ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ‌ ಮಾಡುವಷ್ಟು ಮೂರ್ಖ ನಾನಲ್ಲ: ಸಚಿವ ಎಂ.ಬಿ ಪಾಟೀಲ್‌…

ವಿಜಯಪುರ:ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ‌ ಮಾಡುವಷ್ಟು ಮೂರ್ಖ ನಾನಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಬಿ ಪಾಟೀಲ್‌,  ಕೆಪಿಸಿಸಿ ಅಧ್ಯಕ್ಷರಾಗುವಂತೆ ಸ್ವತಃ ಸೋನಿಯಾ ಗಾಂಧಿ‌ ಈ ಹಿಂದೆ ಕೇಳಿದ್ದರು, ನೀರಾವರಿ ಯೋಜನೆಗಳನ್ನು ಪೂರ್ಣಗೊಳುಸುವ ಜವಾಬ್ದಾರಿ‌ ಹಿನ್ನೆಲೆಯಲ್ಲಿ ಅವಕಾಶವನ್ನ ನಿರಾಕರಿಸಿದ್ದೆ. ಆದರೆ ಈಗ ಲಾಬಿ ಮಾಡುವಷ್ಟು ಮೂರ್ಖ ನಾನಲ್ಲ‌ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ‌ಯ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ. ವೈಯಕ್ತಿಕ ಕೆಲಸಕ್ಕಾಗಿ ಒಂದು ದಿನದ ಮಟ್ಟಿಗೆ ದೆಹಲಿಗೆ ತೆರಳಿದ್ದೆ ಅಷ್ಟೆ ಎಂದಿರುವ ಸಚಿವ ಪಾಟೀಲ್‌,  ಮುಂಬರುವ ದಿನಗಳಲ್ಲಿ ಪಕ್ಷ ವಹಿಸುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧನಿದ್ದೇನೆ. ಲಾಬಿ ಮಾಡಲು ತೆರಳಿದ್ದೆ ಎಂದು ಕೆಲ ಮಾದ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನ ತಳ್ಳಿಹಾಕಿದ್ದಾರೆ.  ಕೆಪಿಸಿಸಿ ಆದ್ಯಕ್ಷ ಸ್ಥಾನ ಬದಲಾವಣೆ  ಮಾಡುವುದು‌‌ ಬಿಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ ಎಂದಿದ್ದಾರೆ.

3 thoughts on “ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ‌ ಮಾಡುವಷ್ಟು ಮೂರ್ಖ ನಾನಲ್ಲ: ಸಚಿವ ಎಂ.ಬಿ ಪಾಟೀಲ್‌…

 • October 20, 2017 at 9:06 PM
  Permalink

  Thanks , I have just been searching for info approximately this subject
  for a while and yours is the greatest I’ve came upon so far.
  However, what concerning the conclusion? Are you sure concerning
  the source?

 • October 20, 2017 at 10:05 PM
  Permalink

  There is certainly a lot to know about this topic.
  I really like all the points you have made.

 • October 21, 2017 at 4:04 AM
  Permalink

  What’s up to every single one, it’s in fact a nice for me to pay a quick visit this web page, it includes important Information.

Comments are closed.

Social Media Auto Publish Powered By : XYZScripts.com