult : ಜಿಲ್ಲೆಗಳ ಶೇಕಡವಾರು ಫಲಿತಾಂಶ ಇಲ್ಲಿದೆ, ಉಡಪಿ ಮೊದಲು, ಬೀದರ ಕೊನೆ..

ಬೆಂಗಳೂರು  :  ದ್ವಿತೀಯ ಪಿಯು ಫಲಿತಾಂಶ ಇಂದು ಪ್ರಕಟವಾಗಿದ್ದು, ಎಂದಿನಂತೆ ಈ ಭಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ 5ರಷ್ಟು ಫಲಿತಾಂಶ ಕುಸಿದಿದೆ. ಇನ್ನು ಈ ಬಾರಿ ಪರೀಕ್ಷೆಯಲ್ಲಿ ಶೇ 60ರಷ್ಟು ವಿದ್ಯಾರ್ಥಿನಿಯರು  ಹಾಗೂ ಶೇ,44.74ರಷ್ಟು  ಬಾಲಕರು ಉತ್ತೀರ್ಣರಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ   60.71 ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 60.09 ರಷ್ಟು ವಿದ್ಯಾರ್ಥಿಗಳು ಇನ್ನು 35.05 ರಷ್ಟು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಪಾಸಾಗಿದ್ದಾರೆ.

ಇನ್ನು ಗ್ರಾಮೀಣ ಪ್ರದೇಶದ 50.72 ರಷ್ಟು ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ  52.88 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಇನ್ನು ಬೀದರ್ ಫಲಿತಾಂಶದಲ್ಲಿ ಕೊನೆ ಸ್ಥಾನ ಗಳಿಸಿದೆ.ಜಿಲ್ಲಾವಾರು ಫಲಿತಾಂಶವನ್ನ ಇಳಿಕೆ ಕ್ರಮದಲ್ಲಿ ನೀಡಲಾಗಿದೆ ಇಲ್ಲಿ ನೋಡಿ….

ಈ ಬಾರಿ  ಉಡುಪಿ ಹೆಚ್ಚು ವಿದ್ಯಾರ್ಥಿಗಳು ಪಾಸಾಗಿದ್ದು, ಜಿಲ್ಲಾವಾರು ಶೇಕಡಾಂಶ ಹೀಗಿದೆ ನೋಡಿ….

ಉಡುಪಿ-   90.01%

ದ.ಕನ್ನಡ – 89.92%

ಉ.ಕನ್ನಡ- 71.99%

ಕೊಡಗು-  70.83%

ಚಿಕ್ಕಮಗಳೂರು- 68.03 % ಪಡೆದಿವೆ.

ಶೂನ್ಯ ಸಾಧನೆ:
ಸರ್ಕಾರಿ ಪದವಿ ಪೂರ್ವ ಕಾಲೇಜು 03
ಅನುದಾನಿತ ಪದವಿ ಪೂರ್ವ ಕಾಲೇಜು 01
ಅನುದಾನರಹಿತ ಪದವಿಪೂರ್ವ ಕಾಲೇಜು 127
ವಿಭಜಿತ ಪದವಪೂರ್ವ ಕಾಲೇಜು 01

ಒಟ್ಟು 132 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

Comments are closed.

Social Media Auto Publish Powered By : XYZScripts.com