ಕೆಎಸ್ ಈಶ್ವರಪ್ಪ ಪಿಎ ವಿನಯ್ ಅಪಹರಿಸಲು ಯತ್ನ ; ವಿಫಲಗೊಳಿಸಿದ ಸ್ಥಳೀಯರು…

ಬೆಂಗಳೂರು  : ಪರಿಷತ್ ವಿಪಕ್ಷ ನಾಯಕ ಅವರ ಪಿಎ ವಿನಯ್ ರನ್ನ ಅಪಹರಿಸಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಕೆ.ಎಸ್ ಈಶ್ವರಪ್ಪ ಅವರ ಪಿಎ ವಿನಯ್ ರನ್ನ ಕಾರಿಗೆ ಎಳೆದು ಕೊಂಡು ಕಿಡ್ನಾಪ್ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ವೇಳೆ ವಿನಯ್ ಕಿರುಚಿಕೊಂಡಿದ್ದು, ತಕ್ಷಣ ಸ್ಥಳೀಯರು ಅವರ ನೆರವಿಗೆ ಧಾವಿಸಿದ್ದಾರೆ.

ಬಳಿಕ ದುಷ್ಕರ್ಮಿಗಳು ವಿನಯ್ ರನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಎಳೆದಾಡಿರುವುದರಿಂದ ವಿನಯ್ ಅವರ ಕೈ ಮೂಳೆ ಮುರಿದಿದೆ. ಇದೀಗ ಇವರನ್ನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟಾರೆ ಉತ್ತರವಿಲ್ಲದ ಅನೇಕ ಪ್ರಶ್ನೆಗಳಿಗೆ ಪೋಲೀಸರು ಉತ್ತರ ಹುಡಕಲು ಆರಂಭಿಸಿದ್ದಾರೆ.

4 thoughts on “ಕೆಎಸ್ ಈಶ್ವರಪ್ಪ ಪಿಎ ವಿನಯ್ ಅಪಹರಿಸಲು ಯತ್ನ ; ವಿಫಲಗೊಳಿಸಿದ ಸ್ಥಳೀಯರು…

 • October 18, 2017 at 1:40 PM
  Permalink

  This is really fascinating, You are an overly professional blogger. I’ve joined your feed and look ahead to seeking more of your excellent post. Also, I’ve shared your website in my social networks|

 • October 18, 2017 at 3:22 PM
  Permalink

  hello there and thank you for your information – I’ve definitely picked up anything new from right here. I did however expertise some technical issues using this website, since I experienced to reload the web site many times previous to I could get it to load correctly. I had been wondering if your web hosting is OK? Not that I’m complaining, but sluggish loading instances times will sometimes affect your placement in google and could damage your high quality score if advertising and marketing with Adwords. Well I’m adding this RSS to my e-mail and can look out for much more of your respective fascinating content. Ensure that you update this again very soon.|

 • October 20, 2017 at 7:53 PM
  Permalink

  I used to be suggested this web site by way of my cousin. I am no longer certain whether this put up is written via him as no one else realize such specific approximately my trouble. You’re amazing! Thanks!|

 • October 21, 2017 at 12:54 AM
  Permalink

  This paragraph offers clear idea for the new viewers
  of blogging, that truly how to do blogging.

Comments are closed.

Social Media Auto Publish Powered By : XYZScripts.com