Belagavi : ಬಿಜೆಪಿ ಶಾಸಕರ ಅವಾಂತರ….whatsappನಲ್ಲಿ ಅಶ್ಲೀಶ್ ಫೋಟ್ ಹರಿಬಿಟ್ಟು ಕವಟಗಿಮಠ

ಬಿಜೆಪಿ ವಿಧಾನ ಪರೀಷತ್ ಸದಸ್ಯರೊಬ್ಬರು ಅಶ್ಲೀಶ್ ಫೋಟ್ ಇರುವ ಫೈಲ್  ಅನ್ನು ಗ್ರೂಪ್ ನಲ್ಲಿ ಹರಿಬಿಟ್ಟು ಇದೀಗ ಸುದ್ದಿಯಾಗಿದ್ದಾರೆ. ಬೆಳಗಾವಿಯ ಮೀಡಿಯಾ ಫೋರ್ಸ್ ಎಂಬ ಗ್ರೂಪ್ ನಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಪತ್ರಕರ್ತರು ಇದ್ದಾರೆ. ಗ್ರೂಪ್ ನಲ್ಲಿ ಇಂದು ಸಂಜೆ 5.10ರ ಸುಮಾರಿನಲ್ಲಿ BJP ಮಹಾತೇಂಶ ಕವಟಗಿಮಠ ಈ ಅಸಭ್ಯ ಚಿತ್ರಗಳನ್ನು ಹರಿ ಬಿಟ್ಟಿದ್ದಾರೆ. 56 ಅಶ್ಲೀಲ್ ಚಿತ್ರಗಳ ಉಳ್ಳ ಪಿಡಿಎಫ್ ಫೈಲ್ ಇದಾಗಿದ್ದೆ. ತಕ್ಷಣ ಇದನ್ನು ಗಮನಿಸಿದ ಗ್ರೂಪ್ ಅಡ್ಮಿನ್ ಅವರನ್ನು ಗ್ರೂಪ್ ನಿಂದ ಹೊರ ಹಾಕಿದ್ದಾರೆ. ನಂತರ ಅನೇಕರು ಈ ಬಗ್ಗೆ ಗ್ರೂಪ್ ಚರ್ಚೆ ನಡೆಸಿಸಿ ಕವಠಗಿಮಠ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಟಿಸಿದ್ರು.

ಬೆಂಗಳೂರುನಲ್ಲಿ ಮಾತಿಗೆ ಸಿಕ್ಕ‌ ಮಹಾಂತೇಶ ಕವಟಗಿಮಠ, ಅದು ಕಣ್ತಪ್ಪಿನಿಂದ ಆಗಿದೆ. ಮೀಡಿಯಾ ಗ್ರೂಪ್ ಈ ರೀತಿ ಮೆಸೆಜ್ ಹಾಕಿ ನನ್ನ ಮರ್ಯಾದೆ ನಾನೆ ಹೇಗೆ ಹಾಳು ಮಾಡಿಕೊಳ್ಳಲು ಸಾಧ್ಯ. ಇದರಿಂದ ನೋವಾಗಿದ್ರೆ ಕ್ಷಮೆ ಇರಲಿ ಎಂದರು..

Comments are closed.