ಬೆಳಗಾವಿ ಶಾಸಕ ಮತ್ತು ಸಂಸದರ ನಡುವೆ ವಾಗ್ವಾದ : ‘ಸಂಸದ ಶಾಸಕರ ಜಗಳದಲಿ ರೈತ ಬಡವಾದ’

ಬೆಳಗಾವಿ: ಬೆಳಗಾವಿ ಶಾಸಕ ಸಂಜಯ ಪಾಟೀಲ ಮತ್ತು ಸಂಸದ ಸುರೇಶ ಅಂಗಡಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿಯೇ ಈ ಇಬ್ಬರು ಜನಪ್ರತಿನಿಧಿಗಳು ಕಿತ್ತಾಡಿಕೊಂಡಿದ್ದಾರೆ. ಬೆಳಗಾವಿಯ ಹಲಗಾದ ಬಳಿ ಚರಂಡಿ ನೀರು ಶುದ್ಧಿಕರಣ ಘಟಕ ಸ್ಥಾಪನೆ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದಕ್ಕೆ ತಿರುಗಿದೆ ಎನ್ನಲಾಗಿದೆ.  ರೈತರ ಜಮೀನು ಉಳಿಸುವ ವಿಚಾರದಲ್ಲಿ ಸಂಸದ ಉದಾಸೀನ ತೋರುತ್ತಿದ್ದಾರೆ ಎಂದು ಅಲ್ಲಿರುವ ರೈತರೂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾಗಿ ನಡೆಸಿದ ಸಭೆಯಲ್ಲಿ ಭಾಗವಹಿಸಿದ ಶಾಸಕ ಸಂಜಯ ಪಾಟೀಲ್‌ ಮತ್ತು ಸಂಸದ ಸುರೇಶ್‌ ಅಂಗಡಿ, ಸಭೆ ನಂತರ ತೀವ್ರ ವಾಗ್ವಾದಕ್ಕೆ ಇಳಿದಿದ್ದಾರೆ.  ರೈತರು ಮಾಧ್ಯಮದವರ ಎದುರು ಸಂಸದರನ್ನು ಶಾಸಕ ತರಾಟೆಗೆ ತೆಗೆದುಕೊಂಡರು. ವಾಗ್ವಾದ ಮಾಡುತ್ತಿದ್ದ ಜನಪ್ರತಿನಿಧಿಗಳನ್ನ ಡಿ.ಸಿ ಜಯರಾಮ್‌ ಮೈದಡವಿ ಸಾಂತ್ವನ ಹೇಳಿದರು. ಈ ವೇಳೆ ಸಂಸದ ಸುರೇಶ್ ಅಂಗಡಿ ನಿರ್ಗಮಿಸಿದ್ದು,  ನಂತರ ಕೋಪಗೊಂಡ ಶಾಸಕ ಸಂಜಯ ಪಾಟೀಲ್ ಮಾಧ್ಯಮ ಹಾಗೂ ಜನಪ್ರತಿನಿಧಿಗಳನ್ನು ನಿಂದಿಸಿದ್ದಾರೆ. ಈ ಘಟನೆಯ ಮೂಲಕ ಸಂಸದ ಸುರೇಶ ಅಂಗಡಿ, ಶಾಸಕ ಸಂಜಯ ಪಾಟೀಲ್ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.

7 thoughts on “ಬೆಳಗಾವಿ ಶಾಸಕ ಮತ್ತು ಸಂಸದರ ನಡುವೆ ವಾಗ್ವಾದ : ‘ಸಂಸದ ಶಾಸಕರ ಜಗಳದಲಿ ರೈತ ಬಡವಾದ’

 • October 18, 2017 at 1:27 PM
  Permalink

  I think that is among the so much significant info for me. And i am happy reading your article. But want to commentary on some basic issues, The website style is wonderful, the articles is in reality great : D. Excellent job, cheers|

 • October 18, 2017 at 3:10 PM
  Permalink

  I am curious to find out what blog system you are using? I’m having some small security problems with my latest website and I would like to find something more safe. Do you have any recommendations?|

 • October 18, 2017 at 3:33 PM
  Permalink

  I appreciate, result in I discovered exactly what I was looking for. You’ve ended my 4 day long hunt! God Bless you man. Have a great day. Bye|

 • October 18, 2017 at 4:10 PM
  Permalink

  I have fun with, cause I discovered exactly what I used to be looking for.
  You have ended my four day lengthy hunt! God Bless you man. Have a
  great day. Bye

 • October 20, 2017 at 8:27 PM
  Permalink

  Hello, i think that i saw you visited my site so i came to “return the favor”.I’m trying to find things to improve my site!I suppose its ok to use a few of your ideas!!|

 • October 21, 2017 at 2:17 AM
  Permalink

  You really make it seem so easy together with your presentation however I
  to find this matter to be actually one thing which I think I might
  by no means understand. It sort of feels too complicated and extremely broad for me.
  I am taking a look ahead for your subsequent publish, I will try
  to get the dangle of it!

Comments are closed.

Social Media Auto Publish Powered By : XYZScripts.com