ಸೆಕ್ಸಿಯಾಗಿ ಕಾಣಿಸಿಕೊಂಡಿದ್ದೆ ಮುಳುವಾಯ್ತು..ಚಿತ್ರರಂಗದಿಂದ 1 ವರ್ಷ ಬ್ಯಾನ್!…

ಅವಕಾಶಗಳಿಗಾಗಿ ಕೆಲ ನಟಿಯರು, ಕೆಲವೊಮ್ಮೆ ಪಾತ್ರ ಬಯಸಿತು ಅಂತ ಸಿನಿಮಾಗಳಲ್ಲಿ ಕೆಲ ನಟಿಯರು ಹಾಟ್ ಹಾಟಾಗಿ ಕಾಣಿಸಿಕೊಳ್ಳೊದನ್ನ ನೋಡಿದ್ದೇವೆ. ಮತ್ತೆ ಕೆಲವರಂತೂ ಫಿಲ್ಮ್ ಮೇಕರ್ಸ್ ಗಮನ ಸೆಳೆಯೋಕೆ ಸಿಕ್ಕಾಪಟ್ಟೆ ಸೆಕ್ಸಿಯಾಗಿ ಫೋಟೋ ಶೂಟ್ ಮಾಡ್ಸಿ, ಸೋಷಿಯಲ್ ಮೀಡಿಯಾದಲ್ಲಿ ಫೋಟೊಗಳನ್ನ, ವೀಡಿಯೋಗಳನ್ನ ಅಪ್‍ಲೋಡ್ ಮಾಡೋದು ಉಂಟು. ಆದ್ರೆ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಕ್ಕೆ ನಟಿಯೊಬ್ಬಳನ್ನ ಚಿತ್ರರಂಗದಿಂದಲೇ 1 ವರ್ಷ ಬ್ಯಾನ್ ಮಾಡಿದ್ದಾರಂತೆ. ಹೀಗೆ ನಡೆದಿರೋದು ದೂರದ ಕಾಂಬೋಡಿಯಾದಲ್ಲಿ.

ಕಾಂಬೋಡಿಯಾ ದೇಶದ ಸಂಪ್ರದಾಯಕ್ಕೆ, ಮೌಲ್ಯಗಳಿಗೆ ಭಂಗ ತಂದಿದ್ದಾಳೆ ಆ ದೇಶದ ನಟಿ ಡೆನ್ನಿ ಕ್ವಾನ್ ಮೇಲೆ 1ವರ್ಷ ಸಿನಿಮಾಗಳಲ್ಲಿ ನಟಿಸಿದಂತೆ ನಿಷೇಧ ಹೇರಿರುವುದಾಗಿ ವರದಿಯಾಗಿದೆ. ಸಿನಿಮಾ ನಟಿಯರು ಪಾಲಿಸಬೇಕಾದ ಷರತ್ತುಗಳನ್ನ, ಮೌಲ್ಯಗಳನ್ನ ಆಕೆ ಪಾಲಿಸುತ್ತಿಲ್ಲ ಅದೇ ಕಾರಣಕ್ಕೆ ಆಕೆಯನ್ನ ನಿಷೇಧಿಸಿದ್ದೇವೆ ಅಂತ ಕಾಂಬೋಡಿಯಾದ ಕಲ್ಚರ್ ಅಂಡ್ ಫೈನ್ ಆಟ್ರ್ಸ್ ಮಿನಿಸ್ಟ್ರಿ ಡೈರೆಕ್ಟರ್ ಹೇಳಿದ್ದಾರೆ. ಇದೇ ವಿಚಾರವಾಗಿ ಒಮ್ಮೆ ಆಕೆಯನ್ನ ಕರೆದು ಹೇಗೆ ನಡೆದುಕೊಳ್ಳಬೇಕು ಅಂತ ತಿಳಿ ಹೇಳಿದ್ರಂರೆ. ಆಗ ಡೆನ್ನಿ ಕ್ವಾನ್ ಸಹ ಇನ್ನು ಮುಂದೆ ಈ ತಪ್ಪು ಮಾಡಲ್ಲ ಅಂದಿದ್ಲಂತೆ. ಆದ್ರೆ ಆಕೆ ಕೆಲದಿನಗಳ ನಂತ್ರ ತನ್ನ ಹಳೇ ಚಾಳಿ ಮುಂದುವೆರೆಸಿದ್ಲು. ಅದೇ ಕಾರಣಕ್ಕೆ ಈ ನಿಷೇಧ ಅನ್ನಲಾಗ್ತಿದೆ.

ಡೆನ್ನಿ ಕ್ವಾನ್‍ಗೆ ಫೇಸ್ಬುಕ್‍ನಲ್ಲಿ 360,000 ಮಂದಿ ಫಾಲೋವರ್ಸ್ ಇದ್ದಾರೆ. ಒಂದೂವರೆ ಕೋಟಿ ಜನಸಂಖ್ಯೆ ಇರೋ ಕಾಂಬೋಡಿಯಾದ ಈ ಸೆಲೆಬ್ರೆಟಿಗೆ ಇಷ್ಟೊಂದು ಫಾಲೋಯಿಂಗ್ ಇರೋದು ಅಚ್ಚರಿ ಅನ್ಸತ್ತೆ. ಡೆನ್ನಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ ಸೆಕ್ಸಿ ಫೋಟೋಗಳೇ ಈ ರಾದ್ಧಾಂತಕ್ಕೆಲ್ಲಾ ಕಾರಣ ಅನ್ನಲಾಗ್ತಿದೆ. ಫೋಟೊಗಳಲ್ಲಿ ಓವರ್ ಎಕ್ಸ್‍ಪೋಸಿಂಗ್ ಮಾಡಿರೋದು ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ. ನನ್ನ ಇಷ್ಟದ ಡ್ರೆಸ್‍ಗಳನ್ನ ಹಾಕಿಕೊಳ್ಳೋದು ನನ್ನ ಹಕ್ಕು, ಆದ್ರೆ ನಮ್ಮ ಸಂಪ್ರದಾಯ, ಕಾಂಬೋಡಿಯಾ ಜನ ಇದನ್ನೆಲ್ಲಾ ಒಪ್ಪಿಕೊಳ್ತಿಲ್ಲಾ ಅಂರ ಡೆನ್ನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ. ಇನ್ನು ಮಂದೆ ನನ್ನ ಸೆಕ್ಸಿ ಫೋಟೊಗಳನ್ನ ಫೇಸ್ಬುಕ್‍ಗೆ ಅಪ್‍ಲೋಡ್ ಮಾಡದೇ ಇರೋದಕ್ಕೆ ಟ್ರೈ ಮಾಡ್ತೀನಿ ಅಂತಲೂ ಹೇಳ್ತಿದ್ದಾಳೆ.

4 thoughts on “ಸೆಕ್ಸಿಯಾಗಿ ಕಾಣಿಸಿಕೊಂಡಿದ್ದೆ ಮುಳುವಾಯ್ತು..ಚಿತ್ರರಂಗದಿಂದ 1 ವರ್ಷ ಬ್ಯಾನ್!…

 • October 18, 2017 at 12:03 PM
  Permalink

  Thanks for your publication on the traveling industry. I’d also like contribute that if you are a senior thinking about traveling, it can be absolutely vital that you buy traveling insurance for retirees. When traveling, retirees are at biggest risk of experiencing a health-related emergency. Buying the right insurance coverage package for the age group can protect your health and provide peace of mind.

 • October 18, 2017 at 12:39 PM
  Permalink

  You are my breathing in, I have few blogs and very sporadically run out from post :). “Follow your inclinations with due regard to the policeman round the corner.” by W. Somerset Maugham.

 • October 24, 2017 at 1:31 PM
  Permalink

  I was suggested this web site by my cousin. I’m not sure whether this post is written by him as nobody else know such detailed about my problem. You are incredible! Thanks!

 • October 24, 2017 at 1:53 PM
  Permalink

  you are really a just right webmaster. The web site loading speed is incredible. It kind of feels that you’re doing any unique trick. In addition, The contents are masterwork. you have performed a wonderful process on this topic!

Comments are closed.