Tubelight : ಬಾಲಿವುಡ್​ ಸುಲ್ತಾನ್​ ಸಲ್ಮಾನ್​ ಖಾನ್​ ಟ್ಯೂಬ್​ ಲೈಟ್​ ಮಾಡ್ತಿದೆ ಭರ್ಜರಿಯಾಗಿ ಸುದ್ದಿ..

ಬಾಲಿವುಡ್​ ಸುಲ್ತಾನ್​ ಸಲ್ಮಾನ್​ ಖಾನ್​ ಮತ್ತೊಮ್ಮೆ ಆಭಿಮಾನಿಗಳ ಮನಗೆಲ್ಲಲು ರೆಡಿಯಾಗಿದ್ದಾರೆ.  ರಿಲೀಸ್​ಗೆ ಮೊದಲೇ ಭರ್ಜರಿಯಾಗಿ ಸುದ್ದಿ ಮಾಡಿದ  ಟ್ಯೂಬ್​ ಲೈಟ್​ ಸದ್ಯದಲ್ಲೇ ತೆರೆಗಪ್ಪಳಿಸಲಿದೆ. ಟ್ಯೂಬ್​ಲೈಟ್​ ಕ್ರಿಯೇಟ್​  ಮಾಡಿರುವ ಹೈಪ್​ ಬಾಲಿವುಡ್​ನ ಸ್ಮಾರ್ಟ್​ ಬಾಯ್​​ ಮಾರ್ಕೆಟ್​ ಇನ್ನೂ ಜೋರಾಗಿಯೇ ಇದೆ ಅನ್ನೋದನ್ನು ಸಾಬೀತು ಮಾಡಿದೆ.

ಬಾಲಿವುಡ್​ ಸೂಪರ್​ಸ್ಟಾರ್​ ಗೆಲುವಿನ ಸರದಾರ ಸಲ್ಮಾನ್​ಖಾನ್  ಸದ್ಯ ನಿರ್ಮಾಪಕರ ಪಾಲಿಗೆ ಗೆಲ್ಲುವ ಕುದುರೆಯಾಗಿದ್ದಾರೆ.  ಭಜರಂಗಿ ಭಾಯಿಜಾನ್​, ಏಕ್ತಾ ಟೈಗರ್​ ನ  ಭರ್ಜರಿ ಸಕ್ಸಸ್​ ನಂತರ ಮತ್ತೆ ಸಲ್ಲುಮಿಯಾ ಪಾಲಿಗೆ ಮತ್ತೊಂದು ಬಿಗ್​ ಪ್ರಾಜೆಕ್ಟ್​ ದಕ್ಕಿದೆ. ತನ್ನ ಟೈಟಲ್​ನಿಂದಲೇ ಚಿತ್ರ ಪ್ರೇಮಿಗಳನ್ನು  ಅಟ್ರಾಕ್ಟ್​ ಮಾಡಿರುವ  ಟ್ಯೂಬ್​ಲೈಟ್ ನ  ಮೂಲಕ ಸಲ್ಮಾನ್​ ಖಾನ್​  ಮತ್ತೆ ತೆರೆಗೆ ಬರಲು ರೆಡಿಯಾಗಿದ್ದಾರೆ.

ಬಾಲಿವುಡ್‌ನಲ್ಲಿ ಸಖತ್‌ ಹಿಟ್‌ ಆಗಿದ್ದ ‘ಭಜರಂಗಿ ಭಾಯ್‌ಜಾನ್‌’ ಸಿನಿಮಾ ನಿರ್ದೇಶಕ ಕಬೀರ್‌ ಖಾನ್‌ “ಟ್ಯೂಬ್‌ ಲೈಟ್‌”ಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದು ಸಲ್ಲು- ಕಬೀರ್‌ ಜೋಡಿಯಾಗಿ ವರ್ಕ್‌ ಮಾಡುತ್ತಿರುವ ಮೂರನೇಯ ಸಿನಿಮಾ. 2012 ರಲ್ಲಿ ತೆರೆಕಂಡ ಏಕ್‌ ಥಾ ಟೈಗರ್ ಹಾಗೂ 2015ರಲ್ಲಿ ರಿಲೀಸ್‌ ಆಗಿದ್ದ ಭಜರಂಗಿ ಭಾಯ್‌‌ಜಾನ್‌ ಸಿನಿಮಾದಲ್ಲಿ ಜತೆಯಾದ ಈ ಜೋಡಿ  ಮತ್ತೊಮ್ಮೆ ಟ್ಯೂಬ್‌ ಲೈಟ್‌ನಲ್ಲಿ  ಒಂದಾಗಿದ್ದಾರೆ.

ಜಮ್ಮುಕಾಶ್ಮೀರದ ಲೆಹ್, ಲಡಕ್, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಚಿತ್ರೀಕರಣಗೊಂಡಿರುವ ಟ್ಯೂಬ್‌ಲೈಟ್‌ನಲ್ಲಿ ಸಲ್ಲುಗೆ ಹೀರೋಯಿನ್ ಆಗಿ ಚೀನಾದ ನಟಿ ಝೂ ಝೂ ನಟಿಸಿದ್ದಾರೆ.

8 thoughts on “Tubelight : ಬಾಲಿವುಡ್​ ಸುಲ್ತಾನ್​ ಸಲ್ಮಾನ್​ ಖಾನ್​ ಟ್ಯೂಬ್​ ಲೈಟ್​ ಮಾಡ್ತಿದೆ ಭರ್ಜರಿಯಾಗಿ ಸುದ್ದಿ..

  • October 18, 2017 at 12:19 PM
    Permalink

    When I originally commented I appear to have clicked the -Notify me when new comments are added- checkbox and now each time a comment is added I get 4 emails with the exact same comment. Is there a means you can remove me from that service? Thanks a lot!|

  • October 18, 2017 at 2:05 PM
    Permalink

    Wow that was strange. I just wrote an extremely long comment but after I clicked submit my comment didn’t show up. Grrrr… well I’m not writing all that over again. Anyhow, just wanted to say excellent blog!|

  • October 18, 2017 at 3:50 PM
    Permalink

    Hello colleagues, pleasant article and good arguments commented here, I am actually enjoying by these.|

  • October 20, 2017 at 5:57 PM
    Permalink

    Amazing issues here. I’m very satisfied to look your article. Thanks a lot and I’m taking a look ahead to touch you. Will you kindly drop me a e-mail?|

  • October 20, 2017 at 8:42 PM
    Permalink

    My developer is trying to convince me to move to .net from PHP.
    I have always disliked the idea because of the expenses.
    But he’s tryiong none the less. I’ve been using Movable-type
    on a number of websites for about a year and am worried about switching to another platform.
    I have heard excellent things about blogengine.net. Is there a way I can transfer all my wordpress posts into it?
    Any help would be greatly appreciated!

  • October 20, 2017 at 11:23 PM
    Permalink

    Good post. I learn something new and challenging on sites I stumbleupon on a daily basis. It’s always exciting to read through content from other writers and practice a little something from other websites. |

  • October 24, 2017 at 12:51 PM
    Permalink

    Hello i am kavin, its my first occasion to commenting anywhere, when i
    read this paragraph i thought i could also make comment due to this brilliant piece of writing.

  • October 25, 2017 at 10:44 AM
    Permalink

    Unquestionably imagine that which you said.
    Your favorite justification appeared to be at the internet the easiest factor to be mindful of.
    I say to you, I certainly get irked at the same time as people think about worries that they plainly do not understand about.
    You managed to hit the nail upon the top and also outlined out the entire thing with no need side effect ,
    other folks could take a signal. Will probably be back to get
    more. Thank you

Comments are closed.

Social Media Auto Publish Powered By : XYZScripts.com